ತಾನೂ ಸಾಂವಿಧಾನಿಕ ಅಂಗ ಎಂಬುದ ಮರೆಯಿತೇ ಕಾರ್ಯಾಂಗ?

ಪ್ರಜಾಸತ್ತಾತ್ಮಕವಾಗಿ ರೂಪಿಸಿಕೊಂಡ ಸಂಸದೀಯ ಆಡಳಿತ ವ್ಯವಸ್ಥೆಯೇ ಭಾರತದ ಬಲ-ಬ್ಯೂಟಿ ಶಾಸನ ರೂಪಿಸುವ ಅಧಿಕಾರವನ್ನು ಶಾಸಕಾಂಗಕ್ಕೂ, ಈ ಶಾಸನ-ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಕಾರ್ಯಾಂಗಕ್ಕೂ, ಈ ಕಾನೂನುಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಂಗಕ್ಕೂ ನೀಡಿರುವ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಎಲ್ಲವೂ ಸರಿಯಾಗಿದ್ದರೆ ನೋಡಲು, ಕೇಳಲು, ಅನುಭವಿಸಲು ಬಲು ಸೊಗಸು. ರಾಜಾಡಳಿತವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಾಗ, ಅದಕ್ಕೆ ಸಂವಿಧಾನವೇ ಪರಮೋಚ್ಛ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸಾರಿದರು. ಇಂಥ ಸಂವಿಧಾನ ಎನ್ನುವುದು ಅಂಬೇಡ್ಕರ್‌ ಅವರೇ ಹೇಳಿದಂತೆ ಅಕ್ಷ ರ ಹಾಗೂ ಉದ್ದಿಶ್ಯ(ಲೆಟರ್‌ […]

Read More

ವಿಜ್ಞಾನಕ್ಕೆ ಸಾಹಿತ್ಯ ಬೆಸೆದ ಸ್ನೇಹಜೀವಿ

-ದೇಶಿ ವಿಮಾನ ತಂತ್ರಜ್ಞಾನ ವಿನ್ಯಾಸದ ರೂವಾರಿ ನಿನ್ನೆ ನಮ್ಮೊಂದಿಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಇಂದು ನಮ್ಮೊಂದಿಗಿಲ್ಲ.ಇದೇ ಬದುಕಿನ ವಿಸ್ಮಯ.ವಿಜಯ ಕರ್ನಾಟಕದ ಸಂಪಾದಕನಾಗುವವರೆಗೆ ನನಗೂ ಅವರಿಗೂ ಅಂತಹ ಒಡನಾಟ,ಸಂಪರ್ಕವೇನಿರಲಿಲ್ಲ.ಆದರೆ ಅವರ ಸಹೃದಯತೆ ಪರಿಚಯ ಅದಕ್ಕೂ ಮೊದಲೇನನಗಾಗಿತ್ತು.ನಂತರ ಅದು ಗಾಢವಾಯಿತು.ನಾನು ವಿಜಯವಾಣಿ,ದಿಗ್ವಿಜಯ ಚಾನೆಲ್ ನಿಂದ ಹೊರಬಂದ ದಿನ‌ ಸಾಯಂಕಾಲ ಆರು ಗಂಟೆ ಸುಮಾರಿಗೆ ನನಗೊಂದು ಫೋನ್ ಕರೆ ಬಂತು.ರಿಸೀವ್ ಮಾಡಿದಾಗ ನಾನು ಸುಧೀಂದ್ರ ಹಾಲ್ದೊಡ್ಡೇರಿ ಎಂದು ಪರಿಚಯಿಸಿಕೊಂಡರು.ನೇರವಾಗಿ ಮಾತಾಡ್ತೇನೆ ಆಗಬಹುದಾ ಎಂದರು.ಮಾತಾಡಿ ಎಂದೆ.ನೀವು ನಿಮ್ಮ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಅಂತ […]

Read More

ಭಾರತೀಯ ಆಡಳಿತ ಸೇವೆ (ಐಎಎಸ್) ‘ಸ್ವತಂತ್ರ’ವಾಗುವುದು ಯಾವಾಗ?

-ಆಲೋಚನೆ ಮಾಡಿದರೆ ಆಡಳಿತ ಸುಧಾರಣೆಯ ಓನಾಮ ಇಲ್ಲಿಂದಲೇ ಆಗುತ್ತದೆ “ನಾನು ಒಂದು ದಿನ ಐಎಎಸ್ ಆಗಬೇಕು”. ಇದು ಲಕ್ಷಾಂತರ ಪ್ರತಿಭಾನ್ವಿತ ಯುವ ಭಾರತೀಯರ ಕನಸು. ಶಾಲೆಯಲ್ಲಿದ್ದಾಗ ಶಿಕ್ಷಕರು ನಮ್ಮನ್ನು ಎದ್ದು ನಿಲ್ಲಿಸಿ ಮುಂದೆ ಏನಾಗಬೇಕು ಎಂದುಕೊಂಡಿದ್ದೀಯ ಎಂದು ಕೇಳಿದರೆ “”ಡಿಸಿ ಆಗಬೇಕು” ಎಂದು ಹೇಳಿದವರೆಷ್ಟೋ. ಲಕ್ಷಾಂತರ ಜನರಂತೆಯೇ ನನಗೂ ಕಾಲೇಜು ದಿನಗಳಲ್ಲಿ ಐಎಎಸ್ ಬಗ್ಗೆ ಸೆಳೆತ ಇದ್ದದ್ದು ನಿಜ. ಐಎಎಸ್ ಹುದ್ದೆ ಕುರಿತು ಯಾಕಿಷ್ಟು ಆಕರ್ಷಣೆ ಎಂಬುದರ ಕುರಿತು ಅನೇಕ ಬಾರಿ ಪ್ರಶ್ನೆಗಳೆದ್ದಿವೆ. ಇದಕ್ಕೆ ಅನೇಕ ಕಾರಣಗಳಿರಬಹುದು. […]

Read More

ಹೇಳಿದಂತೆ ಮಾಡು” ಎನ್ನುವುದು ಶಾಸಕಾಂಗದ ಮಾರ್ಗವಲ್ಲ

ಅತ್ಯಂತ ಸನ್ನಡತೆಯ,ಸೌಮ್ಯ ಸ್ವಭಾವದ,ಶುದ್ಧರಾದ ಪ್ರಧಾನಿ ಎಂದೇ ಕರೆಯಲಾಗುತ್ತಿದ್ದ ಡಾ. ಮನಮೋಹನ್ ಸಿಂಗರ ಕಾಲದ ಘಟನೆ ಇದು. ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ವಿಚಾರ ವಿವಾದಕ್ಕೆ ಈಡಾಯಿತು. ಆ ವೇಳೆ ಕಲ್ಲಿದ್ದಲು ಖಾತೆಯನ್ನು ಸ್ವತಃ ಪ್ರಧಾನಿ ಅವರೇ ಹೊಂದಿದ್ದರು. ಗಣಿ ಹಂಚಿಕೆಯ ವಿವಿಧ ಹಂತಗಳಲ್ಲಿ ಪ್ರಧಾನಿ ಅಥವಾ ಪ್ರಧಾನಿ ಕಚೇರಿಯೂ ಭಾಗಿಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಯಾವಾಗ ಸಿಬಿಐ ಕೈಗೆತ್ತಿಕೊಂಡಿತೊ, ಆಗ ಸಿಬಿಐ ಎದುರು ವಿಚಾರಣೆಗೆ ಖುದ್ದು ಪ್ರಧಾನಿಯೇ ಹಾಜರಾದರು. ಒಡಿಶಾದ ಕಲ್ಲಿದ್ದಲು […]

Read More

ಕಪ್ಪು ಬಿಳುಪಿನಾಚೆಯ ಜಗತ್ತು ನೋಡದ ಜಾಲತಾಣ

ಮಾಹಿತಿ ತಂತ್ರಜ್ಞಾನದ ಬಹುದೊಡ್ಡ ಕೊಡುಗೆಯೇ ಆದ ಸಾಮಾಜಿಕ ಜಾಲತಾಣ ಸೃಷ್ಟಿಯಾಗುವವರೆಗೂ ಅನಿಸಿದ್ದನ್ನು ಹೇಳಲು, ದಾಖಲಿಸಲು, ಅಭಿವ್ಯಕ್ತಿಸಲು ಎಲ್ಲರಿಗೂ ಅವಕಾಶವೇ ಇರಲಿಲ್ಲ. ಅಭಿಪ್ರಾಯ ರೂಪಿಸುವವರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಪತ್ರಕರ್ತರು. ಸಾಹಿತಿಗಳು, ವಿಚಾರವಾದಿಗಳು, ವಕೀಲರು,ರಾಜಕಾರಣಿಗಳು- ಹೀಗೆ ಸಮಾಜದ ಒಂದಿಷ್ಟು ಮಂದಿ ಮಾತ್ರಯೇ ಆಗಿದ್ದರು. ಅವರು ಹೇಳಿದ ಅಭಿಪ್ರಾಯ-ಅನಿಸಿಕೆಗಳಿಗೆ ಮಾತ್ರ ಸಮೂಹ ಮಾಧ್ಯಮಗಳಲ್ಲಿ ಅವಕಾಶವಿತ್ತು. ಉಳಿದ ಶ್ರೀಸಾಮಾನ್ಯರು ತಮಗನಿಸಿದ್ದನ್ನು ತಮ್ಮದೇ ಆದ ಸೀಮಿತ ಖಾಸಗಿ ವಲಯದಲ್ಲಿ ಅಂದುಕೊಂಡು ಸುಮ್ಮನಿರಬೇಕಿತ್ತು. ಸಾರ್ವಜನಿಕ ವೇದಿಕೆ ಸಿಗುತ್ತಿರಲಿಲ್ಲ. ಆದರೆ, ಎಲ್ಲರೂ ತಮಗನಿಸಿದ್ದನ್ನು ಅಭಿವ್ಯಕ್ತಿ ಪಡಿಸಬಹುದು ಎಂಬುದನ್ನು […]

Read More

ಬಿತ್ತಿದಂತೆಯೇ ವೃಕ್ಷ ಎಂಬುದು ರಾಜಕೀಯಕ್ಕೂ ಅನ್ವಯ

ಸಾಮಾಜಿಕ ಬದಲಾವಣೆಗಾಗಿ ಹೋರಾಟ ಮಾಡುವ ರೀತಿ ಹೇಗೆಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಲಿತರು. ಅದು ಅವರ ಪಾಲಿಗೆ ಒಂದು ರೀತಿಯಲ್ಲಿ ಪ್ರಯೋಗಶಾಲೆಯಂತಿತ್ತು. ಅಲ್ಲಿಂದ ಭಾರತಕ್ಕೆ ಬಂದಾಗ, ದಕ್ಷಿಣ ಆಫ್ರಿಕಾದಲ್ಲಿ ಕಲಿತ ಅನುಭವವನ್ನು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸುವುದೊಂದೇ ಬಾಕಿ ಉಳಿದಿತ್ತು. ಅದಕ್ಕಾಗಿ ವಿವಿಧ ಸಂಘಟನೆ, ಸಂಸ್ಥೆಗಳಲ್ಲಿ ಸಂಚರಿಸಿದ ಗಾಂಧೀಜಿ, ಕೊನೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮ ಹುಡುಕಾಟ ಕೊನೆಗೊಳಿಸಿದರು. ಏಕೆಂದರೆ ರಾಜಕೀಯ ಎಂದರೆ ತಕ್ಷಣಕ್ಕೆ ಬೇಕಾದ ಅಧಿಕಾರದ ಪ್ರಾಪ್ತಿ ಎಂಬುದನ್ನು ಗಾಂಧೀಜಿ ಸುತಾರಾಂ ಒಪ್ಪುತ್ತಿರಲಿಲ್ಲ. ಅವರ ಅಭಿಪ್ರಾಯದಲ್ಲಿ […]

Read More

ಕೊರೊನೋತ್ತರ ಬದುಕು ಎಂಬುದಿಲ್ಲ,ಅದರೊಂದಿಗೇ ಬದುಕು ಅಷ್ಟೆ!

  ಕೋವಿಡ್ 2ನೇ ಅಲೆ ಹೊತ್ತು ತಂದಿರುವ ಸಂಕಷ್ಟದ ಕುರಿತು ಚರ್ಚೆ ಮಾಡುವುದಕ್ಕೂ ಮುನ್ನ, ಕೋವಿಡ್ ಹೆಸರಿಸುವ ಮುನ್ನ ನಾವು ಅದಕ್ಕಿಟ್ಟಿರುವ ಇಲ್ಲವೇ ಸಂಬೋಧಿಸುವ ‘ಮಹಾಮಾರಿ’ ಎಂಬ ಪದದ ಕುರಿತು ಅರಿಯೋಣ. ಇಂಗ್ಲಿಷ್ ನಲ್ಲಿ ಎಪಿಡೆಮಿಕ್ ಹಾಗೂ ಪ್ಯಾಂಡೆಮಿಕ್ ಎಂಬ ಪದ ಬಳಕೆ ಇದೆ. ಇವೆರಡರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನವನ್ನು ಹೊಂದಿದೆ. ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ದೇಶದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಗೆ ಎಪಿಡೆಮಿಕ್(ಸಾಂಕ್ರಾಮಿಕ ರೋಗ) ಎನ್ನಲಾಗುತ್ತದೆ. ಅದೇ ಸಾಂಕ್ರಾಮಿಕ ರೋಗ […]

Read More

ದೇಶದಲ್ಲಿ ಆಕ್ಸಿಜನ್ ಎಮರ್ಜೆನ್ಸಿ,ಹಾಗಾದರೆ ಪರಿಹಾರ ಹೇಗೆ?

ಕೊರೊನಾ ಕಾರಣಕ್ಕೆ ಬಂಗಾಳದಲ್ಲಿ ರಾಜಕೀಯ ಸಮಾವೇಶ ನಿಲ್ಲಿಸಿದ ವಿಪಕ್ಷಗಳು, ಮುಂದುವರಿಸಿದ ಪ್ರಧಾನಿ,ಷಾ!ದೇಶಾದ್ಯಂತ ವ್ಯಾಪಕ ಟೀಕೆ. ದೇಶದಲ್ಲಿ ಮಧ್ಯಮ ವರ್ಗದವರು ಬಡತನಕ್ಕೆ ಜಾರ್ತಿರೋದು ಯಾಕೆ ಗೊತ್ತಾ?

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top