ಚೀನೀ ಆ್ಯಪ್‌ಗೆ ಪರ್ಯಾಯಗಳು. ಗುರ್ ಎಂದ ಚೀನಾ 59 ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಭಾರತದ ಕ್ರಮ ತನಗೆ ಕಳವಳ ಉಂಟುಮಾಡಿದೆ ಎಂದು ಚೀನಾ ಹೇಳಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತ ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸುವ ಹೊಣೆ ಭಾರತ ಸರಕಾರದ ಮೇಲೆ ಇದೆ ಎಂದು ಚೀನಾ ಗುರುಗುಟ್ಟಿದೆ. ಚೀನದ ಕಂಪನಿಗಳು ಯಾವಾಗಲೂ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಸರಕಾರಗಳ ಕಾನೂನುಗಳಿಗೆ ಬದ್ಧವಾಗಿರುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಚೀನಾ ವಿದೇಶಾಂಗ ಖಾತೆ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ. ಇದು ಅಂತಾರಾಷ್ಟ್ರೀಯ […]