ಕಳೆದ ತಿಂಗಳು ಇದೇ ಅಂಕಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (national education policy- ಎನ್‌ಇಪಿ) ಹಾಗೂ ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೂಪಿಸಲು ಮುಂದಾಗಿರುವ ರಾಜ್ಯ ಶಿಕ್ಷಣ ನೀತಿಯ(ಎಸ್‌ಇಪಿ) ಸಾಧಕ ಬಾಧಕಗಳ ಕುರಿತು ಚರ್ಚಿಸಿದ್ದೆವು. ರಾಜ್ಯದಲ್ಲಿ ಎನ್‌ಇಪಿಯನ್ನೇ ಮುಂದುವರಿಸಬೇಕು, ಎಸ್‌ಇಪಿ (State education policy) ಬೇಡ ಎಂಬ ಕೂಗು ಜೋರಾಗಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿ ಸಮೂಹ, ವಿದ್ವಾಂಸರು, ರಾಜಕಾರಣಿಗಳು ಸರಣಿ ಸಭೆಗಳನ್ನು, ವಿಚಾರಸಂಕಿರಣಗಳನ್ನು ನಡೆಸಿ ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಪೀಪಲ್ಸ್ ಫೋರಮ್ […]
Read More
ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿರುವವರು ಆ ಸಮುದಾಯವನ್ನು ಎತ್ತ ಕಡೆಗೆ ಒಯ್ಯುತ್ತಾರೆ ಎನ್ನುವುದನ್ನು ಸಮರ್ಥವಾಗಿ ಅರಿತಿದ್ದ ಅಂಬೇಡ್ಕರರು ‘ಜನಸಮುದಾಯಗಳ ವಿನಿಮಯ’ವೆಂಬ ಪರಿಹಾರವನ್ನು ಸೂಚಿಸಿದರು. ಹಿಂದುಗಳಿಗೆ ಹಿಂದುಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ಆದ ಮೇಲೆ, ಪೂರ್ಣ ಮುಸ್ಲಿಮರು ಆ ಕಡೆಗೆ, ಪೂರ್ಣ ಹಿಂದುಗಳು ಈ ಕಡೆಗೆ ಇರಲಿ ಎಂದಿದ್ದರು. ****************************** ಡಾ ಬಿ. ಆರ್. ಅಂಬೇಡ್ಕರ್ ಅವರನ್ನು ಸಾಮಾನ್ಯವಾಗಿ, ʼಸಂವಿಧಾನ ಶಿಲ್ಪಿʼ, ʼದಲಿತ ಸೂರ್ಯʼ, ʼಸಾಮಾಜಿಕ ಕ್ರಾಂತಿ ಸೂರ್ಯʼ. . . ಇತ್ಯಾದಿಗಳಿಂದ ಸಂಬೋಧಿಸಲಾಗುತ್ತದೆ. ಇದೆಲ್ಲವೂ ಸರಿಯೆ. ಬಾಬಾಸಾಹೇಬ್ […]
Read More
ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹಕ್ಕಿಂತಲೂ ಮುಂಚೆಯೇ ಕರ್ನಾಟಕದಲ್ಲಿ ನಡೆದ ಅಮರಸುಳ್ಯ ಹೋರಾಟ ಬ್ರಿಟಿಷರ ವಿರುದ್ಧ ರಣಕಹಳೆಯನ್ನು ಮೊಳಗಿಸಿತು. ಜನಸಾಮಾನ್ಯರೇ ಒಂದಾಗಿ ನಡೆಸಿದ ಈ ಹೋರಾಟವು ಸ್ವಾತಂತ್ರ್ಯ ಸಂಘರ್ಷದ ಇತಿಹಾಸದಲ್ಲಿ ಪ್ರಮುಖವಾದುದು, ಅವಿಸ್ಮರಣೀಯವಾದುದು. **************************************************** ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಹಾಗೆ ನೋಡಿದರೆ ವಿಶ್ವದ ಪ್ರಾಚೀನ ನಾಗರಿಕತೆಯಾದ ನಮಗೆ ಮುಕ್ಕಾಲು ಶತಮಾನ ಯಾವ ಲೆಕ್ಕವೂ ಅಲ್ಲ. ಆದರೆ ಆಧುನಿಕ ಕಾಲದಲ್ಲಿ ಹಾಗೂ ಕಾಲದ ಚಲನೆಯಲ್ಲಿ ಉಂಟಾಗಿರುವ ವೇಗವು ಪ್ರತಿ ವರ್ಷವನ್ನೂ, ಪ್ರತಿ ದಿನವನ್ನೂ ಮುಖ್ಯವಾಗಿಸಿದೆ. ‘ಮುಂದಿನ […]
Read More
ದೇಶದ ಒಳಿತು ಸರ್ದಾರ್ ವಲ್ಲಭಭಾಯಿ ಪಟೇಲರ ಎಲ್ಲ ನಿರ್ಧಾರಗಳ ಆಧಾರವಾಗಿತ್ತು. ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳದ, ಅಧಿಕಾರಕ್ಕೆ ಅಂಟಿಕೊಳ್ಳದ ಮೌಲ್ಯಕ್ಕೆ ಪಟೇಲರು ಬದ್ಧರಾಗಿದ್ದರು. ‘ದೇಶ ಮೊದಲು’ ಎಂಬುದಷ್ಟೇ ಪಟೇಲರ ನಿಲುವಾಗಿತ್ತು. ಹಲವು ಸವಾಲುಗಳನ್ನು ಪರಾಭವಗೊಳಿಸಿ, ದೇಶದ ಏಕತೆಯನ್ನು ಸಾಕಾರಗೊಳಿಸಿದರು. ಹಾಗಾಗಿಯೇ ಅವರು ಎಲ್ಲರಿಗೂ ಹತ್ತಿರ **************************************** ಅಂದು 1948ರ ಜನವರಿ 30. ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆದುಹೋಯಿತು. ದೇಶವು ಒಂದು ಸಾವಿರ ವರ್ಷಗಳ ಗುಲಾಮಗಿರಿಯಿಂದ ಹೊರಬರುತ್ತಿದ್ದಂತೆಯೇ ನಡೆದ ದೊಡ್ಡ ದುರ್ಘಟನೆ ಅದು. ಸ್ವಾತಂತ್ರ್ಯ ಲಭಿಸಿದ ತಕ್ಷಣವೇ ಅಥವಾ ಜತೆಜತೆಗೇ […]
Read More
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳು ಕಳೆದರೂ ಬ್ರಿಟಿಷ್ ಪಳೆಯುಳಿಕೆ ವ್ಯವಸ್ಥೆಯನ್ನೇ ಉಸಿರಾಡುತ್ತಿರುವ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅಂಥವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರಡ ಇಂದಿಗೂ ಅಪಥ್ಯ. ಆದರೆ ನಿಜವಾದ ದೇಶಭಕ್ತರು ನೇತಾಜಿಯವರನ್ನು ಎಂದಿಗೂ ಮರೆಯಲಾರರು. ************************************************ ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯಮಂದಿರ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜ.22ರಂದು ಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಇಡೀ ದೇಶ ಸಜ್ಜಾಗುತ್ತಿದೆ. ರಾಮ ಮಂದಿರ ಉದ್ಘಾಟನೆಯಾದ ನಂತರದಲ್ಲಿ ಪ್ರತಿದಿನ ಸುಮಾರು 50 ಸಾವಿರದಷ್ಟು ಭಕ್ತರು ಭೇಟಿ ನೀಡಿ […]
Read More
ಕರ್ನಾಟಕ ಸರ್ಕಾರ ಶಾಲಾಪಠ್ಯದಿಂದ ಸಾವರ್ಕರ್ ಪಾಠವನ್ನು ಕೈಬಿಟ್ಟ ಸಂದರ್ಭಕ್ಕೆ ಸರಿಯಾಗಿ ಅಡ್ಡಂಡ ಕಾರ್ಯಪ್ಪ ಅವರು ನಾವು ಕೇವಲ ಕೇಳಿದ್ದ, ಓದಿದ್ದ ಸಾವರ್ಕರ್ ಅವರನ್ನು ಕಣ್ಣಮುಂದೆ ತಂದಿದ್ದಾರೆ. ಪಾಲಕರು ಮಕ್ಕಳೊಂದಿಗೆ ಹೋಗಿ ಆ ನಾಟಕ ನೋಡುವಂತಾದರೆ ಹೆಚ್ಚು ಉಪಯೋಗ. ಈ ಅಂಕಣ ಸರಣಿಯ ಮೊದಲ ಅಂಕಣ ವೀರ ಸಾವರ್ಕರ್ಗೆ ಸಮರ್ಪಿತ. ಅವಕಾಶಕ್ಕಾಗಿ ಡಾ.ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರಿಗೆ ಆಭಾರಿ *********************************** ‘ನಿನ್ನನ್ನು ನೋಡಿದರೆ ಸಾಕ್ಷಾತ್ ಭಾರತಾಂಬೆಯನ್ನೇ ನೋಡಿದಂತಾಗುತ್ತಿದೆ. ನೀನೇ ಕಣ್ಣೀರು ಹಾಕದೆ ಧೈರ್ಯದಿಂದಿರುವಾಗ ನಾನೇಕೆ […]
Read More
ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…! ×××××××××××××××××××××××××× – ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ […]
Read More
ಭಾರತದಲ್ಲಿ ವಿಶಾಲ ರಾಷ್ಟ್ರಕ್ಕೆ ಹೊಂದುವಂತಹ ವಿಶಿಷ್ಟ ಸಂವಿಧಾನವನ್ನು (Constitution) ನಾವು ಹೊಂದಿದ್ದೇವೆ. ಈ ಸಂವಿಧಾನದ ದೃಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು. ಈ ಹಿನ್ನೆಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ, ಜಾತಿ, ಭಾಷೆ, ಪ್ರಾಂತ್ಯ, ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ (unity in diversity) ಎಂದು ಪರಿಗಣಿಸಲಾಗಿದೆ. ನಮ್ಮ ಸಂವಿಧಾನವು ಪ್ರಾಂತೀಯತೆಯ ಸಂಕುಚಿತ ಮನೋಭಾವನೆಯನ್ನು ತೊಡೆದು ಹಾಕಲು ಏಕಪೌರತ್ವ ವ್ಯವಸ್ಥೆಯನ್ನೂ (Single citizenship) ಜಾರಿಗೆ ತಂದಿದೆ. ಇದು ರಾಷ್ಟ್ರೀಯ ಏಕತೆಯ ಕುರಿತು ನಮ್ಮ ದೇಶದಲ್ಲಿ […]
Read More
ಕನ್ನಡ ಅಸ್ಮಿತೆ ಯಾವತ್ತೂ ಭಾರತ ವಿರೋಧಿಯಲ್ಲ, ಆ ರೀತಿ ಬಿಂಬಿಸುವುದು ಸರಿಯಲ್ಲ “ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡೋರು ಯಾರು? ಯಾರ್ರೀ ತೆರಿಗೆ ಕೊಡೋರು? ರಾಜ್ಯದ ಜನಗಳಲ್ಲವ? ಅದಕ್ಕೆ ಅಂತ ಬೇರೆ ಜನರೇನಾದರೂ ಇರುವರೇ, ಇಲ್ಲ. ನಮ್ಮ ರಾಜ್ಯದಿಂದ ಹಣ ಕೊಟ್ಟಿದ್ದೀವಿ” – ಇದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರು ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ನಡೆಸಿದ ವಾಗ್ದಾಳಿಯ ಪರಿ. ಇದು ಸಿದ್ದರಾಮಯ್ಯ ಒಬ್ಬರ ಮಾತಲ್ಲ. ಈ ರೀತಿ ಮಾತನಾಡುವವರ ಸಂಖ್ಯೆ ಸಾಕಷ್ಟಿದೆ. ಕರ್ನಾಟಕದ ಅನೇಕ […]
Read More
ಭಾರತ ದೇಶದ ನೇತೃತ್ವ ವಹಿಸಿರುವವರು ಒಂದು ವಿಚಾರದಲ್ಲಿ ನಿಲುವನ್ನು ವ್ಯಕ್ತಪಡಿಸದೇ ಇದ್ದರೆ ಅದರ ಬಗ್ಗೆ ಚರ್ಚಿಸುವ, ಪ್ರತಿಭಟಿಸುವ, ವಿರೋಧಿಸುವ, ಬೆಂಬಲಿಸುವ ಅವಕಾಶ ಇದ್ದೇ ಇರುತ್ತದೆ. ಆದರೆ ನಿಲುವು ಸ್ಪಷ್ಟವಾದ ನಂತರ ಅದರ ವಿರುದ್ಧ ಮಾತನಾಡುವುದು, ಒಂದರ್ಥದಲ್ಲಿ ಸಂವಿಧಾನ ವಿರೋಧಿ ನಡೆಯೇ ಆಗುತ್ತದೆ. ಸರಕಾರ ಮುನ್ನಡೆಸುವ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪಕ್ಷವಾಗಿ ವಿರೋಧಿಸೋಣ, ಅದರೊಂದಿಗೆ ತಕರಾರು ಹೊಂದಿರೋಣ. ಆಂತರಿಕವಾಗಿ ಜಗಳವನ್ನೇ ಅಡೋಣ. ಆದರೆ, ದೇಶವನ್ನು, ರಾಜ್ಯವನ್ನು ಮುನ್ನಡೆಸುವ ನಾಯಕ, ಅವರ ಪಕ್ಷಕ್ಕೆ ಮಾತ್ರ ನಾಯಕನಾಗಲಾರ. ಇಡೀ ದೇಶಕ್ಕೆ, […]
Read More