
ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿದ ರವಿ ಬೆಳಗೆರೆ ಸಿನಿಮಾ, ಕಿರುತೆರೆಯಲ್ಲೂ ಮಿಂಚು ಹರಿಸಿದವರು. ಕಪ್ಪು ಬಿಳುಪು ಸುಂದರಿ ಹಾಯ್ ಬೆಂಗಳೂರಿನಿಂದ ಹುಟ್ಟಿದ ಹಣದಿಂದ ಪ್ರಾರ್ಥನಾ ಶಾಲೆ ಕಟ್ಟಿದ ಅವರ ಬದುಕು ಮಾತ್ರ ಸದಾ ಕಲರ್‌ಫುಲ್ಅಕ್ಷರಗಳ ಘಮ ಅವಳಿ ವ್ಯಕ್ತಿತ್ವ ಸಮಾಗಮ ಹರಿಪ್ರಕಾಶ್ ಕೋಣೆಮನೆನನಗೆ ಪಿ. ಲಂಕೇಶ್ ಅವರನ್ನು ಪ್ರತ್ಯಕ್ಷವಾಗಿ ನೋಡಲಾಗಲಿಲ್ಲ. ಆದರೆ ಲಂಕೇಶ್ ಪತ್ರಿಕೆಯನ್ನು, ಅವರ ಪುಸ್ತಕಗಳನ್ನು ಓದಿರುವೆ. ಲಂಕೇಶ್ ಅವರು ಅಪರೂಪದ ಒಳನೋಟ ಹೊಂದಿದ್ದ ಲೇಖಕರಾಗಿದ್ದರು. ಅವರ ಬರಹಗಳಿಗೆ ಒಂದು ತಾತ್ವಿಕತೆ ಇತ್ತಾದರೂ, ಪತ್ರಕರ್ತ […]