– ಬೆಂಗಳೂರು ಪರಿಸರದಲ್ಲಿ ಲಾಕ್‌ಡೌನ್ ಪೂರ್ವಕ್ಕಿಂತಲೂ ಹೆಚ್ಚು ವೆಹಿಕಲ್ – ಉಳಿದೆಡೆಯೂ ನಿಧಾನವಾಗಿ ಪರಿಸ್ಥಿತಿ ಸುಧಾರಣೆ. ವಿಕ ಸುದ್ದಿಲೋಕ, ಬೆಂಗಳೂರು : ಲಾಕ್‌ಡೌನ್ ಸಡಿಲಿಕೆ ಬಳಿಕ ವಾಹನಗಳ ಸಂಚಾರ ಕ್ರಮೇಣ ಹಳಿಗೆ ಮರುಳುತ್ತಿದೆ. ಬೆಂಗಳೂರಿನ ಸುತ್ತಲಿರುವ ಟೋಲ್ ಕೇಂದ್ರಗಳ ಮೂಲಕ ಹೆಚ್ಚಿನ ವಾಹನಗಳು ಚಲಿಸುತ್ತಿರುವುದು ಕಂಡುಬಂದಿದೆ. ರಾಜ್ಯದ ಹಲವು ಟೋಲ್ ಕೇಂದ್ರಗಳು ಪರಿಸ್ಥಿತಿಯೂ ಸುಧಾರಿಸುತ್ತಿದೆ. ಒಂದೊಮ್ಮೆ ಅಂತಾರಾಜ್ಯ ವಾಹನ ಸಂಚಾರ ಆರಂಭವಾದರೆ ಎಂದಿನ ಸ್ಥಿತಿಗೆ ಮರಳಲಿದೆ. ಮಾರ್ಚ್ 25ರಂದು ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಎಲ್ಲ ಹೆದ್ದಾರಿಗಳ […]