ಕೊರೊನಾ ಭಯಕ್ಕೆ ಕೈ ಹಿಡಿದು ನಡೆಸೋರಿಲ್ಲ, ಬಸ್ ಹತ್ತಿಸುವುದಕ್ಕೂ ಹಿಂಜರಿಯುತ್ತಿರುವ ಜನರು. ಗಿರೀಶ ಎಸ್. ಕಲ್ಗುಡಿ ತುಮಕೂರು. ಯಾರನ್ನೂ ಸ್ಪರ್ಶಿಸಬಾರದು, ಸಾಮಾಜಿಕ ಅಂತರ ಕಾಯಬೇಕೆಂಬ ಕೊರೊನಾ ನಿಯಮಾವಳಿ ವಿಶೇಷಚೇತನರ ಜೀವನವನ್ನು ಇನ್ನಷ್ಟು ಹದಗೆಡಿಸಿದೆ. ಹೀಗಾಗಿ ರಸ್ತೆ ದಾಟಲು ಸಹಾಯ ಮಾಡೋರಿಲ್ಲ, ಕೈ ಹಿಡಿದು ಬಸ್ ಹತ್ತಿಸೋರಿಲ್ಲ, ಕಚೇರಿಗಳಲ್ಲಿ ನೆರವು ನೀಡೋರಿಲ್ಲದೆ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನವರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಕೊರೊನಾ ಭಯ, ಸಾಮಾಜಿಕ ಕಿರಿಕಿರಿಗಳು ಅವರನ್ನು ಹತ್ತಿರ ಬರದಂತೆ ಮಾಡಿ, ಮನದಲ್ಲೇ ಮರುಗುವಂತೆ ಮಾಡಿದೆ. ರಾಜ್ಯದಲ್ಲಿ […]
Read More
ವಾಸ್ತವದಲ್ಲಿ ನಾವೆಲ್ಲರೂ ಮುಷ್ಕರ, ಹರತಾಳ ಮತ್ತು ಬಂದ್‌ನಂಥ ಪ್ರವೃತ್ತಿಗಳನ್ನು ವಿರೋಧಿಸುವ ಮನಸ್ಥಿತಿ ಉಳ್ಳವರು ನಿಜ. ಈ ನೆಲದ ನ್ಯಾಯಾಲಯಗಳೂ ಬಂದ್‌ಗೆ ಸಮ್ಮತಿಯನ್ನು ನೀಡುವುದಿಲ್ಲ; ಬಂದ್ ವೇಳೆ ಉಂಟಾಗುವ ನಷ್ಟವನ್ನು ಆಯೋಜಕರಿಂದಲೇ ವಸೂಲಿ ಮಾಡಬೇಕೆಂಬ ಐತಿಹಾಸಿಕ ಆದೇಶಗಳನ್ನು ನೀಡಿವೆ. ಪರಿಸ್ಥಿತಿ ಹೀಗಿರುವಾಗ ನಾವೆಲ್ಲ ಈ ಲಾಕ್‌ಡೌನ್ ಎಂಬ 21 ದಿನಗಳ ಅಜ್ಞಾತವಾಸವನ್ನು ಒಪ್ಪಿಕೊಂಡಿದ್ದೆವೆ. ಯಾಕೆಂದರೆ, ಇಡೀ ಮನುಕುಲಕ್ಕೆ ಅಪಾಯ ತಂದೊಡ್ಡಿರುವ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಇರುವ ಸದ್ಯದ ಏಕೈಕ ಪರಿಹಾರ ಎಂಬ ಕಾರಣಕ್ಕಾಗಿ. ವಿಶೇಷ ಎಂದರೆ, […]
Read More