ಪ್ರಧಾನಿ ನರೇಂದ್ರ ಮೋದಿ ಜನರ ನಿರೀಕ್ಷೆಗಿಂತಲೂ ದೊಡ್ಡ ಗುರಿಯನ್ನು ತಾವೇ ಹಾಕಿಕೊಳ್ಳುತ್ತಾರೆ, ಹಾಗೂ ಅಚ್ಚರಿಯೆಂಬಂತೆ ಅದನ್ನು ಈಡೇರಿಸುತ್ತಾರೆ. ಈ ವಿಚಾರಗಳು ಭಾರತೀಯರಿಗೆ ಈಗಾಗಲೇ ಮನವರಿಕೆಯೂ ಆಗಿವೆ. ಜನರೇ ಅಚ್ಚರಿಪಡುವಂಥ ಗುರಿಯನ್ನೇ ಮೋದಿಯವರು ನಿಗದಿಪಡಿಸುತ್ತಾರೆ. ಆಗ ಸ್ವಾಭಾವಿಕವಾಗಿ ಜನರ ಆಕಾಂಕ್ಷೆಗಳು ಹೆಚ್ಚಾಗುತ್ತವೆ. ******************************** ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದು ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋವೊಂದನ್ನು ಇತ್ತೀಚೆಗೆ ನೋಡುತ್ತಿದ್ದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ-AI) […]
Read More
ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಸಂವಿಧಾನ ಉಳಿಸಿ ಎಂದು ಹೋರಾಡುವುದು ಎಂದರೆ ಏನು? ಇದೆಲ್ಲವೂ ಪರದೆಯ ಹಿಂದೆ ಕಮ್ಯೂನಿಸ್ಟರು ಆಡುತ್ತಿರುವ, ಆಡಿಸುತ್ತಿರುವ ಆಟ. ಕಾಂಗ್ರೆಸ್ ಕೇವಲ ದೇಹವಷ್ಟೆ. ****************************** ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಸಂವಿಧಾನದ ಜಪ ಮಾಡುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ, ಅದನ್ನು ಉಳಿಸಬೇಕಿದೆ ಎಂದು ಬೊಬ್ಬೆ ಹಾಕುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ʼಅಂತಾರಾಷ್ಟ್ರೀಯ ಸಮಾವೇಶʼವನ್ನೇ ನಡೆಸಿದೆ. ಅಷ್ಟಕ್ಕೂ ಕಾಂಗ್ರೆಸ್ ಹೇಳುತ್ತಿರುವಂತೆ ಕೇಂದ್ರ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡಿದೆ […]
Read More
I look behind & after and find that all is right. in my deepest sorrows there is a soul of light ಡಿಸೆಂಬರ್ 26, 1900 ರಂದು ಬೇಲೂರು ಮಠದಿಂದ ಕುಮಾರಿ ಜೋಸೆಫೈನ್ ಮ್ಯಾಕ್ಡಾಳಿಗೆ ಸ್ವಾಮಿ ವಿವೇಕಾನಂದರು ಬರೆದ ಪತ್ರದಲ್ಲಿ ಈ ಸಾಲುಗಳಿವೆ. ಹಿಂದು ಮುಂದುಗಳನ್ನೆಲ್ಲಾ ಪರಿಶೀಲಿಸಿ ನೋಡುವಾಗ ಎಲ್ಲವೂ ಸರಿ ಇದೆ ಅಂತಲೇ ಅನಿಸುತ್ತದೆ. ನಮ್ಮ ಆಳದ ನೋವುಗಳಲ್ಲಿ ಬೆಳಕಿನ ಆತ್ಮವಿದೆ ಎಂಬುದು ಇದರ ಅರ್ಥ. ಎ ಐ […]
Read More
ಕೃತಕ ಬುದ್ಧಿಮತ್ತೆಗಿಂತಲೂ ಉನ್ನತವಾದ ಕೆಲಸ ಮಾಡುವ ಕೌಶಲ ಕಲಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕು. ಅದಕ್ಕೆ ಎನ್ಇಪಿ ಸ್ಪಷ್ಟ ಮಾರ್ಗದರ್ಶನ ಮಾಡುತ್ತದೆ. ಇಂತಹ ಕೌಶಲ ಕಲಿಸುವ ಎನ್ಇಪಿಗಿಂತಲೂ ಕರ್ನಾಟಕ ಸರ್ಕಾರಕ್ಕೆ ಯುವ ನಿಧಿಯದ್ದೇ ಹೆಚ್ಚು ಚಿಂತೆಯಾಗಿದೆ *************************** ಒಂದು ಪತ್ರಿಕೆ, ಮಾಧ್ಯಮ ಸಂಸ್ಥೆಯ ಸಂಪಾದಕ ಎಂದ ಕೂಡಲೆ ಮುಖ್ಯವಾಗಿ ಅಗತ್ಯವಿರುವುದು ಭಾಷೆಯ ಕಲೆ. ಭಾಷೆಯ ಮೂಲಕ ಜನರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಇನ್ನಿತರೆ ವಿಚಾರಗಳನ್ನು ಹೇಗೆ ಮುಟ್ಟಿಸಬೇಕು ಎಂಬ ಅರಿವು. ಹಾಗಾದರೆ ಅದಷ್ಟೇ ಸಾಕೆ? ಏಕೆ […]
Read More
ರಂಗಸ್ವಾಮಿ ಮೂಕನಳ್ಳಿ ರವರ ‘ಷೇರು ಮಾರುಕಟ್ಟೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ
Read More
– ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಾಕಿ, ಪ್ರತಿಪಕ್ಷಗಳಿಂದ ಹೋರಾಟದ ಎಚ್ಚರಿಕೆ ವಿಕ ಸುದ್ದಿಲೋಕ ಬೆಂಗಳೂರು : ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವಾಪಿ ತೀವ್ರ ವಿರೋಧದ ನಡುವೆಯೂ ವಿವಾದಿತ ಎಪಿಎಂಸಿ ಕಾಯಿದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದೊಂದು ಬಾಕಿಯಿದೆ. ಈ ಸಂಬಂಧ ಒತ್ತಡ ತಂದಿದ್ದ ಕೇಂದ್ರ ಸರಕಾರ ‘ಮಾದರಿ ಕಾಯಿದೆ’ಯ ಪ್ರತಿಯನ್ನೂ ಕಳುಹಿಸಿಕೊಟ್ಟಿತ್ತು. […]
Read More
– ರಾಮಸ್ವಾಮಿ ಹುಲಕೋಡು. ಇತ್ತೀಚೆಗಷ್ಟೇ ಬೆಂಗಳೂರಿನ ಸಂಸ್ಥೆಯೊಂದು ದೇಶದಲ್ಲಿಯೇ ಮೊತ್ತಮೊದಲ ಆಯುರ್ವೇದದ ಟೆಲಿಮೆಡಿಸಿನ್ ಸರ್ವಿಸ್ ಆರಂಭಿಸಿದೆ. ಜರ್ಮನಿ, ರಷ್ಯಾ, ಅಮೆರಿಕ, ಉತ್ತರ ಐರೋಪ್ಯ ರಾಷ್ಟ್ರಗಳಿಂದ ಒಂದರ ಹಿಂದೊಂದರಂತೆ ಕರೆಗಳು ಬರುತ್ತಿದ್ದು, ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ, ಕೆಲವರು ಚಿಕಿತ್ಸೆಯನ್ನೂ ಪಡೆಯಲಾರಂಭಿಸಿದ್ದಾರೆ. ಆನ್‌ಲೈನ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳಿಗೆ ಬೇಡಿಕೆ ದುಪ್ಪಟ್ಟು ಹೆಚ್ಚಾಗಿದೆ. ಮಾರುಕಟ್ಟೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೆಲವು ಆನ್‌ಲೈನ್ ಔಷಧ ಮಾರಾಟ ಕಂಪನಿಗಳ ವಕ್ತಾರರು. ಕೊರೊನಾ ಕಾಣಿಸಿಕೊಂಡ ನಂತರ […]
Read More
– ಅಸಂಘಟಿತ ವಲಯದ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಡೋಲಾಯಮಾನ – ದುಡಿಮೆಯ ಹಾದಿ ಕಾಯುತ್ತಿರುವ ವೃತ್ತಿಪರರು | ವಿಶೇಷ ಪ್ಯಾಕೇಜ್ ನಿರೀಕ್ಷೆ ವಿಕ ಸುದ್ದಿಲೋಕ ಬೆಂಗಳೂರು ಒಂದೆಡೆ ಕೊರೊನಾದಿಂದ ಜೀವಭಯ. ಇನ್ನೊಂದೆಡೆ ಅತಂತ್ರವಾಗಿರುವ ಜೀವನೋಪಾಯ. ಇದು ಸಾಂಪ್ರದಾಯಿಕ ವೃತ್ತಿಪರರೂ ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳ ದಾರುಣ ಕತೆ. ಅನಿವಾರ್ಯವಾಗಿರುವ 35 ದಿನಗಳ ಲಾಕ್‌ಡೌನ್ ಅವಧಿಯು ನಿತ್ಯದ ದುಡಿಮೆಯಲ್ಲಿ ಬದುಕು ಸಾಗಿಸುತ್ತಿದ್ದವರನ್ನು ಹೈರಾಣಾಗಿಸಿದೆ. ಆಟೊ-ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮಾತ್ರವಲ್ಲದೆ ಸವಿತಾ […]
Read More
ಕೋವಿಡ್ ಟೆಸ್ಟ್ ನಿಖರತೆ, ಅದು ತೆಗೆದುಕೊಳ್ಳುವ ಸಮಯ ಇತ್ಯಾದಿಗಳ ಬಗ್ಗೆ ತಜ್ಞ ವೈದ್ಯರು ಇನ್ನೂ ತಲೆ ಕೆಡಿಸಿಕೊಳ್ಳುತ್ತ ಇದ್ದಾರೆ. ಇಂಥ ಸಮಯದಲ್ಲಿ, ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರೊಫೆಸರ್ ಒಬ್ಬರು ಕೋವಿಡ್ ಟೆಸ್ಟ್‌ಗೆ ಸುಲಭ ವಿಧಾನವೊಂದನ್ನು ಆವಿಷ್ಕರಿಸಿದ್ದಾರೆ. ಅವರ ಪ್ರಕಾರ ಎಕ್ಸ್‌ರೇ ಸ್ಕ್ಯಾನಿಂಗ್ ಬಳಸಿಕೊಂಡು, ಅದನ್ನು ಒಂದು ಸುಧಾರಿತ ಸಾಫ್ಟ್‌ವೇರ್‌ಗೆ ಫೀಡ್ ಮಾಡುವ ಮೂಲಕ ಕೇವಲ ಐದೇ ನಿಮಿಷದಲ್ಲಿ ಕೋವಿಡ್ ಫಲಿತಾಂಶ ಪಡೆಯಬಹುದಾಗಿದೆ. ಈ ಸಾಫ್ಟ್‌ವೇರ್ ಅನ್ನು ಅವರು ಆವಿಷ್ಕರಿಸಿದ್ದಾರೆ. ಇದು ಪರೀಕ್ಷಾ ವೆಚ್ಚವನ್ನು ಮಾತ್ರವಲ್ಲ […]
Read More