– ತರುಣ್ ವಿಜಯ್. ಮುಂಬೈ ದಾಳಿಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕೊರೊನಾ ಸೋಂಕಿಗೆ ಒಳಗಾಗಿದ್ದಾನೆ ಎಂದು ಸಂತೋಷದಿಂದ ಹೇಳುವ ಕೆಲವು ಟ್ವೀಟ್ಗಳು ಮತ್ತು ಸುದ್ದಿ ತುಣುಕುಗಳನ್ನು ನೋಡಿದೆ. ಅವನು ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿ. ಯಾಕೆಂದರೆ ನಮ್ಮ ಭದ್ರತಾ ಸಿಬ್ಬಂದಿಯ ಗುಂಡುಗಳಿಂದ ಸಾಯಲು ಅಥವಾ ಮುಂಬೈಗೆ ತಂದು ಗಲ್ಲಿಗೇರಿಸಲ್ಪಡಲು ಆತ ಅರ್ಹನಾಗಿದ್ದಾನೆ. ನಾವು ಯಾವ ಬಗೆಯ ರಾಷ್ಟ್ರ ಅಂತ ಯೋಚಿಸೋಣ. ನಮ್ಮ ಜನರು ಮತ್ತು ಸೈನಿಕರ ಮೇಲೆ ದಾಳಿ ಮಾಡುವ, ನಮ್ಮ ಮಣ್ಣಿನ ಮೇಲೆ ಯುದ್ಧ ಸಾರುವ ದಾಳಿಕೋರರನ್ನು ಮುಕ್ತವಾಗಿ […]