
ಇಂದು (ಜುಲೈ 29) ವಿಶ್ವ ಹುಲಿ ದಿನ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 2010ರ ಜುಲೈ 29ರಂದು ನಡೆದ ‘ಹುಲಿ ಶೃಂಗ’ದಲ್ಲಿ ಮೊದಲ ಬಾರಿ ‘ವಿಶ್ವ ಹುಲಿ ದಿನ’ ಆಚರಿಸಿ, ಹುಲಿ ಸಂರಕ್ಷ ಣೆ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಬೇಟೆ, ಅಂಗಾಂಗಗಳಿಗಾಗಿ ಹುಲಿಗಳ ಹತ್ಯೆಗೆ ತಡೆಯೊಡ್ಡುವುದಲ್ಲದೆ ಹುಲಿಗಳ ನೈಸರ್ಗಿಕ ವಾಸತಾಣಗಳ ರಕ್ಷ ಣೆಯೂ ಕೂಡ ಜಾಗೃತಿಯ ಬಹುಮುಖ್ಯ ಭಾಗವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು (2,967) ಮತ್ತು ಹುಲಿ ರಕ್ಷಿತಾರಣ್ಯ (50) ಗಳನ್ನು ಭಾರತ ಹೊಂದಿದೆ. ಕೇವಲ 12 […]