ಕೊರೊನಾ ಕಾಲದಲ್ಲಿ ಕೆಲ ಸರಕಾರಿ ನೌಕರರ ಕಳ್ಳಾಟ ಬಯಲು! ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ಸಿಗತ್ತ ಅದಕ್ಕೆ ಎತ್ತಿಟ್ಟಿರುವ ಮೊತ್ತ ಎಷ್ಟು ಗೊತ್ತಾ?

    ಇನ್ನು ಫಾರಿನ್ ವಿಸಾ ಸಲೀಸು.. ಕಾಮುಕರಿಗೆ ಯಾವ ಶಿಕ್ಷೆ? ಜೈಕೋರ್ಟ್ ಶಿಫಾರಸು ಇಂಪಾರ್ಟೆಂಟ್ ಬಿಹಾರದ ಯುವಾ ಹವಾ ಏನು ಗೊತ್ತಾ? ನೆರೆ ಸಂತ್ರಸ್ತರ ಮೆನಗಳಲ್ಲಿ ಹಾವು,ಚೇಳು..! ನೀವು ಐಫೋನ್ ಪ್ರಿಯರಾ? ಹಾಗಾದರೆ ತಡೀರಿ…

Read More

ಕೇಂದ್ರ ಸರಕಾರ‌ ತನ್ನ ನೌಕರರಿಗೆ ದಸರಾ ಬೋನಸ್ ನೀಡಿದ್ದರೆ, ರಾಜ್ಯ ಸರಕಾರ ತನ್ನ ಶಿಕ್ಷಕರಿಗೆ, ಉಪನ್ಯಾಸಕರಿಗೆ ನೀಡಿರುವ ಎಂಎಲ್ಸಿ‌‌ ಚುನಾವಣಾ ಗಿಫ್ಟ್ ಏನು‌ ಗೊತ್ತೇ?!

ವಾಹನೆ ಚಾಲನೆ‌ ಮಾಡುವಾಗ ಆಗುತ್ತಿರುವ ಅವಘಡಗಳ ಬಗ್ಗೆ ನೀವು ತಿಳೀಲೇಬೇಕು ಉಪಚುನಾವಣೆಯಲ್ಲಿ ದಳ-ಬಿಜೆಪಿ ನಡುವೆ ಒಳ ಒಪ್ಪಂದ ಆಗಿದ್ಯಾ? ಪ್ರಧಾನಿ ಮೋದಿ ಜನಪ್ರಯತೆ ಓಟ ಮುಂದುವರಿಯೋದಕ್ಕೆ ಕಾರಣ ಏನು ಗೊತ್ತಾ? ಟ್ರಂಪ್,ಬೈಡನ್ ಭಾರತಕ್ಕೆ ಹಿತವರು ಯಾರು? ಕೊರೊನಾದಿಂದ ಮೃತನ ಮರಣೋತ್ತರ ಪರೀಕ್ಷೆ ನೀಡಿದ ಶಾಕಿಂಗ್ ಫಲಿತಾಂಶ!

Read More

ಏಳನೇ ‌ಸುತ್ತಿನ ಪ್ರಧಾನಿ ಭಾಷಣ ತುಸು ನೀರಸ ಆಯ್ತಾ?ಹಾಗಾದರೆ ಮೋದಿ ಭಾಷಣದ ತಿರುಳೆನು?

ರೈತರ ಜೀವನಾಡಿ ಕೆಎಂಎಫ್ ನಷ್ಟಕ್ಕೆ ಪರಿಹಾರದ ದಾರಿ ಯಾವುದು! ಗ್ರಾಹಕರಿಗೆ ಈಗ ಕರೆಂಟ್ ಬಿಲ್ಲಿನ ಶಾಕ್! ರಾಜ್ಯದಲ್ಲಿ ನಾಯಕತ್ವ ಬದಲಾಗತ್ತಾ? ಏನಿದರ ಹಕೀಕತ್ತು?! ರೀ ಸ್ವಾಮೀ..ಕೊರೊನಾ ಟೆಸ್ಟಿಂಗ್ ರಿಪೋರ್ಟ್ ಬೇಗ ಕೊಡ್ರೀ.. ಈಗ ಗಾಂಜಾವೇ ನಕ್ಸಲರ ಆದಾಯ ಮೂಲವೇ? ಈರುಳ್ಳಿ ಈಗ ಕಣ್ಣೀರುಳ್ಳಿ ಆಗ್ತಾ ಉಂಟು.. ಟ್ರಂಪ್,ಬಿಡೆನ್… ಯಾರು ಹಿತವರು ನಮಗೆ??? ಇಂದು ಸಂಜೆ‌ ಆರಕ್ಕೆ ವಿಕ ಸಂವಾದ.

Read More

ದುಡ್ಡು ಕೊಟ್ರೆ ಆರೋಗ್ಯ ಸಚಿವರ ಹೆಸರಲ್ಲೂ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಸಿಗತ್ತೆ!

ರಾಜ್ಯದಲ್ಲಿ ಕೊರೊನಾ ಸಾವು,ಪ್ರಸರಣ ಸಂಖ್ಯೆ‌ ಎಷ್ಟು ಗೊತ್ತಾ? ಮತ್ತೆ ಉತ್ತರಕ್ಕೆ ವರುಣಾಘಾತದ ಆತಂಕ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವವರಿಗೆ ಕೋರ್ಟ್ ಸೂಚನೆ‌ ಏನು? ಫರೂಕ್ ಅಬ್ದುಲ್ಲಾಗೆ ಇಡಿ ವಿಚಾರಣೆ ಸವಾಲು ತೇಜಿ ಕಾಣುತ್ತಿರುವ ಮಾರುಕಟ್ಟೆ ಸಮಾಚಾರ ಈಗ ಚೀನಾ ಗುರಿ ಯಾರು?

Read More

ಅಮೆರಿಕ‌ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋತುಹೋಗ್ತಾರಾ? ಹಾಗಾದರೆ ಭಾರತಕ್ಕೆ ಒಳ್ಳೇದಾ,ಕೆಟ್ಟದ್ದಾ?

ಕೊರೊನಾ ಕಾಲದಲ್ಲಿ ಹಣ್ಣು,ಹೂವಿನ ಬೆಳೆಗಾರರ ಕೈಹಿಡಿಯೋರ್ಯಾರು? ಇನ್ನೂ ಹಸು‌ ಸಾಕುವುದಕ್ಕೂ ನೀವು ಪರ್ಮೀಟ್ ಪಡೀಬೇಕು!! ಜಾತಿಸಮೀಕ್ಷೆ ವರದಿ ಪ್ರಕಟಣೆಗೆ ಸರಕಾರ‌ ಸಿದ್ಧವಂತೆ… ಎಲ್ಲರಿಗೂ ಆರೋಗ್ಯ ವಿಮೆ ಯಾಕೆ ಬೇಕು?  

Read More

ಕರ್ನಾಟಕದ ಹೋಂ ಸ್ಟೇಗಳ ಕರಾಳ ಮುಖವನ್ನೊಮ್ಮೆ ನೀವು ತಿಳೀಲೇಬೆಕು!

ಡಿಸಿಎಂ ಗೋವಿಂದ ಕಾರಜೋಳ ಕಣ್ಣೀರು ಹಾಕಿದ್ದೇಕೆ? ಸರಕಾರದ ಕೊರೊನಾ ಚಿಕಿತ್ಸೆಯ ನೈಜ ಮುಖ ಇಲ್ಲಿದೆ ನೋಡಿ ಡಿಕೆಶಿ-ಎಚ್ ಡಿಕೆ ಡಿಶುಂ ಡಿಶುಂ ಫೈಟಿಂಗ್ ನ ಒಳಮರ್ಮ ಹೊಸ ವಾಹನ ಖರೀದಿ ಪ್ರಮಾಣ ಒಂದೇ ಸಮನೆ ಏರ್ತಾ ಇದೆ ಗೊತ್ತಾ?. ನ್ಯೂಜಿಲೆಂಡಿಗೆ ಮತ್ತೆ ಜೆಸಿಂಡಾ ಆಳ್ವಿಕೆ.. ಫ್ರಾನ್ಸ್ ನಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಮೆರೆದ ಕ್ರೌರ್ಯ!

Read More

ಪ್ರಾದೇಶಿಕ ವೈವಿಧ್ಯತೆಯನ್ನು ಕೇಂದ್ರ ಗೌರವಿಸಿದರೆ ಒಕ್ಕೂಟ ವ್ಯವಸ್ಥೆ ಬಲಿಷ್ಠ-

ಸ್ಥಳೀಯ ನಾಯಕತ್ವವನ್ನು ಮರೆತು ಹೈಕಮಾಂಡ್ ಪಾಳೇಗಾರಿಕೆ ಮೆರೆದವರು ದುಷ್ಪಲ ಉಂಡಿದ್ದಾರೆ, ನೋಡಿ ಪಾಠ ಕಲಿಯೋಣ   ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ, ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ, ಇಂಗ್ಲಿಷ್ ಭಾಷೆಗಳ ಪಾರಮ್ಯ, ದಿಲ್ಲಿಕೇಂದ್ರಿತ ಹೈಕಮಾಂಡ್ ಸಂಸ್ಕೃತಿಯಂಥ ವಿಷಯಗಳು ಚರ್ಚೆಯ ಸಂಗತಿಗಳಾಗುತ್ತಿರುವ ಹೊತ್ತಲ್ಲಿ, ಎಂದಿನಂತೆ ಪ್ರತ್ಯೇಕತೆಯ ಸೊಲ್ಲುಗಳು, ತಾರತಮ್ಯ ನೀತಿಯ ಬಗೆಗಿನ ಬೇಸರದ ಬೇಗುದಿ ಅಲ್ಲಲ್ಲಿವ್ಯಕ್ತವಾಗುತ್ತಿವೆ. ಇದು ಸಹಜ. ಆದರೆ, ಇಂಥಾ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಧಿಸಬೇಕು. ಈ ಎಲ್ಲಆಕ್ರೋಶ, ಬೇಗುದಿಗಳ ನೆಲೆ, ಅವುಗಳ ಉದ್ದೇಶ ಒಂದೇ ಆಗಿರುವುದಿಲ್ಲ. […]

Read More

ಇಂದು‌ ನವರಾತ್ರಿ ಆರಂಭಎಲ್ಲರಿಗೂ‌ ನವರಾತ್ರಿ ಆರಂಭದ ಹಾರ್ದಿಕ ಶುಭಾಶಯಗಳು

ಪಶ್ಚಿಮ ಘಟ್ಟ ಜನರ ಹಿತ ವಿಕ ಜೊತೆಗೆ… ಕಸ್ತೂರಿ‌ರಂಗನದ ವರದಿ ಜಾರಿ ಕತೆ ಏನು? ರಾಜ್ಯದ ಸಿಎಂ ಅಭಯ ಏನು ಎತ್ತ? ಕಾಂಗ್ರೆಸ್ ಸಹವಾಸದ ಕುರಿತು ಎಚ್.ಡಿ.ಕೆ.ಮನದಾಳದ ಮಾತು ಕೊರೊನಾ ಪತ್ತೆ ಶುಲ್ಕ ಇಳಿಕೆ ಆಗಿದೆ ನೋಡಿಕೊಳ್ಳಿ ಗ್ರಾ.ಪಂ.ಚುನಾವಣೆ ನಡೆಯತ್ತಾ? ಇನ್ನು ಬಿಪಿ ಬೇಸ್ ಲೈನ್ ಏನು? ಗಂಭೀರ ಕಳವು ಆಗಬೇಕಾದರೆ ಎಷ್ಟು ರೂ.ನಗದು ಕಳವು ಆಗಬೇಕು?!!

Read More

ಮಧ್ಯಾಹ್ನ ಬಿಸಿಯೂಟ ಹಾದಿತಪ್ಪಿರೋದ್ರಿಂದ ಮಕ್ಕಳ ಬವಣೆ ಕೇಳೋರ್ಯಾರು..

  ಡಿಜೆ ಹಳ್ಳಿ ಗಲಭೆಗೆ ಮುಖ್ಯ ಕಾರಣ ಏನು? ಸಿಸಿಬಿ ಚಾರ್ಜ ಶೀಟಿನ ಮುಖ್ಯಾಂಶ ಇಂಟೆರೆಸ್ಟಿಂಗ್! ಬಿಜೆಪಿ‌ ಸರಕಾರಕ್ಕೆ ಡಿಕೆ ರವಿ ಪತ್ನಿ ಕುಸುಮಾ ಒಡ್ಡಿದ ಸವಾಲು! ಚೀನಾ ಅಧ್ಯಕ್ಷರು ಯುದ್ಧ ಸನ್ನದ್ಧತೆಗೆ ಬಗ್ಗೆ ತನ್ನ ಸೇನೆಗೆ ನೀಡಿರುವ ಸೂಚನೆಯ ಪೂರ್ವಾಪರ.. ಷೇರುಪೇಟೆ ಪ್ರಪಾತಕ್ಕೆ ಕುಸಿಯಲು ಕಾರಣವಾದರೂ ಏನು? ವಿಶ್ವ ಆಹಾರ ದಿನದ ಸಂದೇಶ ತಿಳೀಬೇಕಲ್ವ?

Read More

ಗ್ರಾ.ಪಂ.ಆಕಾಂಕ್ಷಿಗಳೇ ಇಲ್ಲಿ ಕೇಳಿ,ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಯೋದೆ ಅನುಮಾನ!

  ಕರ್ನಾಟಕದಲ್ಲಿ ಅಕಾಲಿಕ ಮಳೆ‌‌ ತಂದಿರುವ ಅವಾಂತರ… ದಸರಾದಲ್ಲಿ ಮೈಸೂರು ಕಡೆ ಪ್ರವಾಸ ಮಾಡಲು ಹೋಗಬೇಡಿ,ಯಾಕೆ ಗೊತ್ತಾ? ಕಸ್ತೂರಿ ರಂಗನ ವರದಿ ಜಾರಿ ಕುರಿತು ಸಿಎಂ ಹೇಳಿರೋದೇನು? ಅಡಕೆ ಬೆಳೆಗಾರರಿಗೆ ಸಿಎಂ ನೀಡಿದ ಅಭಯ ಪಾಕಿಸ್ತಾನಕ್ಕೆ ಈಗ ಒಂದಲ್ಲ,ಎರಡೆರಡು ಪೀಕಲಾಟ

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top