ಸರಕಾರ ಶಾಲೆ‌ ತೆರೆಯದೇ ಇರೋದ್ರಿಂದ ಸಾವಿರಾರು ಮಕ್ಕಳ ಭವಿಷ್ಯ ಏನಾಗ್ತಾ ಇದೆ? ಸುರೇಶ್ ಕುಮಾರ್ ಅವರೇ… ಇಂದಿನ ವಿಕ‌ ವರದಿ ಓದ್ತೀರಲ್ವ?

  ನೋಡಿ ನೋಡಿ ಭಾಗ್ಯ ಲಕ್ಷ್ಮೀ ಬಾಂಡ್ ದಾರಿದ್ರ್ಯ ಅಮರಿಕೊಳ್ತಾ ಇದೆ ಯಡಿಯೂರಪ್ಪನವರೆ.. ಕೊರೊನಾತಂಕ ಇಳಿಮುಖ ಆಗ್ತಿದ್ಯಾ? ಈಗೇನೋ ಆಯ್ತು ಬಿಡಿ,ಮುಂದಿನ ವರ್ಷ ಭಾರತದ ಜಿಡಿಪಿ ದರ ಏನಿರತ್ತೆ? ಮುನಿರತ್ನಂಗೆ ಟಿಕೆಟ್ ಏನೋ‌ ಸಿಗ್ತು,ಫಲಿತಾಂಶವೂ ಅವರಿಗೇ ಸಿಗತ್ತಾ? ವಿಕ ಬೆಂಗಳೂರು ಕಟ್ಟೋಣ ಅಭಿಯಾನದ ಕುರಿತು ತಿಳಿದುಕೊಳ್ಳೋಣ ಬನ್ನಿ

Read More

ಮಕಾಡೆ ಮಲಗಿರುವ ದೇಶದ ಆರ್ಥಿಕತೆಗೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಎರಡನೇ ಸುತ್ತಿನ ಟಾನಿಕ್ ಏನು ಎತ್ತ?

  ಆಪರೇಶನ್ ಕಮಲದ ಮುನಿರತ್ನ ಅವರ ಸಂದಿಗ್ಧ ನೋಡಿ ಎಂಥದ್ದು ಅಂತ!! ಕೊರೊನಾ ನಿರ್ವಹಣೆ, ಆಡಳಿತ ಚುರುಕಿಗೆ ಸಿಎಂ ಸೂತ್ರ ಕೊರೊನಾ ನಷ್ಟ ಭರ್ತಿಗೆ ರಾಜ್ಯಗಳಿಗೆ ಸಾಲದ ಸಲಹೆ ನೀಡಿದ್ದ ಕೇಂದ್ರ ತಾನು ಸಾಲ ಮಾಡುವುದನ್ನು ಯಾಕೆ ನಿರಾಕರಿಸತ್ತೆ? ಬಿಜೆಪಿ ಅಂದರೆ ಬಾಯ್ತುಂಬ ಬೈಯ್ತಿದ್ದ ಖುಷ್ಬೂ ಮಾಡಿದ ಕೆಲಸ.. ಗಡಿಯಲ್ಲಿ ಚೀನಾ ಗಡಿಬಿಡಿ ಹೆಚ್ಚಾಗ್ತಾನೆ ಇದೆ ಸ್ವರಲೋಕದ ಮಾಂತ್ರಿಕ ರಾಜನ್ ಕುರಿತು ತಿಳೀಬೇಡ್ವೇ?

Read More

ಬಡವರ ಕಲ್ಯಾಣ,ಪರಿಶಿಷ್ಟರ ಕಲ್ಯಾಣದ ಪದಗಳೆಲ್ಲ ಜೀವಂತಿಕೆ ಪಡೆದುಕೊಂಡ ಅಪರೂಪದ ನಿದರ್ಶನವನ್ನು ನೀವು ತಿಳೀಲೇಬೇಕು

ಆರೋಗ್ಯ ಇಲಾಖೆಗೆ ಬಿಎಸ್ ವೈ ಆಪರೇಶನ್,ಸುಧಾಕರ ಸ್ಪರ್ಶ ಏನು? ಡಿಜಿಟಲ್‌ ಪೇಮಂಟ್ ಜನಪ್ರಿಯ ಆಗ್ತಿರೊ ಸಮಾಚಾರ ಗೊತ್ತಾ? ಗ್ರಾಮೀಣದಲ್ಲಿ ಮನೆಮಾಲೀಕರ ಸಮಾಧಾನಕ್ಕೆ ಸ್ವಾಮಿತ್ವ ಶುರು ನಾಗೇಂದ್ರ ಹಾದಿಯಲ್ಲಿ‌ಸಾಗಿದ ರಾಜನ್, ರಾಜನ್ ನಾಗೇಂದ್ರ ಜೋಡಿ‌ ಅಮರ..

Read More

ಅತ್ಯಾಚಾರ ಪ್ರಕರಣಗಳ ತನಿಖೆಗೆ ಕೇಂದ್ರ ಸರಕಾರದ ಹೊಸ ಕಾರ್ಯಸೂಚಿ ಏನು?

  ವಿದ್ಯಾಗಮ ಬಂದ್ ಮಾಡೋದಕ್ಕೆ ಹೊರಟಿರುವ ರಾಜ್ಯಸರಕಾರಕ್ಕೆ ಶಿಕ್ಷಣ ತಜ್ಞರ ಕಿವಿಮಾತು! ವಿಕ ವರದಿ ಪರಿಣಾಮ ಬಾಕ್ಸೈಟ್ ಅದಿರು ಅಕ್ರಮ ತಡೆಗೆ ಕ್ರಮ ಕಟ್ಟುನಿಟ್ಟು ನೀವು 30 ಲಕ್ಷ ರೂ.ಗೂ ಹೆಚ್ಚು ಗೃಹ ಸಾಲ ಹೊಂದಿದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇದೆ! ರಾಜ್ಯ ರಾಜಕೀಯದ ಇತಿಹಾಸ,ವರ್ತಮಾನ,ಭವಿಷ್ಯದ ಅವಲೋಕನದ ರಾಜ್ಯಕಾರಣ ಓದಲೇಬೇಕು ಸಾಹಿತ್ಯದ ನೊಬೆಲ್ ಪಡೆದ ಕವಯಿತ್ರಿ ಲೂಯಿಸ ಗ್ಲಕ್ ಬಗ್ಗೆ ತಿಳೀಬೇಕಾ? ಭಾರತದ ಸೇನಾಬತ್ತಳಿಕೆ ಭರ್ತಿ ಮಾಡುತ್ತಿರುವ ಕ್ಷಿಪಣಿ ಶಕ್ತಿ ಬಗ್ಗೆ ತಿಳೀಲೇಬೇಕು ಅಪ್ಪನ ದುಡ್ಡುಲಪಟಾಯಿಸೋದಕ್ಕೆ […]

Read More

ರೈತ ಬಾಂಧವರೇ ಕೇಳಿಸಿಕೊಳ್ಳಿ,ಇನ್ನುಮುಂದೆ ನಿಮ್ಮ ಗೊಬ್ಬರ,ಔಷಧ ಸಬ್ಸಿಡಿ ನಿಮ್ಮ ಖಾತೆಗೇ ಬರತ್ತೆ

ಹಾಗಾದರೆ ಶಾಲೆಗಳು ಆರಂಭ ಆಗಬಹುದೇ? ಸಿಎಂ,ಶಿಕ್ಷಣ ಸಚಿವರು ಹೇಳೋದೇನು.. ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ/ಜೆಡಿಎಸ್ ಟಿಕೆಟ್ ಘೋಷಣೆ ವಿಳಂಬದ ಗುಟ್ಟು.. ವೈದ್ಯಶಿಕ್ಷಣ/ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ಏಕೆ ಮುಖ್ಯ ಗೊತ್ತೇನು.. ಈ‌ಸಲದ ನೊಬೆಲ್ ಶಾಂತಿ ಪುರಸ್ಕಾರದ ವಿಶೇಷತೆ ಜೋಡೆತ್ತಿನ ಬೆಲೆ ದುಬಾರಿ ಕಾರಿಗೇನೂ ಕಡಿಮೆ ಇಲ್ಲ!

Read More

ನಿನ್ನೆ ನಿಧರಾಗಿರುವ ಹಿರಿಯ ನಾಯಕ ಪಾಸ್ವಾನ್ ಖ್ಯಾತಿಯನ್ನು ಎಲ್ಲರೂ ತಿಳೀಲೇಬೆಕು

ಟಿವಿಗಳ ಟಿಆರ್ ಪಿ ಗೋಲ್ ಮಾಲ್ ಬಟಾಬಯಲಾಯ್ತಾ?! ಬಳ್ಳಾರಿ ಅದಿರು ಹಗರಣ ಗೊತ್ತಲ್ವಾ? ಈಗ ಮಂಗಳೂರು ಭಾಗದ ಬಾಕ್ಸೈಟ್ ಅದಿರು ಲೂಟಿಯನ್ನ ವಿಕ ಬಯಲಿಗೆಳೆದಿದೆ! ಆಸ್ತಿ ಪ್ರಮಾಣಪತ್ರದ ಚಿಂತೆಯನ್ನು ಇನ್ನು ಮಾಡಬೇಕಿಲ್ಲ ಚರ್ಮ ಕ್ಯಾನ್ಸರ್ ಗೆ ಐಐಎಸ್ಸಿ ಕಂಡು ಹಿಡೀತು ಮದ್ದು!

Read More

ಇಂದಿನ ಪಾಡ್ ಕಾಸ್ಟ್ ಗಿಂಡೀಪಂಡಿತರಿಗೆ ಅರ್ಪಣೆ…

ಕಾಂಗ್ರೆಸ್ಸಿಗಂಟಿದ ಹೈಕಮಾಂಡ್ ಸಂಸ್ಕೃತಿಯಿಂದ ಬಿಜೆಪಿಯೂ ಬಳಲ್ತಾ ಇದೆಯಾ? ಡೊನಾಲ್ಡ್ ಟ್ರಂಪ್ ಭಾನಗಡಿ,ಪೀಕಲಾಟಕ್ಕೆ ಕೊನೆಯೇ ಇಲ್ಲ! ಕಡಿಮೆ ಆಗಿರೋದು ದಂಡದ ಮೊತ್ತ ಮಾತ್ರ,ಕೊರೊನಾ ಅಲ್ಲ.ಎಚ್ಚರಿಕೆಯಿಂದ ಇರೋಣ. ಮೋದಿ ಅಧಿಕಾರ ರಾಜಕಾರಣಕ್ಕೆ ಎಷ್ಟು ವರ್ಷ ಆಯ್ತು ಗೊತ್ತಾ? ಇನ್ಮೇಲೆ ರಸ್ತೆಮೇಲೆ ಇಲೆಕ್ಟ್ರಿಕ್ ವಾಹನಗಳು ಮಾತ್ರ ಇರತ್ವಂತೆ.. ಕೊರೊನಾ ಕಾಲದಲ್ಲಿ ಬೆಳಗಾವಿ ಮಹಿಳಾ ತಂಡದ ಕೆಲಸಕ್ಕೆ ಸೈ ಎನ್ನಲೇಬೇಕು ಗಿಂಡೀಪಂಡಿತರ ಬಗ್ಗೆ ತಳೀಬೇಕಾ..?

Read More

ಹೂಡಿಕೆಯಲ್ಲಿ ಕರ್ನಾಟಕವೇ ದೇಶದ ನಂ.1 ತಾಣ!

  ರಾಜ್ಯದ ಪುಣ್ಯಕ್ಷೇತ್ರಗಳಲ್ಲಿ ಜನವೋ ಜನ ಡ್ರಗ್ಸ್ ಜಾಲದ ಬೇಟೆ ಚುರುಕು ಶಾಲೆ,ಕಾಲೇಜು ಆರಂಭದ ಕತೆ ಏನು? ಆರ್.ಆರ್‌.ನಗರದಲ್ಲಿ ಮುನಿರತ್ನಗೇ ಬಿಜೆಪಿ ಟಿಕೆಟ್ ತಮಿಳುನಾಡಿನಲ್ಲಿ ಗರಿಗೆದರುತ್ತಿರುವ ರಾಜಕೀಯ ಚಟುವಟಿಕೆ ಕೊರೊನಾ ಕಾಲದಲ್ಲಿ ಹಿರಿಯ ನಾಗರಿಕರ ಆರೈಕೆ ಹೇಗೆ?ಸಚಿವ‌ಡಾ: ಸುಧಾಕರ್ ಲೇಖನ ಕೊರೊನಾ ಕಾಲದಲ್ಲಿ ಇತರೆ ರೋಗಿಗಳ ಚಿಕಿತ್ಸೆಯೂ ಮುಖ್ಯ.ಡಾ: ಬಲ್ಲಾಳ್ ಲೇಖನ

Read More

ಚುನಾವಣೆ ಹೊಸ್ತಿಲಲ್ಲೇ ವಿಪಕ್ಷ ನಾಯಕರ ಮೇಲೆ ಇಡಿ/ಸಿಬಿಐ ದಾಳಿ ನಡೆಯೋದರ ಮರ್ಮ

  ಪೊಲೀಸರೇ ರಾಜಕೀಯ ನೇತಾರರ ಕೈಗೊಂಬೆ ಆದರೆ ಕಷ್ಟ!ಹಥ್ರಾಸ್ ಸಾಮೂಹಿಕ ಅತ್ಯಾಚಾರ,ಕೊಲೆ,ಗೌಪ್ಯ ಅಂತ್ಯಸಂಸ್ಕಾರ ಬಗ್ಗೆ ತಜ್ಞರು ಹೇಳುವ ಮಾತು.. ಮೈಸೂರು ಕೊರೊನಾ ಹಾಟ್ ಸ್ಪಾಟ್,ಕೊರೊನಾ ಸಾವಿನಲ್ಲೂ ನಂ.1 ಆಗ್ತಿದೆ ಗೊತ್ತಾ? ಜಿಎಸ್ಟಿ ಪರಿಹಾರ ಕೊಡಿ ಅಂದ್ರೆ ಸೆಸ್ ಹಾಕ್ತೀವಿ ಅಂದ್ರೆ ಹೇಗೆ? ಆಂಧ್ರ ಸಿಎಂ ಜಗನ್ ಎನ್ ಡಿಎ ಸೇರ್ತಾರಾ?

Read More

ಕೊರೊನಾ ಮೈಮರೆತರೆ ಅಪಾಯ ತಪ್ಪಿದ್ದಲ್ಲ…

  ಕೊರೊನಾ ಪೀಡಿತ ವ್ಯಕ್ತಿ ಬಾವಿಗೆ ಹಾರಿ ಮೃತಪಟ್ಟರೆ ಶವ ಎತ್ತೋದು ಹೇಗೆ?ಹಾಗಾದರೆ ಈ ಆಪದ್ಬಾಂಧವ ಮಾಡಿದ ಸಾಹಸ ಏನು ಗೊತ್ತಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಕಾಯಿದೆ ರದ್ದಾಗತ್ತಂತೆ! ಮಹದಾಯಿ ಯೋಜನೆ ಕುರಿತು ಪ್ರಕಾಶ್ ಜಾವಡೇಕರ್ ಏನು ಹೇಳೀದಾರೆ? ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುನ್ನ ಎನ್ ಡಿಎ ಕೂಟದ ಪೀಕಲಾಟ ಏನು? ಇಂದು ಸಂಜೆ ವಿಕ ಸಂವಾದದಲ್ಲಿಭಾಗವಹಿಸ್ತೀರಲ್ವಾ?

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top