ʼಶೈವ-ವೀರಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ ಎಲ್ಲರೂ ತಾವು ಹಿಂದೂಗಳು ಎಂದು ನಂಬಿ ಅದರ ರಕ್ಷಣೆಗೆ, ಏಳಿಗೆಗೆ ಕಂಕಣಬದ್ಧರಾಗುವುದು ಅಗತ್ಯ ಮಾತ್ರವಲ್ಲ, ಇಂದಿನ ತುರ್ತು ಅನಿವಾರ್ಯʼ ಎಂದಿರುವ ಚಿದಾನಂದಮೂರ್ತಿಯವರ ಮಾತು ಇಂದು ತುಂಬಾ ಪ್ರಸ್ತುತ. ***************************** ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆಗಳ ಕುರಿತು (Indian heritage, Indian culture) ಪ್ರಜ್ಞೆ ಇರಬೇಕಾಗಿರುವುದು ಪ್ರತಿ ಭಾರತೀಯ ಪ್ರಜೆಯ ಆಯ್ಕೆ ಅಲ್ಲ, ಕರ್ತವ್ಯ. ನಮ್ಮ ಸಂವಿಧಾನದಲ್ಲೇ (constitution) ಇದನ್ನು ತಿಳಿಸಲಾಗಿದೆ. “ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು […]
Read More
ಇಂಡಿಯಾ ಎನ್ನುವುದು ಸಿಂಧು ನದಿಯ ಹೆಸರಿನಿಂದ ಮೂಡಿಬಂದಿದೆ. ಹಾಗಾಗಿ ಇಂಡಿಯಾ ಎಂಬ ಶಬ್ದ ನಮಗೆ ಕೀಳಲ್ಲ. ಆದರೆ ಭಾರತ ಎಂದ ಕೂಡಲೆ ಅದಕ್ಕಿರುವ ಇತಿಹಾಸ, ಆಳ, ಅಗಲ ಇಂಡಿಯಾ ಪದಕ್ಕೆ ಇಲ್ಲ ಎನ್ನುವುದು ಸತ್ಯ. …………….,…… ಇಂಡಿಯಾ ಬದಲಿಗೆ ಭಾರತ ಎಂದು ಬರೆಯಬೇಕು ಎಂದು ಎನ್ ಸಿ ಇ ಆರ್ ಟಿಯ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಇದು ಇನ್ನೂ ಆದೇಶವಾಗಿಲ್ಲ, ಕೇವಲ ಶಿಫಾರಸು ಅಷ್ಟೆ. ಶಾಲೆಯ ಎಲ್ಲ ಹಂತದ ಪಠ್ಯದಲ್ಲೂ ಈ ಬದಲಾವಣೆ ಮಾಡಬೇಕು ಎಂದು […]
Read More
ಸುಮಾರು ಒಂದು ದಶಕಕ್ಕೂ ಮೊದಲು. ಅಂದರೆ 2012ರಲ್ಲಿ ಒಂದು ಇಂಗ್ಲಿಷ್ ಪುಸ್ತಕ ಪ್ರಕಟವಾಯಿತು. ಅದನ್ನು ಬರೆದವರು ದೇಶದ ಖ್ಯಾತ ಪತ್ರಕರ್ತರು, ಲೇಖಕರಲ್ಲಿ ಒಬ್ಬರು ಎಂದು ಖಡಾಖಂಡಿತವಾಗಿ ಪರಿಗಣಿಸಬಲ್ಲವರಾದ ಅರುಣ್ ಶೌರಿ. ಆ ಪುಸ್ತಕದ ಹೆಸರು `Worshipping False Gods’. ಈ ಪುಸ್ತಕದ ಮುಖಪುಟದಲ್ಲಿ ಇದ್ದದ್ದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೊ. ಬಾಬಾ ಸಾಹೇಬರ ಸಿಗ್ನೇಚರ್ ಪಟವದು. ಬ್ಲ್ಯಾಕ್ ಸೂಟ್ ಧರಿಸಿ ವಿಮಾನ ಏರುತ್ತಿರುವ, ಜನರ ಕಡೆಗೆ ಕೈಬೀಸುತ್ತಿರುವ ಚಿತ್ರ. ತಪ್ಪು ದೇವರನ್ನು ಆರಾಧಿಸಲಾಗುತ್ತಿದೆ ಎಂದು ಶೀರ್ಷಿಕೆ […]
Read More
ಹಾಗೆ ಸುಮ್ಮನೇ ಓದಿಕೊಳ್ಳಿ. 1947ರಲ್ಲಿ ಭಾರತ ಸ್ವತಂತ್ರವಾಯಿತು, 1948ರಲ್ಲಿ ಇಸ್ರೇಲ್ ಎಂಬ ದೇಶ ಉದಯವಾಯಿತು. ಈ ವಾಕ್ಯದಲ್ಲಿರುವ ಸೂಕ್ಷ್ಮತೆಯನ್ನು ಗಮನಿಸದಿದ್ದರೆ, ವರುಷದ ವ್ಯತ್ಯಾಸದಲ್ಲಿ ಎರಡೂ ದೇಶಗಳಲ್ಲಿ ಹೊಸ ದೇಸೀಯ ಆಡಳಿತ ಶುರುವಾಯಿತು ಎಂಬ ಸಾಮ್ಯತೆ ಕಾಣುತ್ತದೆ. ಆದರೆ ಎರಡೂ ದೇಶಗಳ ಪರಿಸ್ಥಿತಿ ಸಂಪೂರ್ಣ ಭಿನ್ನ. ಭಾರತವು ಪ್ರಾಚೀನ ಕಾಲದಿಂದಲೂ ಇಲ್ಲೇ ಇತ್ತು, ಇಲ್ಲಿಗೇ ಎಲ್ಲ ದಾಳಿಕೋರರೂ ಮುತ್ತಿಗೆ ಹಾಕಿದ್ದರು, ಇಲ್ಲಿನ ಜನರನ್ನೇ ಗುಲಾಮಗಿರಿಗೆ ತಳ್ಳಿದರು. ಭಾರತದ ಆತ್ಮಬಲ, ನಿರಂತರ ಹೋರಾಟದ ಫಲವಾಗಿ ಸುಮಾರು ಒಂದು ಸಾವಿರ ವರ್ಷದ […]
Read More
“ದೇಶದಲ್ಲಿರುವ ಮುಸಲ್ಮಾನರಿಗೆ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಅಸಹನೆ ಉಂಟಾಗಿದೆ. ಅಲ್ಪಸಂಖ್ಯಾತರನ್ನು ಮೋದಿ ತುಳಿಯುತ್ತಿರುವ ಕಾರಣ ಅವರು ಈಗ ರೊಚ್ಚಿಗೆದ್ದು ಸಂಘಟಿತರಾಗಿದ್ದಾರೆ”…. ಹೀಗೆ ದೇಶದ ಮುಸಲ್ಮಾನ್ ಸಮುದಾಯದ ಕೆಲವರು ಅಲ್ಲಲ್ಲಿ ನಡೆಸುತ್ತಿರುವ, ಮೇಲ್ನೋಟಕ್ಕೆ ಅಸಂಘಟಿತ, ಆದರೆ ಗಮನಿಸಿ ನೋಡಿದರೆ ಸಂಘಟಿತ ಗಲಭೆಗಳಿಗೆ ಅನೇಕರು ಸಮಜಾಯಿಷಿ ನೀಡುವುದನ್ನು ಕೇಳಿದ್ದೇವೆ. ಕೋವಿಡ್ ಸಮಯದಲ್ಲಿ ಪಾದರಾಯನಪುರದಲ್ಲಿ ಗಲಭೆ ಆದಾಗ ಕೆಲವು ಕಿಡಿಗೇಡಿಗಳ ಕೆಲಸ ಎನ್ನುವುದು; ಕೆಜಿ ಹಳ್ಳಿ-ಡಿಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಗೇ ಬೆಂಕಿ ಇಟ್ಟಾಗ ಕೆಲವು ಕಿಡಿಗೇಡಿಗಳ ಮಂಗಾಟ ಎನ್ನುವುದು; ಶಿವಮೊಗ್ಗದ […]
Read More
ಪಾಕಿಸ್ತಾನದ ಬಲೋಚಿಸ್ತಾನ್ ನಲ್ಲಿರುವ ಗ್ವಾದರ್ ಹಾಗೂ ನಂತರ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ(ಪಿಒಜೆಕೆ) ಪ್ರದೇಶದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಡೊನಾಲ್ಡ್ ಬ್ಲೋಮ್ ಕಳೆದ ವಾರ ಭೇಟಿ ನೀಡಿದ್ದಾರೆ. ಇದರಲ್ಲಿ ವಿಶೇಷ ಏನು ಎಂದು ಕೇಳಬಹುದು. ಗ್ವಾದರ್ ಬಂದರು ಭೌಗೋಳಿಕವಾಗಿ ಅತ್ಯಂತ ಆಯಕಟ್ಟಿನ ಸ್ಥಳ. ಈ ಬಂದರು, ಹೋರ್ಮಸ್ ಜಲಸಂಧಿಯ ಮಾರ್ಗದಲ್ಲೇ ಇದೆ. ಸ್ಟ್ರೇಟ್ ಆಫ್ ಹೋರ್ಮಸ್ ಎಂದೇ ಪ್ರಸಿದ್ಧವಾದ ಈ ಪ್ರದೇಶದ ಮೂಲಕ ವಿಶ್ವದ ಶೇ.20-30 ಕಚ್ಚಾತೈಲ ಸರಬರಾಜಾಗುತ್ತದೆ. ತೈಲ ಉತ್ಪಾದನೆ ರಾಷ್ಟ್ರಗಳು ಅದನ್ನು ಜಗತ್ತಿಗೆ […]
Read More
ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ || ರಾವಣನ ಜತೆಗಿನ ಯುದ್ಧದಲ್ಲಿ ಗೆದ್ದ ನಂತರ ಲಂಕೆಯ ನೆಲದಲ್ಲಿ ನಿಂತು ಶ್ರೀರಾಮ ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತಿದೆ. ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದೂ ಕೆಲವರು ಹೇಳುತ್ತಾರೆ. ಅದಿರಲಿ, ಇದರ ಅರ್ಥ ಮಾತ್ರ ರಾಮನ ಸ್ವಭಾವಕ್ಕೆ ಸಹಜವಾಗಿಯೇ ಅನುಗುಣವಾಗಿದೆ. ಈ ಲಂಕೆಯು ಚಿನ್ನದಿಂದ ನಿರ್ಮಾಣ ಆಗಿರಬಹುದು, ಆದರೆ ತಾಯಿ ಮತ್ತು ತಾಯಿ ಭೂಮಿಯು ಸ್ವರ್ಗಕ್ಕಿಂತ […]
Read More
ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಕೇವಲ ಹಿಂದುತ್ವದ ಅಂದರೆ ಸನಾತನ ಧರ್ಮದ ಕುರಿತ ವಿಚಾರಗಳಿಗಷ್ಟೆ ಮೂಲಭೂತವಾದ ಎಂದು ಬ್ರ್ಯಾಂಡ್ ಮಾಡುತ್ತಿರುವುದರ ಕುರಿತು ಕಳೆದ ಎರಡು ವಾರದ ಹಿಂದಿನ ಲೇಖನದಲ್ಲಿ ಚರ್ಚಿಸಿದ್ದೆವು. ಹಿಂದು ಗುಂಪು ಮಾಡುವುದು ಮಾತ್ರ ನೈತಿಕ ಪೊಲೀಸ್ ಗಿರಿ ಎಂದು ಬ್ರ್ಯಾಂಡ್ ಆಗುತ್ತದೆ. ಅದೇ ಮುಸ್ಲಿಂ ಯುವತಿಯೊಬ್ಬಳು ಹಿಂದು ಹುಡುಗನ ಜತೆಗೆ ಬೈಕ್ನಲ್ಲಿ ಹೋಗುತ್ತಿರುವಾಗ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿದರೆ ಅದು ಸ್ಥಳೀಯ, ಕೆಲ ಪುಂಡರು ಮಾಡಿದ ಕೃತ್ಯ ಎಂದು ಹೇಳಿ ಸುಮ್ಮನಾಗಲಾಗುತ್ತದೆ. ಸಂವಿಧಾನಬದ್ಧವಾಗಿ […]
Read More
ನಾವು ಯಾವುದನ್ನು ಜೀವಿಸುತ್ತೇವೆಯೋ, ಯಾವ ವ್ಯವಸ್ಥೆಯಲ್ಲಿ ಇರುತ್ತೇವೆಯೋ ಅದರ ಕುರಿತು ನಮಗೆ ತಿಳಿವಳಿಕೆ ಕಡಿಮೆಯಿರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಉದಾಹರಣೆಗೆ ನಮ್ಮ ದೇಹ. ನಾವು ಹೊರಜಗತ್ತಿಗೆ ಕಾಲಿಡುವ ಮುನ್ನವೇ ನಮ್ಮ ದೇಹದೊಂದಿಗೆ ನಾವು ಇದ್ದೇವೆ. ಆದರೆ ಇಂದಿಗೂ ನಮ್ಮ ದೇಹದ ಇತಿ ಮಿತಿ, ಸಾಮರ್ಥ್ಯ ತಿಳಿದೇ ಇರುವುದಿಲ್ಲ. ಎಷ್ಟು ವ್ಯಾಯಾಮ ಮಾಡಿದರೆ, ಎಷ್ಟು ಊಟ ಮಾಡಿದರೆ, ಯಾವ ಆಹಾರ ಸೇವಿಸಿದರೆ, ಯಾವುದನ್ನು ಸೇವಿಸದಿದ್ದರೆ ದೇಹಾರೋಗ್ಯ ಚೆನ್ನಾಗಿರುತ್ತದೆ ಎನ್ನುವುದು 30-40-50 ವರ್ಷವಾದರೂ ಅನೇಕರಿಗೆ ಗೊತ್ತೇ ಇರುವುದಿಲ್ಲ. ಅದೇ ರೀತಿ […]
Read More
“ನೈತಿಕ ಪೊಲೀಸ್‌ಗಿರಿ (Moral policing) ಎನ್ನುವುದು, ಭಾರತದಲ್ಲಿ ನೈತಿಕತೆಯನ್ನು ಅನುಷ್ಠಾನ ಮಾಡಲು ಮುಂದಾಗುವ ಜಾಗರೂಕ (Vigilante) ಗುಂಪುಗಳ ಒಕ್ಕೂಟದ ವರ್ಗ. ಭಾರತ ಕಾನೂನಿನ ಹಾಗೂ ಭಾರತದ ಪೊಲೀಸ್ ಶಕ್ತಿಯ ಕೆಲವು ಕ್ರಿಯೆಗಳನ್ನೂ ನೈತಿಕ ಪೊಲೀಸ್‌ಗಿರಿ ಎನ್ನಲಾಗುತ್ತದೆ. ಜಾಗರೂಕ ಗುಂಪುಗಳು ಅಥವಾ ಸರ್ಕಾರ ಅಥವಾ ಪೊಲೀಸರು ಯಾವುದನ್ನು ʼಅನೈತಿಕʼ (Immoral) ಹಾಗೂ ʼಭಾರತೀಯ ಸಂಸ್ಕೃತಿʼಗೆ (Indian culture) ವಿರುದ್ಧವಾದದ್ದು ಎಂದು ಪರಿಗಣಿಸುತ್ತಾರೆಯೋ ಆ ಎಲ್ಲ ಕ್ರಿಯೆಗಳೂ ನೈತಿಕ ಪೊಲೀಸ್‌ಗಿರಿಯ ಟಾರ್ಗೆಟ್. ತಾವು ಭಾರತೀಯ ಸಂಸ್ಕೃತಿಯನ್ನು ರಕ್ಷಣೆ ಮಾಡುತ್ತೇವೆ ಎನ್ನುವ […]
Read More