ಮತ್ತೆ ನಗರಸಭೆ,ಪುರಸಭೆ ಗಳಿಗೆ ತ್ರಿಶಂಕು ಸ್ವರ್ಗ!

*ಕೆಪಿಎಸ್ಸಿ ಅವ್ಯವಸ್ಥೆಗೆ ವಿಕ,ಹೈಕೋರ್ಟ್ ಬೀಸಿದ ಚಾಟಿಯ ಪರಿಣಾಮ*ಬಿಎಸ್ ವೈ ಪರ ಆಪ್ತಶಾಸಕರ ಬ್ಯಾಟಿಂಗ್*ಕೊರೊನಾ ವಾರಿಯರ್ಸ್ ಗೆ ಕೇಂದ್ರ ಸರಕಾರದ‌ ಸಿಹಿ ಸುದ್ದಿ*ಒಕ್ಕೂಟದ ಹಿತ,ಸಿಬಿಐ ಮಿತ!*ಸುಪ್ರೀಂ ನೀಡಿದ ಎಚ್ಚರಿಕೆ*ಬಿಹಾರದ ಹೊಸ ಸರಕಾರದ ಮೊದಲ ವಿಕೆಟ್ ಬಿದ್ದಿದ್ಯಾಕೆ?*ವಿಕ ಬೆಂಗಳೂರು ಕಟ್ಟೋಣ ಅಭಿಯನ ಏನು ಎತ್ತ?  

Read More

ಕೇಂದ್ರ ಸರಕಾರದ ಮೂರನೇ ಸುತ್ತಿನ ಆರ್ಥಿಕ ಪ್ಯಾಕೇಜ್ ವಿಶೇಷತೆ ಏನು?

    ಅಂತೂ ಇಂತೂ ರಾಜ್ಯದ ಸರಕಾರಿ ಶಿಕ್ಷಕರಿಗೆ ಸಿಹಿ ಸುದ್ದಿ ಆರೋಗ್ಯ ಇಲಾಖೆಗೆ ಆರೋಗ್ಯ ಸಚಿವರ ಶಸ್ತ್ರಚಿಕಿತ್ಸೆ ಮಲೆನಾಡಿನ ನಿವಾಸಿಗಳಿಗೆ‌ ರಾಜ್ಯಸರಕಾರದ ಅಭಯ ಬಿಹಾರದ ಹೊಸ ಸಿಎಂ ಅಧಿಕಾರ ಸ್ವೀಕಾರ ಯಾವಾಗ? ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು.ಸುತ್ತಿನ ಭಿನ್ನಮತದ ಪರ್ವ! ಭಾರತೀಯ ನೌಕಾದಳಕ್ಕೆ ಭೀಬಬಲ ಅಮೆರಿಕದ ಹೊಸ ದರ್ಬಾರಿನಲ್ಲಿ ಭಾರತೀಯರ ಪಾರುಪತ್ಯ  

Read More

ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಗುಟ್ಟು

ಬಿಹಾರ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ದೇಶಾದ್ಯಂತ ನಡೆದ ಬಹುತೇಕ ಉಪಚುನಾವಣೆಗಳಲ್ಲಿ ಕಮಲ ಪಕ್ಷದ ಕಮಾಲ್ ಈ ಸಲದ ಐಪಿಎಲ್ ಸರಣಿಯ ಹೆಚ್ಷುಗಾರಿಕೆ ಡಿಸೆಂಬರ್ ತಿಂಗಳಿಂದ ಶಾಲೆ ಆರಂಭ ಆಗತ್ತಾ? ರಾಜ್ಯದ ಜನರಿಗೆ ಕೊರೊನಾ ಸಿಹಿ‌ ಸುದ್ದಿ ಮಾರುಕಟ್ಟೆಯಲ್ಲಿ ನಾಲ್ಕು ದಿನ ಮುಂಚೆಯೇ ದೀಪಾವಳಿ ಧಮಾಕಾ..

Read More

ಉಪಚುನಾವಣೆ,ಬಿಹಾರ ಚುನಾವಣೆ ಫಲಿತಾಂಶ ನೀಡುವ‌ ಸಂದೇಶದ ಕುತೂಹಲ

  ಕೆಪಿಎಸ್ಸಿ ಪರೀಕ್ಷೆ ನಿಗದಿ ಮಾಡುವವರಿಗೆ ತಲೆ ಬೇಡವೇ? ತೆಜಸ್ವಿ,ದರ್ಶನ್ ಗೆ ಹೈಕೋರ್ಟ್ ವಿಧಿಸಿದ ಜುಲ್ಮಾನೆ ರಾಜ್ಯದಲ್ಲಿ ಪದವಿ ಕಾಲೇಜು ಆರಂಭದ ಸಮಾಚಾರ ಅಮೆರಿಕ‌ ವಿರುದ್ಧ ಚೀನ,ರಷ್ಯಾ‌ ಹೊಸ ಕ್ಯಾತೆ ಷೇರುಪೇಟೆ ಅತ್ಯುತ್ಸಾಹದ ಕಾರಣ.. ಐಪಿಎಲ್ ನಲ್ಲಿ ಇಂದು. ವಾಲ್ಮೀಕಿ ಚಿತ್ರಿತ ಕೈಕೀಯಿ ಒಳ ಹೊಳಹು.

Read More

ಯೋಗೀಶ್ ಗೌಡ ಕೊಲೆ ಪ್ರಕರಣ ಮುಚ್ಚಿಹಾಕಲು ಪೊಲೀಸರೇ ಶಾಮೀಲಾದ್ರಾ?

ರಾಜ್ಯ ಬಿಜೆಪಿ ಸರಕಾರ ಟೇಕಾಫ್ ಆಗೋದು ಯಾವಾಗ? ನೋಟ್ ಬ್ಯಾನ್ ಕುರಿತು ಪ್ರಧಾನಿ ಮೋದಿ,ರಾಹುಲ್ ಗಾಂಧಿ ಹೇಳಿರುವ ಮಾತು ಭಾರತೀಯರಿಗೆ ಬೈಡೆನ್ ನೀಡಿದ ಕಾಣಿಕೆ ಸೋತ ಟ್ರಂಪ್ ಗೆ ಪತ್ನಿ ಮೆಲಾನಿಯಾ ನೀಡಿದ ಆಘಾತ ಕನ್ನಡ ಕಹಳೆ ಸರಣಿಯಲ್ಲಿ ಇಂದು…

Read More

ಇಳಿಜಾರಲ್ಲಿರುವ ಎನ್ ಡಿಎ ಕೂಟ ಬಿಹಾರದಲ್ಲೂ ಅಧಿಕಾರ ಕಳೆದುಕೊಂಡುಬಿಡತ್ತಾ?

  ಯೋಗೀಶ್ ಗೌಡ ಕೊಲೆಪ್ರಕರಣಕ್ಕೆ ಸಿಬಿಐ ನೀಡಿರುವ ರೋಚಕ ತಿರುವು.. ಉಪಚುನಾವಣೆ ಬಳಿಕ ರಾಜ್ಯ ಬಿಜೆಪಿ,ದೆಹಲಿ ಹೈಕಮಾಂಡ್ ಮುಂದಿರುವ ಆಯ್ಕೆಗಳು… ಹಸಿರು,ಪಟಾಕಿ,ಅನುಮತಿಸಿದ ಪಟಾಕಿ‌ ಬಗ್ಗೆ ಗೊಂದಲ ಇದೆಯಾ? ತಿಳೀಬೇಕಾ? ಜೋ ಬೈಡೆನ್ ಕಲರ್ ಫುಲ್ ವ್ಯಕ್ತಿತ್ವ ಕನ್ನಡ ಕಹಳೆ ಸರಣಿ ನಿನ್ನೆ,ಇಂದು

Read More

ಸರಕಾರದ ವಿರುದ್ಧ ಝಂಡಾ ಎತ್ತಿದವರಿಗಿಲ್ಲ ಕುಂದಾ

– ಶಶಿಧರ ಹೆಗಡೆ ಬೆಂಗಳೂರು.   ದಾರುಕ ಶ್ರೀಕೃಷ್ಣನ ಸಾರಥಿ. ಕೃಷ್ಣ ತನ್ನ ಸೋದರತ್ತೆ ಕುಂತಿಗೆ ‘ಮಮ ಪ್ರಾಣಾಹಿ ಪಾಂಡವಾಃ’ (ಪಾಂಡವರನ್ನು ನನ್ನ ಪ್ರಾಣದಂತೆಯೇ ರಕ್ಷಿಸುತ್ತೇನೆ) ಎಂದು ಮಾತು ಕೊಟ್ಟಿರುತ್ತಾನೆ. ಪಾಂಡವರಿಗೆ ಏನೇ ತಾಪತ್ರಯವಾದರೂ ಧೈರ್ಯ ಹೇಳಲು ಕೃಷ್ಣ ಅಲ್ಲಿ ಹಾಜರಿರುತ್ತಿದ್ದ. ಪಾಂಡವರು ವನವಾಸದಲ್ಲಿದ್ದಾಗ ಗಯ ಎನ್ನುವ ಗಂಧರ್ವನ ನಿಮಿತ್ತದಿಂದ ಕೃಷ್ಣಾರ್ಜುನರ ನಡುವೆಯೇ ಭಿನ್ನಾಭಿಪ್ರಾಯ ತಲೆದೋರುತ್ತದೆ. ಅರ್ಜುನನ ರಕ್ಷಣೆಯಲ್ಲಿರುವ ಗಯನನ್ನು ಹಿಡಿದು ಶಿಕ್ಷಿಸುವ ಬಗೆ ಹೇಗೆಂದು ಕೃಷ್ಣ ಯೋಚಿಸುತ್ತ ಇರುವಾಗ ಸಾರಥಿ ದಾರುಕ ತನಗೆ ಈ ಹೊಣೆ ವಹಿಸುವಂತೆ […]

Read More

ಬಂಡಾಯದ ಸುಳಿಗಾಳಿ ಸಂಕಷ್ಟದ ಸಮಯದಲ್ಲಿ ಗುಂಪುಗಾರಿಕೆ ಸಲ್ಲ

ರಾಜ್ಯದ ಆಡಳಿತ ಪಕ್ಷ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಅಸಹನೆಯ ಒಂದು ಚಲನೆ ಈಗ ಕುತೂಹಲದ ಕೇಂದ್ರವಾಗಿದೆ. ಉತ್ತರ ಕರ್ನಾಟಕದ ಒಬ್ಬರು ಹಿರಿಯ ಶಾಸಕರು, ಇನ್ನೊಂದಷ್ಟು ಶಾಸಕರನ್ನು ಸೇರಿಸಿಕೊಂಡು ಔತಣಕೂಟ ನಡೆಸಿದ್ದು, ಪಕ್ಷದೊಳಗಿನ ಬಂಡಾಯವನ್ನು ಕಾಣಿಸುವಂತೆ ಮಾಡಿದೆ. ಔತಣ ನೀಡಿದವರು ಹಾಗೂ ಅದರಲ್ಲಿ ಭಾಗವಹಿಸಿದವರಿಗೆ ಈ ಸರಕಾರದ ಬಗ್ಗೆ, ಅದರಲ್ಲಿ ತಮಗೆ ಸಿಕ್ಕಿಲ್ಲದ ಪ್ರಾತಿನಿಧ್ಯದ ಬಗ್ಗೆ ಅಸಹನೆ, ಅತೃಪ್ತಿ ಇರುವುದು ಎಲ್ಲರಿಗೂ ಗೊತ್ತಿದ್ದದ್ದೇ. ಹಾಗೊಂದು ವೇಳೆ ಈ ಬಂಡಾಯ ಸಾಕಷ್ಟು ಶಾಸಕ ಬಲವನ್ನು ಪಡೆದು ಬಲಿಷ್ಠವಾದರೆ, ಒಂದೇ ಅವಧಿಯಲ್ಲಿ ಎರಡನೇ […]

Read More

ಸವಾಲುಗಳ ನಡುವೆ ಮೋದಿ ಸೆಕೆಂಡ್‌ ಇನಿಂಗ್ಸ್‌ ಸಾಧನೆ

ಕೊರೊನಾದಿಂದ ನೆಲಕಚ್ಚಿದ ಆರ್ಥಿಕತೆಯ ನಡುವೆಯೂ ಆತ್ಮನಿರ್ಭರ ಭಾರತದ ಕನಸಿನ ಹಾದಿಯಲ್ಲಿ. – ಹರಿಪ್ರಕಾಶ್‌ ಕೋಣೆಮನೆ. ಎಷ್ಟು ಬೇಗ ದಿನಗಳು ಉರುಳಿ ಹೋದವು! ಹದಿನೈದು ವರ್ಷದಷ್ಟು ದೀರ್ಘ ಕಾಲ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಮುಖ್ಯ ಭೂಮಿಕೆಗೆ ಬರುತ್ತಾರೆಂಬ ಊಹಾತ್ಮಕ ಚರ್ಚೆ ಶುರುವಾದದ್ದು, ಅದರ ಬೆನ್ನಲ್ಲೇ 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡದ್ದು, ಮತ್ತೆ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. […]

Read More

ರಾಜಕೀಯ ಚಟುವಟಿಕೆಗೆ ವೈರಸ್ ಕಾಟ – ದಾಳ ಉರುಳಿಸುವ ಆಟ ಇಲ್ಲ, ಕಾಲೆಳೆಯುವ ಕಬಡ್ಡಿಯೂ ಇಲ್ಲ, ಏನಿದ್ದರೂ ಟೆಸ್ಟ್ ಮ್ಯಾಚ್ ಪರ್ವ

– ಶಶಿಧರ ಹೆಗಡೆ. ರಾಜಕೀಯ ಯಾವತ್ತೂ ನಿಂತ ನೀರಲ್ಲ. ಜಡ್ಡು ಗಟ್ಟಿದ ವ್ಯವಸ್ಥೆಯಲ್ಲೂ ಇದೊಂದು ವಲಯ ಗತಿಶೀಲವಾಗಿರುತ್ತದೆ. ರಾಜಕಾರಣದೊಂದಿಗೆ ಮಹತ್ವಾಕಾಂಕ್ಷೆಯೂ ತಳುಕು ಹಾಕಿಕೊಂಡಿರುತ್ತದೆ. ಅದು ರಾಜಕಾರಣದಲ್ಲಿ ತೊಡಗಿಸಿಕೊಂಡವರನ್ನು ಚಟುವಟಿಕೆಯಿಂದ ಇಡುತ್ತದೆ. ಇದರ ನಡುವೆ ರಾಜಕಾರಣದಲ್ಲಿ ಧಡಕಿಯಾಗುವುದೂ ಸರ್ವೇಸಾಮಾನ್ಯ. ಪರಸ್ಪರ ಟೀಕೆ, ಟಿಪ್ಪಣಿಯಿಲ್ಲದಿದ್ದರೆ ರಾಜಕಾರಣಿಗಳಿಗೂ ತಿಂದದ್ದು ಪಚನವಾಗುವುದಿಲ್ಲ. ‘ಕುಶಾಲಿ’ಗಾದರೂ ಎದುರಾಳಿಯ ವಿರುದ್ಧ ದೋಷಾರೋಪ ಹೊರಿಸಿ ತಮ್ಮವರ ವಲಯದಲ್ಲಿ ಕುಶಾಲುತೋಪು ಹಾರಿಸದಿದ್ದರೆ ರಾಜಕಾರಣಿಗಳಿಗೆ ನಿದ್ದೆಯೂ ಬಾರದು. ರಾಜಕಾರಣ ಎನ್ನುವುದೇ ಒಂದು ಬಗೆಯ ಮಾಯೆ. ಈ ಮಾಯಾಲೋಕದಲ್ಲಿ ಇರುವವರು ಅಗೋಚರ ಶಕ್ತಿಯನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top