ದೇಶದ ಒಳಿತು ಸರ್ದಾರ್ ವಲ್ಲಭಭಾಯಿ ಪಟೇಲರ ಎಲ್ಲ ನಿರ್ಧಾರಗಳ ಆಧಾರವಾಗಿತ್ತು. ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳದ, ಅಧಿಕಾರಕ್ಕೆ ಅಂಟಿಕೊಳ್ಳದ ಮೌಲ್ಯಕ್ಕೆ ಪಟೇಲರು ಬದ್ಧರಾಗಿದ್ದರು. ‘ದೇಶ ಮೊದಲು’ ಎಂಬುದಷ್ಟೇ ಪಟೇಲರ ನಿಲುವಾಗಿತ್ತು. ಹಲವು ಸವಾಲುಗಳನ್ನು ಪರಾಭವಗೊಳಿಸಿ, ದೇಶದ ಏಕತೆಯನ್ನು ಸಾಕಾರಗೊಳಿಸಿದರು. ಹಾಗಾಗಿಯೇ ಅವರು ಎಲ್ಲರಿಗೂ ಹತ್ತಿರ **************************************** ಅಂದು 1948ರ ಜನವರಿ 30. ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆದುಹೋಯಿತು. ದೇಶವು ಒಂದು ಸಾವಿರ ವರ್ಷಗಳ ಗುಲಾಮಗಿರಿಯಿಂದ ಹೊರಬರುತ್ತಿದ್ದಂತೆಯೇ ನಡೆದ ದೊಡ್ಡ ದುರ್ಘಟನೆ ಅದು. ಸ್ವಾತಂತ್ರ್ಯ ಲಭಿಸಿದ ತಕ್ಷಣವೇ ಅಥವಾ ಜತೆಜತೆಗೇ […]
Read More
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳು ಕಳೆದರೂ ಬ್ರಿಟಿಷ್ ಪಳೆಯುಳಿಕೆ ವ್ಯವಸ್ಥೆಯನ್ನೇ ಉಸಿರಾಡುತ್ತಿರುವ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅಂಥವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರಡ ಇಂದಿಗೂ ಅಪಥ್ಯ. ಆದರೆ ನಿಜವಾದ ದೇಶಭಕ್ತರು ನೇತಾಜಿಯವರನ್ನು ಎಂದಿಗೂ ಮರೆಯಲಾರರು. ************************************************ ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯಮಂದಿರ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜ.22ರಂದು ಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಇಡೀ ದೇಶ ಸಜ್ಜಾಗುತ್ತಿದೆ. ರಾಮ ಮಂದಿರ ಉದ್ಘಾಟನೆಯಾದ ನಂತರದಲ್ಲಿ ಪ್ರತಿದಿನ ಸುಮಾರು 50 ಸಾವಿರದಷ್ಟು ಭಕ್ತರು ಭೇಟಿ ನೀಡಿ […]
Read More
ಕರ್ನಾಟಕ ಸರ್ಕಾರ ಶಾಲಾಪಠ್ಯದಿಂದ ಸಾವರ್ಕರ್ ಪಾಠವನ್ನು ಕೈಬಿಟ್ಟ ಸಂದರ್ಭಕ್ಕೆ ಸರಿಯಾಗಿ ಅಡ್ಡಂಡ ಕಾರ್ಯಪ್ಪ ಅವರು ನಾವು ಕೇವಲ ಕೇಳಿದ್ದ, ಓದಿದ್ದ ಸಾವರ್ಕರ್ ಅವರನ್ನು ಕಣ್ಣಮುಂದೆ ತಂದಿದ್ದಾರೆ. ಪಾಲಕರು ಮಕ್ಕಳೊಂದಿಗೆ ಹೋಗಿ ಆ ನಾಟಕ ನೋಡುವಂತಾದರೆ ಹೆಚ್ಚು ಉಪಯೋಗ. ಈ ಅಂಕಣ ಸರಣಿಯ ಮೊದಲ ಅಂಕಣ ವೀರ ಸಾವರ್ಕರ್ಗೆ ಸಮರ್ಪಿತ. ಅವಕಾಶಕ್ಕಾಗಿ ಡಾ.ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರಿಗೆ ಆಭಾರಿ *********************************** ‘ನಿನ್ನನ್ನು ನೋಡಿದರೆ ಸಾಕ್ಷಾತ್ ಭಾರತಾಂಬೆಯನ್ನೇ ನೋಡಿದಂತಾಗುತ್ತಿದೆ. ನೀನೇ ಕಣ್ಣೀರು ಹಾಕದೆ ಧೈರ್ಯದಿಂದಿರುವಾಗ ನಾನೇಕೆ […]
Read More