ಸಿದ್ದರಾಮಯ್ಯ ದರಬಾರಿನಲ್ಲಿ ಕಾಡಿದ ಪಟೇಲರ ನೆನಪು

ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಮಾನವೀಯತೆಯ ದೃಷ್ಟಿಕೋನವಲ್ಲದೆ ಅದಕ್ಕೊಂದು ಆಡಳಿತಾತ್ಮಕ ಮುಖವೂ ಇದೆ. ಘಟನೆ ನಡೆದುಹೋದ ಬಳಿಕವೂ ಎಚ್ಚೆತ್ತುಕೊಳ್ಳದೆ, ವಿವೇಚನೆಯಿಂದ ಪ್ರಕರಣ ನಿಭಾಯಿಸದೇ ಇರುವುದು ಸರ್ಕಾರ ಗಾಢಾಂಧಕಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿ ಎನ್ನಬಹುದು. ಸರ್ಕಾರಗಳ ಸ್ಥಿರತೆ-ಅಸ್ಥಿರತೆ ಕುರಿತು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಹೇಳಿದ ಉಪಮೆಯೊಂದು ಬಹಳ ಮಜವಾಗಿದೆ. ಆ ಸಂದರ್ಭವನ್ನು ನೆನೆಸಿಕೊಂಡರೆ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಆಗ ರಾಷ್ಟ್ರ ರಾಜಕಾರಣದಲ್ಲಾದ ಹಠಾತ್ ಬೆಳವಣಿಗೆಯ ಕಾರಣ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿ ಪ್ರಮೋಷನ್ […]

Read More

ಚುನಾಯಿತರೆಂಬ ಕಾರಣಕ್ಕೆ ಸಚಿವರಾದರೆ ಸಾಕೆ?

ನೌಕರರು, ಮಂತ್ರಿಗಳ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವುದು ಮಾತ್ರವಲ್ಲ, ನೂರಾರು ಅನಗತ್ಯ ನಿಗಮ ಮಂಡಳಿಗಳಿಗೆ ನೇಮಕ ಮಾಡದೆ ತೆರಿಗೆದಾರರ ಕೋಟ್ಯಂತರ ರೂಪಾಯಿಗಳನ್ನು ಉಳಿಸುವ ಕೆಲಸವನ್ನೂ ಮೋದಿ ಮಾಡಿದ್ದಾರೆ. ಈ ಲೆಕ್ಕ, ಪಾರದರ್ಶಕತೆಯೆಲ್ಲ ಕೇಜ್ರಿವಾಲ್, ಸಿದ್ದರಾಮಯ್ಯನವರಂಥವರಿಗೂ ಅನ್ವಯ ಆಗಬೇಕು, ಅರ್ಥ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ರಂಪಾಟ ಇನ್ನು ಮುಂದುವರಿಯಲಾರದು. ಅದಕ್ಕೆ ಕಾರಣ ಹಲವು. ಕೈಬಿಟ್ಟವರೆಲ್ಲ ಕೈಲಾಗದವರೇ ಎಂಬುದು ಒಂದು. ಕಾಂಗ್ರೆಸ್ ಹೈಕಮಾಂಡಿಗೆ ಸಿದ್ದರಾಮಯ್ಯ ಸ್ಥಾನ ತುಂಬುವ ಬೇರೆ ಆಯ್ಕೆ ಇಲ್ಲ ಎಂಬುದು ಮತ್ತೊಂದು. ಕಮಕ್ ಕಿಮಕ್ ಎಂದರೆ […]

Read More

ಇವ್ರು ಹೊಟ್ಟೆಗೇನ್ ತಿಂತಾರೆ ಅಂತ ಕೇಳುವ ಕಾಲ ಬಾರದಿರಲಿ…

ಬೆಲೆ ಏರಿಕೆಯು ಬಡ ಮತ್ತು ಮಧ್ಯಮ ವರ್ಗದವರ ಜಂಘಾಬಲವನ್ನೇ ಉಡುಗಿಸಿಬಿಡುವಂಥದ್ದು. ಅಕ್ಕಿ, ಬೇಳೆಕಾಳು, ತರಕಾರಿ, ಹಣ್ಣುಹಂಪಲು ಬೆಲೆ ಎರಡು-ಮೂರು ಪಟ್ಟು ಏರಿಕೆಯಾದರೆ ಬಡಜನರು ಅದ್ಹೇಗೆ ಬದುಕಬಲ್ಲರು ಎಂಬುದನ್ನು ಸರ್ಕಾರ ನಡೆಸುವವರು ಕಿಂಚಿತ್ತಾದರೂ ಯೋಚಿಸಬೇಡವೇ? ‘ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ’ ಎನ್ನುವುದಾದರೆ, ಕೇವಲ ಭಾಷಣ, ಬಾಯಿಮಾತು ಮತ್ತು ಘೊಷಣೆಗಳಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ ಎಂಬುದನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂತ್ರ ಹಿಡಿದಿರುವವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ತಾನೆ?! ನಾನಿಲ್ಲಿ ಹೇಳಲು ಹೊರಟಿರುವುದು ದಿನೇದಿನೇ ಗಗನಮುಖಿಯಾಗುತ್ತಿರುವ ಆಹಾರ ಧಾನ್ಯಗಳ ಬೆಲೆ […]

Read More

ಮಾಹಿತಿ ಯುಗದಲ್ಲಿ ಪಾರದಶ೯ಕತೆಯ ಪಾರುಪತ್ಯ ನೋಡಿ

ಕಾಯಿದೆ ಕಾನೂನು, ಕೋಟು೯, ಅಧಿಕಾರ ಬಲ ಎಲ್ಲವೂ ಇ೦ದು ಯಾರದ್ದೋ ರಕ್ಷಣೆಗೆ ಬರಬಹುದು. ಆದರೆ ಜನರು ಒ೦ದು ತೀಮಾ೯ನಕ್ಕೆ ಬರಲು ಬೇಕಾದಷ್ಟು ಮಾಧ್ಯಮಗಳಿವೆ. ಮಾಗ೯ಗಳಿವೆ. ಮುಖ್ಯವಾಗಿ ಈ ಸಮಾಜ/ದೇಶ ಬದಲಾಗುತ್ತಿದೆ. ಬರಬರುತ್ತ ಪಾರದಶ೯ಕತೆ ಮತ್ತು ಪ್ರಾಮಾಣಿಕತೆ ಹೇಗೆ ಮಹತ್ವ ಪಡೆದುಕೊಳ್ಳುತ್ತಿವೆ ನೋಡಿ. ಪ್ರಧಾನಿ ನರೇ೦ದ್ರ ಮೋದಿಯನ್ನು ಈ ದೇಶದ ಜನರು ಏಕೆ ಇಷ್ಟಪಡುತ್ತಾರೆ? ಅದೇ ಜನರು ಬಿಜೆಪಿಯ ಇತರ ನಾಯಕರನ್ನು ಏಕೆ ಅಷ್ಟರಮಟ್ಟಿಗೆ ಇಷ್ಟಪಡುವುದಿಲ್ಲ ಎ೦ಬುದು ಕಾ೦ಗ್ರೆ ಸ್ ಮತ್ತು ಬಿಜೆಪಿಯ ಮುಖ೦ಡರನ್ನು ಹೊರತುಪಡಿಸಿ ಬೇರೆಲ್ಲರಿಗೂ ಗೊತ್ತಿದೆ […]

Read More

ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ದಾರಿ ಯಾವುದಯ್ಯ?

ಬಂಗಾಳದಲ್ಲಿ ನೂರಾರು ಕಾಂಗ್ರೆಸ್ಸಿಗರನ್ನು ಕೊಲೆ ಮಾಡಿದ ಕಮ್ಯುನಿಸ್ಟರು, ಮೇವು ಹಗರಣದ ಲಾಲೂ, 2-ಜಿ ಹಗರಣದ ಅಪಖ್ಯಾತಿಯ ಎ.ರಾಜಾ, ರಾಜೀವ್ ಹತ್ಯೆಯ ಕಳಂಕದ ಡಿಎಂಕೆ ಇಂಥವರ ಸಹವಾಸ, ಸ್ನೇಹಕ್ಕೆ ಕೈಚಾಚುವ ಕಾಂಗ್ರೆಸ್ಸನ್ನು ಆ ಭಗವಂತನೂ ಕಾಪಾಡಲಾರನೇನೋ! ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಹಳ ಅರ್ಥಪೂರ್ಣ ಅನಿಸಿತು. ಮೊದಲನೆಯದು ‘ಈ ಫಲಿತಾಂಶ ನಿರೀಕ್ಷಿತ’. ಎರಡನೆಯದು ‘ಇದರಿಂದ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗುವುದಿಲ್ಲ’. ಅವರು ಯೋಚನೆ ಮಾಡಿ ಮಾತನಾಡಿದರೋ ಅಥವಾ ತಕ್ಷಣಕ್ಕೆ ತೋಚಿದ್ದನ್ನು […]

Read More

ಪರಿಣಾಮದ ಬದಲು ಪ್ರಮಾದ ಮಾಡುತ್ತಿರುವುದೇಕೆ?

ನರೇಂದ್ರ ಮೋದಿ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ನೆರೆ ರಾಷ್ಟ್ರಗಳ ಸರ್ಕಾರಗಳ ಪ್ರಮುಖರು ಆಗಮಿಸಿದಾಗ ಸಂಬಂಧದ ವಿಷಯದಲ್ಲಿ ಹೊಸ ಭರವಸೆ ಮೂಡಿತ್ತು. ಆದರೆ ಕೊಹಿನೂರ್ ವಜ್ರ ಮತ್ತು ಈಸಾಗೆ ವೀಸಾ ವಿಷಯದಲ್ಲಿ ನಡೆದುಕೊಂಡ ರೀತಿ ಸರ್ಕಾರದ ರಾಜತಾಂತ್ರಿಕ ನೈಪುಣ್ಯವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ. ಸ್ವಿಸ್ ಬ್ಯಾಂಕ್​ನಿಂದ ಹಿಡಿದು ಪ್ರಪಂಚದ ನಾನಾ ದೇಶಗಳಲ್ಲಿ ಬಚ್ಚಿಟ್ಟಿರುವ ಸಾವಿರ, ಲಕ್ಷ ಕೋಟಿ ರೂಪಾಯಿ ಲೂಟಿ ಹಣ ಮಾತ್ರವಲ್ಲ, ಬ್ರಿಟಿಷರು ಹೊಡೆದುಕೊಂಡು ಹೋಗಿರುವ ಕೊಹಿನೂರ್ ವಜ್ರವೂ ವಾಪಸ್ ಬರುವುದಿಲ್ಲ ಅಂತ ಎಲ್ಲರಿಗೂ ಈಗ ಅನ್ನಿಸಿರಲಿಕ್ಕೆ […]

Read More

ಈ ಯಶೋಗಾಥೆ ಮುಂದುವರಿಯಲೆಂದು ಆಶಿಸುತ್ತ…

ಜಪಾನ್​ನ ನೀತಿ, ಕಟ್ಟುಪಾಡುಗಳು ಭಾರತಕ್ಕೆ ಅಥವಾ ಇನ್ನಾವುದೇ ದೇಶಕ್ಕೆ ಅನ್ವಯವಾಗಲು ಸಾಧ್ಯವಿಲ್ಲ. ಆದರೆ, ಸತತವಾಗಿ ಭಯೋತ್ಪಾದನೆಯಿಂದ ನರಳುವ ನಮ್ಮ ದೇಶದಲ್ಲಿ ನಾವು ಮತ್ತು ಸರ್ಕಾರ ಕೆಲವೊಂದು ಸಂಗತಿಗಳನ್ನು ಗಂಭೀರವಾಗಿ ಆಲೋಚಿಸಿ ಅನುಸರಿಸಬಹುದು ಅನ್ನಿಸುತ್ತದೆ. ಸರ್ಕಾರಗಳು ಖಡಕ್​ತನ ತೋರಿದರೆ ಎಂತಹ ಬದಲಾವಣೆ ಸಾಧ್ಯ ಎಂಬುದನ್ನು ನೀವೇ ನೋಡಿ. ಭಯೋತ್ಪಾದನೆ ದಮನಕ್ಕೆಂದೇ ಸ್ಥಾಪನೆಯಾದ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ದ ಖದರಿಗೆ ಹೆದರಿ ಐಸಿಸ್ ಉಗ್ರರು ಸದ್ಯ ಭಾರತದ ಸಹವಾಸದಿಂದ ದೂರ ಇರಲು ತೀರ್ವನಿಸಿಬಿಟ್ಟಿದ್ದಾರಂತೆ! ಒಂದು ವಾರದ ಅವಧಿಯಲ್ಲಿ ಎರಡು ತದ್ವಿರುದ್ಧ ಬೆಳವಣಿಗೆಗಳು. […]

Read More

ಸಿಎಂ ನಡೆ ಕಂಡಾಗ ನೆನಪಾದದ್ದು ಲೋಹಿಯಾ ಮಾತು

ಕರ್ನಾಟಕ ಲೋಕಾಯುಕ್ತಕ್ಕೆ ಕೊನೇ ಮೊಳೆ ಹೊಡೆಯಲು ಸರ್ಕಾರ ಅಣಿಯಾಗುತ್ತಿರುವ ಈ ಸನ್ನಿವೇಶದಲ್ಲಿ ಸಮಾಜವಾದಿ ಚಿಂತಕ ಲೋಹಿಯಾ ಜೀವನದ  ಒಂದು ಪ್ರಸಂಗ ಮುನ್ನೆಲೆಗೆ ಬಂದು ಬಹಳಷ್ಟು ಕಾಡಿತು. ಆ ನಂತರ ಡಿನೋಟಿಫಿಕೇಶನ್, ಎಸಿಬಿ ಇತ್ಯಾದಿ ಇತ್ಯಾದಿ ಸಂಗತಿಗಳು ಹಾದುಹೋದವು…     ಸಿಎಂ ಸಿದ್ದರಾಮಯ್ಯ ಸಮಾಜವಾದಿಯೋ, ಲೋಹಿಯಾವಾದಿಯೋ, ಇಲ್ಲ ಮಜಾವಾದಿಯೋ?- ಒಂದು ತಿಂಗಳ ಹಿಂದೆ ಈ ವಿಚಾರವಾಗಿ ಜೋರಾಗಿಯೇ ಚರ್ಚೆ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಅದು ಈಗ ಅಪ್ರಸ್ತುತ ಚರ್ಚೆ ಎಂಬುದು ನನಗೆ ಚೆನ್ನಾಗಿಯೇ ಗೊತ್ತಿದೆ. ಆದರೂ […]

Read More

ಈ ಗುಲ್ಲಿನ ಹಿ೦ದಿರುವ ಗುಟ್ಟೇನೆ೦ದರೆ…

ಹ್ಯೆದರಾಬಾದ್ ವಿವಿಯಲ್ಲಿ ನಡೆದ ರೋಹಿತ್ ವೇಮುಲ ಆತ್ಮಹತ್ಯೆ ರಾದ್ಧಾ೦ತ, ಜೆಎನ್‍ಯುನಲ್ಲಿ ಅಫ್ಜಲನ ಬೆ೦ಬಲಿಸುವ ವಗ೯ ಹುಟ್ಟಿಕೊ೦ಡದ್ದು ಮತ್ತು ಸ೦ಸತ್ತಿನಲ್ಲಿ ಸತತ ಎರಡು ವಷ೯ಗಳಿ೦ದ ನಡೆಯುತ್ತಿರುವ ಪ್ರಹಸನ ಇವೆಲ್ಲವನ್ನು ಬಿಡಿಬಿಡಿಯಾಗಿ ನೋಡಲಾದೀತೆ? ಕನ್ಹಯ್ಯಾ ಕುಮಾರ್ ತಾನೇ ಹೆಣೆದ ಬಲೆಯಲ್ಲಿ ಹೇಗೆ ಸಿಕ್ಕಿಬಿದ್ದರು ನೋಡಿ. ಅಷ್ಟು ಮಾತ್ರವಲ್ಲ ಮಾಡಬಾರದ್ದನ್ನು ಮಾಡಲು ಹೋದ ಕಾಮೆ್ರೀಡ್ಗಳ ಮುಖವಾಡವೂ ಕಳಚಿತು ಅನ್ನಿ. ಈ ದೇಶದಲ್ಲಿ ಯಾರು ಯಾವ ಪಕ್ಷದ ಪರ ಬೇಕಾದರೂ ಪ್ರಚಾರ ಮಾಡಬಹುದು. ಅದು ಅವರು ಹೊ೦ದಿರುವ ಸ೦ವಿಧಾನಬದ್ಧ ಹಕ್ಕು. ಯಾರೂ ಅದನ್ನು […]

Read More

ಹೇಳಿಕೊಟ್ಟ ಮಾತು, ತಂದುಕೊಟ್ಟ ಜುಬ್ಬಾ ಮತ್ತು ವ್ಯರ್ಥಾಲಾಪ!

‘ಕೆಲವು ವಿದ್ಯಾರ್ಥಿಗಳು ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹವಾಗುತ್ತದೆಯೇ’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಕೇಳುತ್ತಾರೆಂದರೆ ಏನರ್ಥ? ಸಂಸತ್ ಭವನದ ಮೇಲೇ ಅಫ್ಜಲ್ ಭಯೋತ್ಪಾದನಾ ದಾಳಿಯ ಸಂಚು ರೂಪಿಸಿದನಲ್ಲ, ನಮ್ಮ ಯೋಧರು ಪ್ರಾಣಪಣಕ್ಕಿಟ್ಟು ಕಾದಾಡದಿದ್ದರೆ ಸಿಂಧಿಯಾರಂಥವರು ಸಂಸತ್ತಿನಲ್ಲಿ ನೆಮ್ಮದಿಯಿಂದ ಕೂತಿರಲು ಸಾಧ್ಯವಾಗುತ್ತಿತ್ತೇ? ಇದು ನಿಜಕ್ಕೂ ಕಾಂಗ್ರೆಸ್ಸಿಗರು ಆಲೋಚಿಸಬೇಕಾದ ಸಂಗತಿ. ಇತ್ತೀಚೆಗಿನ ಒಂದೆರಡು ಪ್ರಸಂಗಗಳನ್ನು ನಿಮ್ಮ ಮುಂದಿಡುತ್ತೇನೆ. ಆ ನಂತರ ನೀವೇ ತೀರ್ವನಿಸಿ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಏನು ಮಾಡಬಹುದು ಅಂತ. ಕಳೆದ ವರ್ಷ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top