Hariprakash Konemane
Quote of the day

ವ್ಯಾವಹಾರಿಕ ಜ್ಞಾನ, ತಾಳ್ಮೆ, ಸಮಯಕ್ಕೆ ಸರಿಯಾಗಿ ಮಾಡುವ ಕೆಲಸ ಗೆಲುವಿನ ಭರವಸೆ ಮೂಡಿಸುತ್ತವೆ.

ಹರಿಪ್ರಕಾಶ ಕೋಣೆಮನೆ

ಹಿರಿಯ ಪತ್ರಕರ್ತ

ಸುದ್ದಿಜೀವಿಯ ಒಲವು ನಿಲವು

ಕನ್ನಡದ ನಂ.1 ದೈನಿಕ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ 24×7 ಸುದ್ದಿವಾಹಿನಿಯ ಮಾಜಿ ಪ್ರಧಾನ ಸಂಪಾದಕರು ಹಾಗೂ ವಿ.ಆರ್.ಎಲ್. ಮೀಡಿಯಾ ಲಿಮಿಟೆಡ್‍ನ ಮಾಜಿ ನಿರ್ದೇಶಕರೂ ಆಗಿರುವ ಹರಿಪ್ರಕಾಶ ಕೋಣೆಮನೆ ಅವರು ಮೂಲತಃ ಗ್ರಾಮೀಣ ಹಿನ್ನಲೆಯಿಂದ ಬಂದವರು. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಕೃಷಿಕರಾದ ಶ್ರೀ ವೆಂಕಟರಮಣ ಕೋಣೆಮನೆ ಹಾಗೂ ಶ್ರೀಮತಿ ಪಾರ್ವತಿಯವರ ಪುತ್ರನಾಗಿ ಜನಿಸಿದರು. ಹೈಸ್ಕೂಲ್‌ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಊರು ನಂದೊಳ್ಳಿ ಮತ್ತು ಯಲ್ಲಾಪುರದಲ್ಲಿ ಮುಗಿಸಿದರು. ನಂತರ ಶಿರಸಿಯ ಎಂಎಂ ಆರ್ಟ್ಸ್‌ ಆ್ಯಂಡ್ ಸೈನ್ಸ್‌ ಕಾಲೇಜಿನಲ್ಲಿ ಬಿ.ಎ. ಪದವಿ ಓದು.

PM Modi Elaborates On ‘New India’ While Addressing Indian Diaspora At Muscat

Prime Minister Narendra Modi addressed the Indian community at Muscat on Sunday February 11 2018 He focused on the ‘new...

ಕಾಂಗ್ರೆಸ್ ಗೆ ಹೊಡೆತ ನೀಡಿದ ಮೋದಿ ಸರ್ಕಾರದ ಕಠಿಣ ನಿರ್ಧಾರಗಳು

‘ಹೊಗಳಿಕೆಯ ಹೊನ್ನಶೂಲಕೆ ಹೆದರುವೆ’

ನರಮೇಧ ಇಪ್ಪತ್ತಾಯ್ತು.. ಇನ್ನೆಷ್ಟು?!

  ಕೇರಳದಂತಾಯಿತು ಕರ್ನಾಟಕ…. ನರಮೇಧ ಇಪ್ಪತ್ತಾಯ್ತು.. ಇನ್ನೆಷ್ಟು?! ಹಿಂದುಗಳ ರಕ್ತದೋಕುಳಿಯಲ್ಲಿ ಸಿದ್ದರಾಮಯ್ಯ ದರ್ಬಾರ್… Book By Hariprakash Konemane...

ರಾಜಕಾರಣದಲ್ಲೂ ಟ್ರೆಂಡ್ ಸೆಟಿಂಗ್ ಸಾಧ್ಯವೇ, ಅದ್ಹೇಗೆ?

ಗುಜರಾತ್ ಇರಲಿ, ಹಿಮಾಚಲವಿರಲಿ ಅಥವಾ ಕರ್ನಾಟಕವೇ ಇರಲಿ, ರಾಷ್ಟ್ರ ರಾಜಕಾರಣದ ಟ್ರೆಂಡ್ ಬಿಟ್ಟು ಫಲಿತಾಂಶ ಬೇರೆ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅದು ಮುಂದುವರಿಯುತ್ತಲೇ ಇರುತ್ತದೆ.  ಕಳೆದೊಂದು ವರ್ಷದಿಂದ ಕಾಡುತ್ತಿದ್ದ ಗುಜರಾತ್ ಚುನಾವಣೆ ಎಂಬ ಗುಮ್ಮ ಕರಗಿ...

ARCHIVES

SUBSCRIBE

Get latest updates on your inbox, subscribe to my newsletter


 

Back To Top