ಕೋವಿಡ್-19ಗೆ ಲಸಿಕೆಯ ಅಂತಿಮ ಹಂತದ ಪ್ರಯೋಗಗಳು ಮೂರು ಕಡೆ ನಡೆಯುತ್ತಿದ್ದು, ಕಂಪನಿಗಳು ದೊಡ್ಡ ಪ್ರಮಾಣದ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಲಸಿಕೆ ಸಿದ್ಧಗೊಂಡ ಬಳಿಕ ಏನೇನಾಗಲಿದೆ? ಮೊದಲು ಅದನ್ನು ಯಾರು ಪಡೆಯಲಿದ್ದಾರೆ? ಎರಡನೇ ಹಂತ ಸಫಲ ಜನವರಿಯಲ್ಲಿ ಕೊರೊನಾ ವೈರಸ್ ಜಗತ್ತಿಡೀ ವ್ಯಾಪಿಸಲು ಆರಂಭಿಸಿದಾಗಲೇ ಅದಕ್ಕೊಂದು ಲಸಿಕೆ ಕಂಡುಹಿಡಿಯಬೇಕು ಎಂಬ ಹಾಹಾಕಾರ ಎಲ್ಲೆಡೆ ಎದ್ದಿತ್ತು. ಚೀನಾ ಹಾಗೂ ಬ್ರಿಟನ್‌ಗಳು ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡು ವ್ಯಾಕ್ಸೀನ್ ಟ್ರಯಲ್ ಆರಂಂಭಿಸಿದ್ದವು. ನಂತರ ಇದಕ್ಕೆ ಅಮೆರಿಕ, ರಷ್ಯ, ಭಾರತ ಸೇರಿಕೊಂಡವು. ಇದೀಗ […]