ದೇಶಕಾಲ (2011)

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಿರಿಯ ಚೇತನ ಹಾರ್ನಳ್ಳಿ ರಾಮಸ್ವಾಮಿಯವರ ಒತ್ತಾಸೆ ಮೇರೆಗೆ ಬರೆಯಲಾರಂಭಿಸಿದ ಅಂಕಣ “ದೇಶಕಾಲ”. ಈ ಅಂಕಣದಲ್ಲಿ ಪ್ರಕಟವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ 62 ಲೇಖನಗಳ ಸಂಗ್ರಹದ ಪುಸ್ತಕರೂಪವೇ “ದೇಶಕಾಲ”. ಇದಕ್ಕೆ ವಿದ್ವಾನ್ ಡಾ.ಕೆ.ಎಸ್.ನಾರಾಯಣಾಚಾರ್ಯ ಅವರು ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಬೆಂಗಳೂರು ಬಳೆಪೇಟೆಯ ಸಾಧನಾ ಪ್ರಕಾಶನ ಈ ಪುಸ್ತಕದ ಪ್ರಕಾಶಕರು.

Devakala 1Devakala 2 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top