ಸಾರಾ ‘ಲಸಿಕೆ’ ಕೊಡ್ತಾರಾ?

– ಮಲ್ಲಿಕಾರ್ಜುನ ತಿಪ್ಪಾರ. ವೈರಾಣು ಲಸಿಕೆಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ಆಕ್ಸ್‌ಫರ್ಡ್‌ ವಿವಿಯ ಡಾ. ಸಾರಾ ಗಿಲ್ಬರ್ಟ್‌ ಅವರು, ಕೊರೊನಾ ಲಸಿಕೆ ಪ್ರಯೋಗಕ್ಕೆ ತನ್ನ ತ್ರಿವಳಿ ಮಕ್ಕಳನ್ನೇ ಒಡ್ಡಿದ್ದಾರೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ವೈರಾಣು ಸೋಂಕಿತರ ಸಂಖ್ಯೆ 18 ಲಕ್ಷ ದಾಟಿದ್ದು, ಈವರೆಗೆ ಹತ್ತಿರ 6.80 ಲಕ್ಷ ಜನರು ಮೃತಪಟ್ಟಿದ್ದಾರೆ ಮತ್ತು ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹಾಗಾಗಿ, ಕೋವಿಡ್‌ -19 ವಿರುದ್ಧದ ಲಸಿಕೆ ಅಥವಾ ಔಷಧ ತಯಾರಿಕೆ ಈ ಕ್ಷಣದ ಅಗತ್ಯವಾಗಿದ್ದು, ಅನೇಕ ರಾಷ್ಟ್ರಗಳು, […]

Read More

ಕೊರೊನಾ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು

ಸುಧೀಂದ್ರ ಹಾಲ್ದೊಡ್ಡೇರಿ. ಕನ್ನಡದಲ್ಲೊಂದು ಆಡು ಮಾತಿದೆ – ಸಂತೆ ನೆರೆಯುವ ಮುನ್ನವೇ ಗಂಟು ಕಳ್ಳರು ನೆರೆದಿರುತ್ತಾರೆ. ಈ ಮಾತು ಸದ್ಯಕ್ಕೆ ಕೋವಿಡ್-19 ಲಸಿಕೆ ತಯಾರಿಕಾ ಮಾರುಕಟ್ಟೆಗೂ ಅನ್ವಯಿಸುವಂತಿದೆ. ಜನರ ಬಳಕೆಗೆ ಯಾವ ದೇಶದ ಲಸಿಕೆ ಮೊದಲು ಬರಬಹುದೆಂದು ಕಾತುರದಿಂದ ಕಾಯುತ್ತಿರುವಾಗಲೇ ಅಮೆರಿಕ, ಬ್ರಿಟನ್, ಹಾಗೂ ಕೆನಡಾ ದೇಶಗಳಲ್ಲಿನ ಲಸಿಕೆ ಸಂಶೋಧಕರ ಕಂಪ್ಯೂಟರ್‌ಗೆ ಲಗ್ಗೆಯಾಗಿರುವ ಸುದ್ದಿ ಬಂದಿದೆ. ಲಸಿಕೆಗೆ ಯಾವ ರಾಸಾಯನಿಕಗಳು ಬಳಕೆಯಾಗುತ್ತಿವೆ, ಎಷ್ಟು ಪ್ರಮಾಣದಲ್ಲಿ ಅವುಗಳನ್ನು ಬೆರೆಸಲಾಗಿದೆ, ಯಾವ ಅನುಪಾತದಲ್ಲಿ ಬೆರೆಸಿದಾಗ ಉತ್ತಮ ಪರಿಣಾಮ ದೊರೆತಿದೆ, ರಾಸಾಯನಿಕಗಳನ್ನು […]

Read More

ಇನ್ನು ಲಸಿಕೆ ರಾಜಕೀಯದ ಪರ್ವ

ಕೋವಿಡ್‌-19ಗೆ ಲಸಿಕೆಯ ಅಂತಿಮ ಹಂತದ ಪ್ರಯೋಗಗಳು ಮೂರು ಕಡೆ ನಡೆಯುತ್ತಿದ್ದು, ಕಂಪನಿಗಳು ದೊಡ್ಡ ಪ್ರಮಾಣದ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಲಸಿಕೆ ಸಿದ್ಧಗೊಂಡ ಬಳಿಕ ಏನೇನಾಗಲಿದೆ? ಮೊದಲು ಅದನ್ನು ಯಾರು ಪಡೆಯಲಿದ್ದಾರೆ? ಎರಡನೇ ಹಂತ ಸಫಲ ಜನವರಿಯಲ್ಲಿ ಕೊರೊನಾ ವೈರಸ್‌ ಜಗತ್ತಿಡೀ ವ್ಯಾಪಿಸಲು ಆರಂಭಿಸಿದಾಗಲೇ ಅದಕ್ಕೊಂದು ಲಸಿಕೆ ಕಂಡುಹಿಡಿಯಬೇಕು ಎಂಬ ಹಾಹಾಕಾರ ಎಲ್ಲೆಡೆ ಎದ್ದಿತ್ತು. ಚೀನಾ ಹಾಗೂ ಬ್ರಿಟನ್‌ಗಳು ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡು ವ್ಯಾಕ್ಸೀನ್‌ ಟ್ರಯಲ್‌ ಆರಂಂಭಿಸಿದ್ದವು. ನಂತರ ಇದಕ್ಕೆ ಅಮೆರಿಕ, ರಷ್ಯ, ಭಾರತ ಸೇರಿಕೊಂಡವು. ಇದೀಗ […]

Read More

ಇತಿಹಾಸದಿಂದ ಪಾಠ ಕಲಿಯದ ಮನುಷ್ಯ! – ಈಗ ನಡೆಯುತ್ತಿರುವುದು ಶತಮಾನದ ಹಿಂದೆ ನಡೆದುದರ ಪುನರಾವರ್ತನೆ

– ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಸಿರಿಗೆರೆ. History repeats itself (ಇತಿಹಾಸ ಮರುಕಳಿಸುತ್ತದೆ) ಎಂಬ ಮಾತೊಂದು ಆಂಗ್ಲಭಾಷೆಯಲ್ಲಿದೆ. ಯಾವುದೇ ಘಟನೆ ವಿಶಿಷ್ಟವಾದುದಲ್ಲ. ಅದು ಮೇಲ್ನೋಟಕ್ಕೆ ವಿಶಿಷ್ಟವಾದ ಘಟನೆ ಎಂದು ಕಂಡುಬಂದರೂ ಅಂಥದೊಂದು ಘಟನೆ ಹಿಂದೆ ಆಗಿರುತ್ತದೆ. ಈಗ ನಡೆದದ್ದು ವಿಶೇಷವೇನಲ್ಲ. ಹಿಂದೆ ಒಮ್ಮೆಯಲ್ಲ ಅನೇಕ ಬಾರಿ ನಡೆದಿರುವುದರ ಪುನರಾವರ್ತನೆ ಮಾತ್ರ ಎಂದು 19 ನೆಯ ಶತಮಾನದ ಪಾಶ್ಚಾತ್ಯ ತತ್ವಜ್ಞಾನಿಗಳು ಹೇಳುತ್ತಾರೆ. ಇದನ್ನು ‘ನಿರಂತರ ಪುನರಾವರ್ತನಾ ಸಿದ್ಧಾಂತ’ (Doctrine of Eternal Recurrence) […]

Read More

ದಿನವೂ ಲಕ್ಷಾಂತರ ಜನರಿಗೆ ಸೋಂಕು ತಗಲುವ ಸಾಧ್ಯತೆಯಿಲ್ಲ! – ಊಹಾತ್ಮಕ, ಉತ್ಪ್ರೇಕ್ಷಿತ ಅಂಕಿ ಸಂಖ್ಯೆಗಳಿಗೆ ಕಿವಿಗೊಡಬೇಡಿ, ಅನಗತ್ಯ ಭೀತಿ ಬಿಟ್ಹಾಕಿ

– ಸುಧೀಂದ್ರ ಹಾಲ್ದೊಡ್ಡೇರಿ. ನೀವು ಇತ್ತೀಚಿನ ದಿನಗಳಲ್ಲಿ ‘ಡೇಟಾ ಸೈನ್ಸ್’, ‘ಬಿಗ್‌ ಡೇಟಾ’, ‘ಡೇಟಾ ಅನಾಲಿಟಿಕ್ಸ್’, ‘ಡೇಟಾ ಮೈನಿಂಗ್’ ಮುಂತಾದ ಶಬ್ದಗಳನ್ನು ಕೇಳಿರುತ್ತೀರಿ. ಇವೆಲ್ಲವೂ ಬೃಹತ್ ಪ್ರಮಾಣದ ಅಂಕಿ-ಅಂಶಗಳ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಯಾವ ವಸ್ತುವಿಗೆ, ಯಾವ ಸಮಯದಲ್ಲಿ ಎಷ್ಟು ಬೇಡಿಕೆಯಿರುತ್ತದೆಂಬುದನ್ನು ಗಣಿತ ಮಾದರಿಗಳ ಮೂಲಕ ಕಂಡುಕೊಳ್ಳಲು ಬಳಸುತ್ತಿರುವ ಕಂಪ್ಯೂಟರ್ ಕ್ಷೇತ್ರದ ಸಲಕರಣೆಗಳು. ಸದ್ಯದ ಬಳಕೆ, ವರ್ಷದಿಂದ ವರ್ಷಕ್ಕೆ ಬಳಕೆಯಲ್ಲಿನ ಏರಿಕೆಗಳ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಹೇಗಿರುತ್ತದೆಂಬ ಅಂದಾಜು ನೀಡುವ ಲೆಕ್ಕಾಚಾರವೇ ‘ಪ್ರಿಡಿಕ್ಟಿವ್ ಅನಲಿಟಿಕ್ಸ್’. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top