– ಕೊರೊನಾ ಸಮಯದಲ್ಲಿ ಅನುಸರಿಸಬಹುದಾದ ಸಪ್ತಸೂತ್ರಗಳು. – ಎನ್.ರವಿಶಂಕರ್. ವಿಶ್ವಾದ್ಯಂತ ಮ್ಯಾನೇಜ್‌ಮೆಂಟ್ ಚಿಂತಕರ ಪಟ್ಟಿಯಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ಸ್ಟೀಫನ್ ಕೋವೆ, ಎಂಟು ವರ್ಷದ ಹಿಂದೆ ಇದೇ ಜುಲೈನಲ್ಲಿ ನಿಧನರಾದರು. ಆದರೆ, ಕಳೆದ 25 ವರ್ಷಗಳಿಂದ ನಾನು ಗಮನಿಸಿರುವ ಪ್ರವೃತ್ತಿಯೆಂದರೆ ಮ್ಯಾನೇಜ್ಮೆಂಟ್‌ನ ಯಾವುದೇ ಆಯಾಮಕ್ಕೆ ಸಂಬಂಧಪಟ್ಟ ಯಾವುದೇ ಸೆಮಿನಾರ್, ಕಾನ್ಫರೆನ್ಸ್, ಚರ್ಚೆ, ವಿಶ್ಲೇಷಣಾದಿಗಳಲ್ಲಿ ಸ್ಟೀಫನ್ ಕೋವೆ ಮಂಡಿಸಿದ ಕೆಲವು ವಿಚಾರಗಳ ವಿಷಯ ಬಂದೇ ಬರುತ್ತದೆ. ಅಷ್ಟು ಮಾತ್ರವಲ್ಲ, ಎಷ್ಟೋ ಸಂಭಾಷಣೆಗಳಿಗೆ ಅದುವೇ ಆಧಾರವಾಗಿರುತ್ತದೆ. ಅವರ ಬಹುಪಾಲು ಬರಹ ಮತ್ತು ಆಲೋಚನೆಗಳು […]