
ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19 ವೈರಸ್‌ನ ಯಾವುದೇ ಲಕ್ಷ ಣಗಳು ತೋರದವರಿಂದ (ಅಸಿಮ್ಟಮ್ಯಾಟಿಕ್) ಸೋಂಕು ಪ್ರಸರಣ ಸಾಧ್ಯತೆ ಕಡಿಮೆ ಎಂಬ ಹೊಸ ಪ್ರತಿಪಾದನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದುವರೆಗೆ ಸೋಂಕು ಲಕ್ಷಣವಿಲ್ಲದ ವ್ಯಕ್ತಿ ಯಾರ ಅರಿವಿಗೂ ಬಾರದಂತೆ ಹಲವರನ್ನು ಸೋಂಕಿನ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂಬ ಆತಂಕವಿತ್ತು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದ ತಾಂತ್ರಿಕ ತಂಡದ ಮುಖ್ಯಸ್ಥೆಯಾಗಿರುವ ಡಾ. ಮಾರಿಯಾ ವ್ಯಾನ್ ಕೆರ್ಕೋವ್ ಅವರು, ‘‘ಲಭ್ಯವಿರುವ ಕೆಲವು ಅಧ್ಯಯನಗಳ ವರದಿಯಾಧಾರ ಮೇಲೆ ಹೇಳುವುದಾದರೆ ಅಸಿಮ್ಟಮ್ಯಾಟಿಕ್ […]