ವಾಹನಗಳ ಮಾರಾಟ ಡಬಲ್

ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಭರವಸೆ | ಜುಲೈನಲ್ಲಿ ಸೇಲ್ಸ್‌ ಸುಧಾರಣೆ. ಎಕನಾಮಿಕ್‌ ಟೈಮ್ಸ್‌ ಮುಂಬಯಿ. ಕೆಲವು ಕಂಪನಿಗಳ ಪ್ಯಾಸೆಂಜರ್‌ ವಾಹನಗಳ ಮಾರಾಟ ಜೂನ್‌ಗೆ ಹೋಲಿಸಿದರೆ, ಜುಲೈನಲ್ಲಿ ದ್ವಿಗುಣಗೊಂಡಿದೆ. ಕೋವಿಡ್‌ ಪೂರ್ವ ದಿನಗಳ ಮಟ್ಟಕ್ಕೆ ಮಾರಾಟ ತಲುಪಿದೆ. ಸಣ್ಣ ಕಾರುಗಳು, ಸೆಡಾನ್‌ ಮತ್ತು ಎಸ್‌ಯುವಿಗಳ ಮಾರಾಟ ಸುಧಾರಿಸುತ್ತಿದ್ದು, ಆರ್ಥಿಕತೆ ಚೇತರಿಕೆಗೆ ಈ ಅಂಶವು ಸೂಚಕದಂತಿದೆ. ಇತ್ತ, ಟ್ರ್ಯಾಕ್ಟರ್‌ಗಳ ಮಾರಾಟ ಜುಲೈನಲ್ಲಿ ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್‌ಗಳ ಮಾರಾಟವು ಜುಲೈನಲ್ಲಿ ಶೇ.28ರಷ್ಟು ಏರಿಕೆಯಾಗಿದೆ. ಉದ್ಯಮದ ಅಂದಾಜುಗಳ ಪ್ರಕಾರ, 1,97,523 ಪ್ಯಾಸೆಂಜರ್‌ ವಾಹನಗಳು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top