– ಭಾರತ/ಚೀನಾ ಗಡಿಯಲ್ಲಿ ಲೇಟೆಸ್ಟ್ ಆಗಿ ಏನಾಗ್ತಾ ಇದೆ?- ದಕ್ಷಿಣದಲ್ಲಿ ಐಸಿಸ್ ಅಟ್ಟಹಾಸ ಹೆಚ್ಚಾಗ್ತಾ ಇದೆ.- ಸೈಬರ್ ಖದೀಮರು ಪೊಲೀಸರನ್ನೇ ಬಿಡ್ತಾ ಇಲ್ಲ ಗೊತ್ತಾ?-ಶಿರಾ ಉಒಚುನಾವಣೆಯಲ್ಲಿ ಕಾಂಗ್ರೆಸ್ ಕೈಚಳಕ ಏನು?- ನೀವು SBI CARD ಹೊಂದೀದೀರಾ? ಹಾಗಾದರೆ ಇದನ್ನು ಮರೀಬೇಡಿ.- ಕನ್ನಡಿಗರು ಆಲ್ ದಿ ಬೆಸ್ಟ್ ಕಿಂಗ್ಸ್ ಇಲೆವೆನ್ ಎನ್ಲೇಬೇಕು..- ಮೋದಿ ಗೆಲುವಿನ ಹತ್ತು ಮುಖಗಳನ್ನು ನೀವು ತಿಳೀಬೇಕು.#LadhakBorder#China#IndianArmy#ISIS#Police#CyberCrime#Ayodhye#Supremecourt#IPL#KLRahul#Kumble#Modi