-ಲಕ್ಷಣರಹಿತರು ಆಸ್ಪತ್ರೆ ಸೇರಬೇಕಿಲ್ಲ -ಗಂಭೀರ ರೋಗಿಗಳ ಜೀವ ರಕ್ಷಣೆಗೆ ಆದ್ಯತೆ -ತಜ್ಞರ ಸಲಹೆಗೆ ಸರಕಾರದ ಒಪ್ಪಿಗೆ -ಹೋಮ್ ಐಸೊಲೇಶನ್ ಬಗ್ಗೆ ಶೀಘ್ರ ಮಾರ್ಗಸೂಚಿ ವಿಕ ಸುದ್ದಿಲೋಕ ಬೆಂಗಳೂರು. ಬೆಂಗಳೂರಿನಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದು, ಆಸ್ಪತ್ರೆಗಳು ತುಂಬಿಕೊಳ್ಳುತ್ತಿವೆ. […]
Read More
ರಾಜ್ಯದಲ್ಲಿ ಕೊರೊನಾ ತೀವ್ರಗತಿಯಲ್ಲಿ ಏರಿಕೆ | ಆ.15ರ ಹೊತ್ತಿಗೆ 1.5 ಲಕ್ಷ ಸೋಂಕು? ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ , ಪಾಸಿಟಿವ್ ಬಂದರೂ ಮನೆಯಲ್ಲೇ ಇರುವ ದುಸ್ಥಿತಿ ವಿಕ ಸುದ್ದಿಲೋಕ ಬೆಂಗಳೂರು. ಮಹಾರಾಷ್ಟ್ರ, ದಿಲ್ಲಿಗಳಲ್ಲಿ ಕೊರೊನಾ ನಿಯಂತ್ರಣ ತಪ್ಪಿದೆ ಎಂಬ ಆತಂಕದಲ್ಲಿರುವಾಗಲೇ ರಾಜ್ಯವೂ ಅದೇ ದಾರಿಯಲ್ಲಿ ಸಾಗುವ ಆಪಾಯ ಎದುರಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೋಂಕು ಮತ್ತು ಸಾವು ಬೆಚ್ಚಿ-ಬೀಳಿಸಿದೆ. ಸಾರ್ವಜನಿಕರು ಮತ್ತು ಸರಕಾರ ಕೂಡಲೇ ಎಚ್ಚೆತ್ತು-ಕೊಳ್ಳ-ದಿದ್ದರೆ ದೊಡ್ಡ ಮಟ್ಟದ ಉತ್ಪಾತ ಕಾದಿದೆ. ಇದೇ ಪ್ರಮಾಣ-ದಲ್ಲಿ […]
Read More