ಮಿಸೆಸ್ ಫ್ರೈಡ್ ಆಫ್ ಕರ್ನಾಟಕ ಎಂಬ ಯಶಸ್ವಿ ಕಾರ್ಯಕ್ರಮದ ವಿಜಯವಾಣಿ ಮತ್ತು ದಿಗ್ವಿಜಯ ಟಿವಿಮಾಧ್ಯಮ ಸಹಯೋಗ ಸ್ಮರಿಸಿ ವಿ ಫಾರ್ಚ್ಯೂನ್ ಸಂಸ್ಥೆಯ ಎಂಡಿ ಕೆಪಿಎಸ್ ಪ್ರಮೋದ್ ಅವರು ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರಿಗೆ ಸ್ಮರಣಿಕೆ ಮತ್ತು ಕೃತಜ್ಞತೆಯ ಪತ್ರ ಸಲ್ಲಿಸಿದ ಸಂದರ್ಭ ಡೆಪ್ಯುಟಿ ಎಡಿಟರ್ ಚನ್ನೇಗೌಡ, ಹಿರಿಯ ವಿಶೇಷ ವರದಿಗಾರ ಶಿವಾನಂದ ತಗಡೂರು ತಗಡೂರು ಇದ್ದರುವಿಜಯವಾಣಿ ಮತ್ತು ದಿಗ್ವಿಜಯ ಟಿವಿ ಮಾಧ್ಯಮ ಸಹಯೋಗದೊಂದಿಗೆ ವಿ ಫಾರ್ಚ್ಯೂನ್ ಸಂಸ್ಥೆ ಏರ್ಪಡಿಸಿದ್ದ ಮಿಸೆಸ್ ಫ್ರೈಡ್ ಆಫ್ ಕರ್ನಾಟಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವಿಜಯವಾಣಿ ಕಚೇರಿಗೆ ಸೆ.27ರಂದು ಬಂದಿದ್ದ ವಿ ಫಾರ್ಚ್ಯೂನ್ ಸಂಸ್ಥೆಯ ಎಂಡಿ ಕೆಪಿಎಸ್ ಪ್ರಮೋದ್ ಅವರು ವಿಜಯ ವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರಿಗೆ ಸ್ಮರಣಿಕೆ ಮತ್ತು ಕೃತಜ್ಞತೆಯ ಪತ್ರ ಸಲ್ಲಿಸಿ, ಸಂಸ್ಥೆ ನೀಡಿದ ಸಹಕಾರ ಸ್ಮರಿಸಿದರು.
Hariprakash Konemane
ARCHIVES
SUBSCRIBE
Get latest updates on your inbox, subscribe to my newsletter