ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 146ರಲ್ಲಿ ಇತ್ತೀಚೆಗೆ ನಡೆದ “ವಿಜಯವಾಣಿ ಜನತಾದರ್ಶನ” ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪತ್ರಿಕೆಯ ಸಹಸಂಪಾದಕ ಹರಿಪ್ರಕಾಶ್ ಕೋಣೆಮನೆ. ವೇದಿಕೆಯಲ್ಲಿ ಹಾಜರಿದ್ದ ಸಚಿವ ರಾಮಲಿಂಗಾ ರೆಡ್ಡಿ, ಕಾರ್ಪೊರೇಟರ್ ಮಹೇಶ್ ಬಾಬು ಮತ್ತು ಸರ್ಕಾರಿ ಅಧಿಕಾರಿಗಳು.
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 146ರಲ್ಲಿ ಇತ್ತೀಚೆಗೆ ನಡೆದ “ವಿಜಯವಾಣಿ ಜನತಾದರ್ಶನ” ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಚಿವ ರಾಮಲಿಂಗಾರೆಡ್ಡಿ.
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 146ರಲ್ಲಿ ಇತ್ತೀಚೆಗೆ ನಡೆದ “ವಿಜಯವಾಣಿ ಜನತಾದರ್ಶನ” ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಕಾರ್ಪೊರೇಟರ್ ಕೆ.ಮಹೇಶ್ ಬಾಬು.
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 146ರಲ್ಲಿ ಇತ್ತೀಚೆಗೆ ನಡೆದ “ವಿಜಯವಾಣಿ ಜನತಾದರ್ಶನ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯರು.
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 146ರಲ್ಲಿ ಇತ್ತೀಚೆಗೆ ನಡೆದ “ವಿಜಯವಾಣಿ ಜನತಾದರ್ಶನ” ಕಾರ್ಯಕ್ರಮದ ಒಂದು ದೃಶ್ಯ.