ಸಿಂಗಪುರದ ಅಭಿವೃದ್ಧಿ ಎಂದರೆ ಕಟ್ಟಡ, ರಸ್ತೆ ನಿರ್ಮಾಣ ಅಲ್ಲವೇ ಅಲ್ಲ. ಅದು ಒಂದು ಭಾಗ ಮಾತ್ರ. ಮುಖ್ಯವಾಗಿ ಜನರ ನಡವಳಿಕೆ, ಶಿಸ್ತು ಸಿಂಗಪುರ ಮಾದರಿ. ಭ್ರಷ್ಟಾಚಾರ ಅಲ್ಲಿ ಇಲ್ಲವೇ ಇಲ್ಲ ಎಂದಲ್ಲ. ಆದರೆ ರಾಜಕಾರಣಿಗಳು ತೋರುವ ಪಾರದರ್ಶಕತೆಯ ಕಾರಣಕ್ಕೆ ಜನಸಾಮಾನ್ಯರಲ್ಲೂ ಭ್ರಷ್ಟಾಚಾರದ ಕುರಿತು ತಿರಸ್ಕಾರ ಭಾವನೆಯೇ ಇದೆ. …………………… ಸಂಚಾರ ನಿಯಮ ಪಾಲಿಸಬೇಕು ಎನ್ನುವುದನ್ನು ದಂಡ ವಿಧಿಸಿ ಹೇಳುವ ಪ್ರಮೇಯ ಅತಿ ಕಡಿಮೆ. ಹೋಟೆಲ್ ಉದ್ಯಮ, ಸಾರ್ವಜನಿಕ ಸೇವೆಯಲ್ಲಿರುವವರು ಇತರರನ್ನು ಉಪಚರಿಸುವುದು, ಗೌರವಿಸುವುದು ಸಿಂಗಪುರದ ಅಭಿವೃದ್ಧಿ ಮಾದರಿ. […]
Read More
ಯುವ ಜನರಿಗೆ ಕೌಶಲ್ಯ ಕಲಿಸುವ, ಉದ್ಯಮಶೀಲತೆ ಬೆಳೆಸುವ, ಹೆಚ್ಚೆಚ್ಚು ಜನರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ಬೆಳೆಸಿದರೆ ಕರ್ನಾಟಕದ ಆರ್ಥಿಕತೆ ಸಬಲವಾಗುತ್ತದೆಯೇ ವಿನಃ ಕೆಲಸ ಕೊಡದೆ ಮನೆಯಲ್ಲಿ ಕೂರಿಸಿ ತಿಂಗಳಿಗೆ ಮೂರು ಸಾವಿರ ರೂ. ನೀಡುವುದರಿಂದಲ್ಲ. …………,…… “ಭಾರತದ ವಿಕಾಸ ಯಾತ್ರೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಆಡಳಿತ ಆರಂಭಿಸಿದಾಗ 2014ರಲ್ಲಿ 10ನೇ ಪ್ರಬಲ ಆರ್ಥಿಕತೆಯಾಗಿತ್ತು ಭಾರತ. ನಮ್ಮ ಮೊದಲ ಅವಧಿಯಲ್ಲಿ ಐದನೇ ಅತಿ ದೊಡ್ಡ ಆರ್ಥಿಕತೆ ಆಯಿತು. ನಮ್ಮ ಮೂರನೇ ಅವಧಿಯಲ್ಲಿ ಮೂರನೇ ಅತಿ ದೊಡ್ಡ […]
Read More
75 ವರ್ಷದ ವಂಚನೆ, ಆರೋಪಗಳಿಂದ 25 ವರ್ಷದಲ್ಲಿ ಮುಕ್ತರಾಗಿ ಹೊರಬರೋಣ ಪರ್ಷಿಯನ್ನರು, ಗ್ರೀಕರು, ಡಚ್ಚರು, ಫ್ರೆಂಚರ ನಂತರ ಇಸ್ಲಾಮಿಕ್ ಆಕ್ರಮಣಕಾರರು, ಅವರಿರುವಾಗಲೇ ಭಾರತದ ಮೇಲೆ ಕ್ರೈಸ್ತರ (ಬ್ರಿಟಿಷ್) ದಾಳಿಯನ್ನು ಕೊನೆಗೊಳಿಸಲು ಸಾಧ್ಯವಾಗಿದ್ದು 1947ರ ಆಗಸ್ಟ್ 15ರಂದು. ಇನ್ನೇನು ಮತ್ತೊಂದು ಆಗಸ್ಟ್ 15ರ ಸಮೀಪಕ್ಕೆ ಬಂದಿದ್ದೇವೆ. ಇದನ್ನು ಸ್ವಾತಂತ್ರ್ಯ ಉತ್ಸವ ಎನ್ನಬೇಕೆ? ವಿಭಜನೆಯ ಕಹಿ ನೆನಪು ಎನ್ನಬೇಕೆ ಎನ್ನುವುದೇ ಗೊಂದಲ. ಒಂದು ಕಡೆ ನಮ್ಮ ನಾಯಕರು ಯೂನಿಯನ್ ಜಾಕ್ ಕೆಳಗಿಳಿಸಿ ತ್ರಿವರ್ಣ ಹಾರಿಸುತ್ತಿದ್ದರೆ, ಅತ್ತ ನೌಕಾಲಿ ಮತ್ತಿತರ ಭಾಗದಲ್ಲಿ(ಈಗಿನ […]
Read More
ಪ್ರಧಾನಿ ನರೇಂದ್ರ ಮೋದಿಯವರು ಜುಲೈ 31ರಂದು ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳ ಎನ್ಡಿಎ ಶಾಸಕರ ಜತೆಗೆ ಸಭೆ ಮಾಡುವ ಸಮಯದಲ್ಲಿ ಹೇಳಿದ ಮಾತು ಈಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದೇ ಆಗಸ್ಟ್ 30ರಂದು ರಕ್ಷಾ ಬಂಧನ ಉತ್ಸವವಿದೆ. ರಕ್ಷಾ ಬಂಧನವೆಂದರೆ ಸಹೋದರ-ಸಹೋದರಿಯರ ಉತ್ಸವ. ಸಹೋದರನು ಎಲ್ಲ ಸಂದರ್ಭದಲ್ಲೂ ಸಹೋದರಿಯನ್ನು ರಕ್ಷಿಸುತ್ತೇನೆ ಎಂದು ಅಭಯ ನೀಡುವ ದಿನ. ಸಹೋದರಿಯನ್ನು ರಕ್ಷಿಸಲು ಅವನು ಯಾರು? ಹಾಗಾದರೆ ಹೆಣ್ಣು ಅಬಲೆಯೇ? ಅವಳನ್ನು ರಕ್ಷಿಸುವ ನೆಪದಲ್ಲಿ ಕೂಡಿ ಹಾಕುವ ಕೆಲಸ […]
Read More
“ನಾನು ದೇಶಕ್ಕೆ ಈ ವಿಶ್ವಾಸ ನೀಡಲು ಬಯಸುತ್ತೇನೆ, ಮೂರನೇ ಅವಧಿಯಲ್ಲಿ ವಿಶ್ವದ ಪ್ರಥಮ ಮೂರು ಆರ್ಥಿಕತೆಯಲ್ಲಿ ಭಾರತ ಇರಲಿದೆ. ಹೆಮ್ಮೆಯಿಂದ ನಾವು ಮೂರರಲ್ಲಿ ಸ್ಥಾನ ಪಡೆಯುತ್ತೇವೆ ಎನ್ನುವುದು ನಾನು ನೀಡುವ ಗ್ಯಾರಂಟಿ. 2024ರ ನಂತರ ಅಂದರೆ ನಮ್ಮ ಮೂರನೇ ಅವಧಿಯಲ್ಲಿ ದೇಶದ ವಿಕಾಸ ಯಾತ್ರೆ ಮತ್ತಷ್ಟು ವೇಗದಲ್ಲಿ ಸಾಗಲಿದೆ”. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾಗಿರುವ, ದೇಶದ ಅತಿ ದೊಡ್ಡ ವಸ್ತು ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ʼಭಾರತ ಮಂಟಪಂʼ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಜುಲೈ 26ರಂದು ಪ್ರಧಾನಿ […]
Read More
ಸಂಪ್ರದಾಯಗಳ ಆಚರಣೆ ತಪ್ಪಲ್ಲ. ನಮ್ಮ ಸಂವಿಧಾನವೇ ಅದಕ್ಕೆ ಅವಕಾಶ ನೀಡಿದೆ. ಆದರೆ, ಪ್ರಶ್ನೆ ಇರುವುದು ಮನುಷ್ಯನ ಒಳಿತಿಗೆ ಕೇಡು ಬಗೆಯುವ, ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸದ, ಮನುಷ್ಯನ ವೈಯಕ್ತಿಕ ವ್ಯವಹಾರ ನಡಾವಳಿಗೆ ಸಂಬಂಧಿಸಿದ ಕಾನೂನುಗಳು ಒಂದೇ ರೀತಿ ಇರಬೇಕು ಎಂಬುದಷ್ಟೇ! ……………… ಕಳೆದ ಶನಿವಾರ ಅಂದರೆ ಜುಲೈ 15ರಂದು ಕೇರಳದ ಕೋಯಿಕ್ಕೋಡ್ ನಗರದಲ್ಲಿ ಒಂದು ಸೆಮಿನಾರ್ ನಡೆಯಿತು. ಇದನ್ನು ಆಯೋಜನೆ ಮಾಡಿದ್ದು ಆಡಳಿತಾರೂಢ ಸಿಪಿಐ-ಎಂ. ವಿಷಯ ಏನು ಎಂದರೆ ಸಮಾನ ನಾಗರಿಕ ಸಂಹಿತೆ. ಸಿಪಿಐಎಂ ಪ್ರಧಾನ ಕಾರ್ಯದರ್ಶಿ […]
Read More
ಸರ್ಕಾರ ನಡೆಸುವವರಿಗಾದರೂ, ಸಾಮಾನ್ಯ ಜನರಿಗೂ ʼದೇಶ ಮೊದಲುʼ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇರಕೂಡದು ಅಲ್ಲವೇ? ಹಾಗೇನಾದರೂ ದೇಶಕ್ಕಿಂತಲೂ ತನ್ನ ನಂಬಿಕೆಯೇ ಮೊದಲು ಎಂದು ಯಾರಾದರೂ ವಾದಿಸಿದರೆ ಅದನ್ನು ಸಿವಿಲ್ ಕಾನೂನಿನ (civil law) ಬದಲಿಗೆ ಕ್ರಿಮಿನಲ್ ಕಾನೂನಿನ (criminal law) ವ್ಯಾಪ್ತಿಯಲ್ಲಿ ಚರ್ಚಿಸುವುದು ಸೂಕ್ತ. ಭಾರತಕ್ಕೆ ಸಮಾನ ನಾಗರಿಕ ಸಂಹಿತೆ (Uniform civil Code) ಬೇಕೆ? ಬೇಡವೇ? ಇದು ಈಗಿನ ಜ್ವಲಂತ ಪ್ರಶ್ನೆ. ಭಾರತ ಎನ್ನುವುದು ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ದೇಶ. ಇಲ್ಲಿನ ಭಾಷೆ, ವೇಷ, ಆಹಾರ, […]
Read More
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲಿನಿಂದ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಿದರು. ಈ ಸಂವಾದದಲ್ಲಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ ಒಂದು ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದೆಂದರೆ ಸಮಾನ ನಾಗರಿಕ ಸಂಹಿತೆ (Uniform Civil Code – UCC) ಜಾರಿ ಮಾಡಬೇಕಾದ ಅವಶ್ಯಕತೆ. ದೇಶ ಮೊದಲು ಎಂದು ಬಂದಾಗ ಹಿಂದುವಾದರೇನು? ಮುಸ್ಲಿಮನಾದರೇನು? ಕ್ರೈಸ್ತನಾದರೇನು? ಏಕರೂಪ ನಾಗರಿಕ ಸಂಹಿತೆಯ ಈ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷ ಕಾಯಬೇಕು? ಇದೇ ಸರಿಯಾದ ಸಮಯ. ********************************************* ಸ್ವತಂತ್ರ […]
Read More
ವಿದ್ಯಾರ್ಥಿ ನಾಯಕತ್ವ, ಯುವ ನಾಯಕತ್ವ ಹಾಗೂ ಸಾಮಾಜಿಕ ನಾಯಕತ್ವವನ್ನು ಮೆಟ್ಟಿ ನಿಂತು, ರಾಜಕಾರಣಕ್ಕೆ ಯೋಗ್ಯರು ಆಗಮಿಸುತ್ತಿಲ್ಲ ಎಂದು ಆಳುವುದರಲ್ಲಿ ಅರ್ಥವಿಲ್ಲ. ವಿದ್ಯಾರ್ಥಿ ಚುನಾವಣೆ, ಸಾಮಾಜಿಕ ಆಂದೋಲನಗಳನ್ನು ಹತ್ತಿಕ್ಕುವ ಬದಲು ಪ್ರಜಾತಾಂತ್ರಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಾದ, ಚರ್ಚೆಗಳನ್ನು ನಡೆಸುವುದನ್ನು ರೂಢಿಸಿಕೊಂಡರೆ ಕರ್ನಾಟಕದಲ್ಲಿ ನಾಯಕತ್ವಕ್ಕೆ ಕೊರತೆ ಆಗುವುದಿಲ್ಲ. ************************************************************ ಕರ್ನಾಟಕ ವಿಧಾನಸಭೆಗೆ (Karnataka assembly) ಈ ಬಾರಿ ಹೊಸದಾಗಿ 70 ಶಾಸಕರು ಆಯ್ಕೆಯಾಗಿದ್ದಾರೆ. 224 ಜನರ ವಿಧಾನಸಭೆಯಲ್ಲಿ 70 ಹೊಸ ಶಾಸಕರು ಎಂದರೆ ಮೂರನೇ ಒಂದು ಭಾಗದಷ್ಟು ಹೊಸ ನೀರು […]
Read More
ಎಷ್ಟೇ ಕಾಲವಾಗಲಿ, ಎಷ್ಟೇ ಚುನಾವಣೆ ಬರಲಿ, ಮುಸ್ಲಿಮರ ಕುರಿತು ಕಾಂಗ್ರೆಸ್ ಆಲೋಚನೆ ಬದಲಾಗಿಲ್ಲ. ಮುಸ್ಲಿಮರನ್ನು ಓಲೈಸುತ್ತ, ಅವರಿಗೆ ಸಣ್ಣಪುಟ್ಟ ಅನುದಾನ, ಸವಲತ್ತುಗಳನ್ನು ನೀಡುತ್ತ ಮುಖ್ಯವಾಹಿನಿಯಿಂದ ದೂರ ಇಡುವುದೇ ಕಾಂಗ್ರೆಸ್ ಆಲೋಚನೆ. ******************************** “ದೇಶದಲ್ಲಿ ಯಾರ್ಯಾರ ಜನಸಂಖ್ಯೆ ಎಷ್ಟೆಷ್ಟಿದೆಯೋ ಅಷ್ಟೇ ಸವಲತ್ತುಗಳನ್ನು ನೀಡಬೇಕು. ದೇಶದಲ್ಲಿ ಹಿಂದುಗಳ ಸಂಖ್ಯೆಯೇ ಹೆಚ್ಚಿರುವ ಕಾರಣ ಅವರಿಗೆ ಹೆಚ್ಚು ಸವಲತ್ತು ಸಿಗಬೇಕು, ಮುಸ್ಲಿಮರು ಕಡಿಮೆ ಇರುವುದರಿಂದ ಕಡಿಮೆ ಸವಲತ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕು.” ಹೀಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರೆ ಏನಾಗುತ್ತದೆ? ಹೀಗೆ ಹೇಳಲು […]
Read More