ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ, ಕಾಂಗ್ರೆಸ್ : ವಿಸ್ತಾರ ಅಂಕಣ

ಕಾಂಗ್ರೆಸ್‌ನಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಆ ಪಕ್ಷ ಎಂದಿಗೂ ದೇಶವನ್ನು ಒಡೆಯುವ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದು ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ. ******************************* ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಂಡು 75 ವರ್ಷ ಕಳೆದಿದೆʼ. ಈ ಹೇಳಿಕೆಯನ್ನು ಕಳೆದ ವರ್ಷಪೂರ್ತಿ ಕೇಳಿದ್ದೇವೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ನಾವಿನ್ನೂ ಬ್ರಿಟಿಷ್ ಆಡಳಿತದಿಂದ ಮುಕ್ತರಾಗಿಲ್ಲ. ಹಾಗಾಗಿ ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಳ್ಳಲು ಆರಂಭಿಸಿ 75 ವರ್ಷವಾಯಿತುʼ ಎಂದು ಈ ಹೇಳಿಕೆಯನ್ನು ಬದಲಾಯಿಸಬೇಕು. ಏಕೆಂದರೆ ಭೌತಿಕವಾಗಿ ಬ್ರಿಟಿಷ್ ಆಡಳಿತದಿಂದ ಮುಕ್ತರಾದರೂ […]

Read More

ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ : ವಿಸ್ತಾರ ಅಂಕಣ

ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ. ———- ಧರ್ಮ ಯಾವುದೇ ಇರಲಿ. ಎಲ್ಲರ ಮನೆಗಳಲ್ಲೂ ಅವರವರ ಧಾರ್ಮಿಕ ನಂಬಿಕೆಗಳಿಗನುಗುಣವಾದ ಸಂಕೇತಗಳಿರುತ್ತವೆ. ಮನೆಯೊಳಗೆ ಒಂದು ಪೂಜಾಕೇಂದ್ರ, ಪೂಜಾಪದ್ಧತಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುತ್ತದೆ. ಇದ್ದಕ್ಕಿದ್ದಂತೆ ಯಾರೋ ಕಳ್ಳ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಲ್ಲದೇ ಆ ಮನೆಯ ದೇವಮಂದಿರವನ್ನು ಕೆಡವಿ ತನ್ನ ದೇವರನ್ನು ಅಲ್ಲಿ ಸ್ಥಾಪಿಸಿ, ನೀವಿನ್ನು ಈ ಮನೆಯಲ್ಲಿ ವಾಸಿಸಬಹುದು. ಆದರೆ ನಿಮ್ಮ ದೇವರ […]

Read More

ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಅವಕಾಶ ಮುಸ್ಲಿಂ ಸಮುದಾಯದ ಎದುರಿದೆ : ವಿಸ್ತಾರ ಅಂಕಣ

ಕಾಶಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ 31 ವರ್ಷದ ನಂತರ ಪೂಜೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯ ರೀತಿಯಲ್ಲೇ ಕಾಶಿಯಲ್ಲೂ ವಿಶ್ವೇಶ್ವರನ ಭವ್ಯ ಮಂದಿರವನ್ನು ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ********************** 1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಬಾಬರಿ ಕಟ್ಟಡ ಧ್ವಂಸವಾಯಿತು. ಕರಸೇವಕರು ತಮ್ಮ ಕರಗಳಿಂದಲೇ ಕಲ್ಲು, ಕಬ್ಬಿಣ ಹಿಡಿದು ಮೂರು ಗುಮ್ಮಟಗಳನ್ನು ಕೆಡವಿದರು. ಅಂದು ಕರಸೇವೆಯ ಎಚ್ಚರಿಕೆ ನೀಡಿ ಸರ್ಕಾರವನ್ನು ಬಗ್ಗಿಸಲು ಜನರನ್ನು ಹುರಿದುಂಬಿಸಿದ್ದ ನಾಯಕರು ಜನರನ್ನು ನಿಯಂತ್ರಿಸಲು ಸತತ ಪ್ರಯತ್ನ ನಡೆಸಿದರು. ಆದರೆ ನಾಯಕರ […]

Read More

ಮತ್ತೆ ಮತ್ತೆ ಹಳೆಯ ಸೂತ್ರಕ್ಕೇ ಜೋತುಬೀಳುವ ಕಾಂಗ್ರೆಸ್‌ : ವಿಸ್ತಾರ ಅಂಕಣ

ಕಾಂಗ್ರೆಸ್ ಮನಸ್ಸು ಮಾಡಿದರೆ ಮುಂದೊಂದು ದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಬಹುದು. ಆದರೆ, ಕಾಂಗ್ರೆಸ್‌ಗೆ ರಾಮನನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರಾಮ ಈ ದೇಶದ ಕಣಕಣದಲ್ಲಿ ಬೆರೆತುಹೋಗಿದ್ದಾನೆ. ————– ಭಾರತದಲ್ಲಿ ಪ್ರಜಾಪ್ರಭುತ್ವ (democracy) ವ್ಯವಸ್ಥೆ ಹೊಸದಲ್ಲ, ಅದರ ಈಗಿನ ಸ್ವರೂಪವಷ್ಟೆ ಹೊಸತು. ಅನಾದಿಕಾಲದಿಂದಲೂ ಭಾರತದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳು, ಪ್ರಜೆಗಳನ್ನು ಆಲಿಸುವ ವ್ಯವಸ್ಥೆ ಇದ್ದೇ ಇದೆ ಎನ್ನುವುದನ್ನು ಈ ಸರಣಿಯ ಮೊದಲ ಲೇಖನದಲ್ಲಿ ಚರ್ಚಿಸಿದೆವು. ಇಲ್ಲಿನ ಮುಸಲ್ಮಾನರ ಪೂರ್ವಜರೂ ಹಿಂದೂಗಳೇ ಆಗಿರುವುದರಿಂದ, ನೆಮ್ಮದಿಯ ಜೀವನಕ್ಕೆ ಮುಂದಾಗೋಣ ಎಂಬ ಆಲೋಚನೆ […]

Read More

ಮುಸ್ಲಿಮರನ್ನು ದಾರಿ ತಪ್ಪಿಸಿದ್ದು ʼಕಮ್ಯುನಿಸ್ಟ್ʼ ಇತಿಹಾಸಕಾರರು! : ವಿಸ್ತಾರ ಅಂಕಣ

ಶ್ರೀರಾಮ ನಮ್ಮವನು ಎಂದು ಅಯೋಧ್ಯೆಯ ಮುಸ್ಲಿಮರೂ ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಕಮ್ಯುನಿಸ್ಟ್‌ ಇತಿಹಾಸಕಾರರ ಸುಳ್ಳು ಪ್ರಚಾರ ವ್ಯರ್ಥವಾಗುತ್ತಿದೆ. ಇದು ಬದಲಾವಣೆಯ, ಐಕಮತ್ಯದ ಗಾಳಿ. ***************************** 2019ರಲ್ಲಿ ರಾಮ ಮಂದಿರ ಕುರಿತು ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ಅಂತಿಮ ತೀರ್ಪು ಪ್ರಕಟಿಸಿತು. 2.7 ಎಕರೆ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಕೊಡಬೇಕು, ಮುಸ್ಲಿಮರು ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಜಾಗ ಕೊಡಬೇಕು ಎಂದು ತಿಳಿಸಿತು. ಈ ತೀರ್ಪಿನ ನಂತರ ದೇಶದಲ್ಲಿ ದಂಗೆಗಳಾಗುತ್ತವೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಬಿಗಿ […]

Read More

ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತು ಸತ್ಯವಾಗಬೇಕೆ? : ವಿಸ್ತಾರ ಅಂಕಣ

ರಾಮಮಂದಿರವನ್ನೇನೋ ಕಟ್ಟುತ್ತಿದ್ದೇವೆ. ಆದರೆ ರಾಮರಾಜ್ಯ ಮಾಡಬೇಕಿರುವುದು ನಮ್ಮ ಮುಂದಿನ ಕೆಲಸವಾಗಬೇಕು. ರಾಮರಾಜ್ಯದ ಆಧಾರದಲ್ಲಿ ನಾವು ದೇಶವನ್ನು ಮುನ್ನಡೆಸಬೇಕು ಎಂದಕೂಡಲೆ ಹಿಂದುತ್ವವನ್ನು ಹೇರಲಾಗುತ್ತಿದೆ ಎಂದೆಲ್ಲ ಗುಲ್ಲೆಬ್ಬಿಸುವ ಅಗತ್ಯವಿಲ್ಲ.*********************ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಿರ್ಣಯ ಮಂಡಿಸಿದಾಗ ಇದಕ್ಕೆ ವಿನ್‌ಸ್ಟನ್ ಚರ್ಚಿಲ್ ವಿರೋಧಿಸುತ್ತ, “ಭಾರತಕ್ಕೆ ಸ್ವಾತಂತ್ರ್ಯ ನೀಡುವುದರಿಂದ ಆ ದೇಶದ ಆಡಳಿತವು ನೀತಿವಿಹೀನರ ಕೈಗೆ ಹೋಗುವ ಸಾಧ್ಯತೆಯಿದೆ. ಕಳ್ಳಕಾಕರು ಹಾಗೂ ಲೂಟಿಕೋರರು ಅಧಿಕಾರಕ್ಕೆ ಬರಬಹುದು. ಮಾಫಿಯಾಗಳು ಸ್ವೇಚ್ಛೆಯಿಂದ ವರ್ತಿಸಬಹುದು ಹಾಗೂ ಗಾಳಿಯೊಂದನ್ನು ಬಿಟ್ಟು ಎಲ್ಲ ವಸ್ತುಗಳ ಮೇಲೆಯೂ ತೆರಿಗೆ ವಿಧಿಸಬಹುದು” […]

Read More

ಕೇವಲ ದರೋಡೆಕೋರರಾಗಿದ್ದರೆ ಅಯೋಧ್ಯೆಯ ಮೇಲೆ 76 ದಾಳಿ ಏಕೆ ಮಾಡುತ್ತಿದ್ದರು?

ಅಯೋಧ್ಯೆ ಎನ್ನುವುದು ಸಾಮಾನ್ಯ ದರೋಡೆಕೋರರಿಗೆ, ಕಳ್ಳ ಕಾಕರಿಗೆ ನೀಡಲು ಏನನ್ನೂ ಅಂದರೆ ಅಂತಸ್ತನ್ನು ಹೊಂದಿರಲಿಲ್ಲ. ಇಲ್ಲಿ ಇದ್ದದ್ದು ಹಿಂದೂಗಳ ಶ್ರದ್ಧೆ ಮಾತ್ರ.ಯಾವುದೇ ರಾಜ್ಯವನ್ನು ವಶಕ್ಕೆ ಪಡೆಯಬೇಕೆಂದರೆ ಅದರ ಆಡಳಿತದ ಮುಖ್ಯಕೇಂದ್ರವಾದ ರಾಜಧಾನಿಯನ್ನು ವಶಕ್ಕೆ ಪಡೆದರೆ ಸಾಕು ಎನ್ನುವುದು ಈಗಿನ ಯುದ್ಧನೀತಿಯಲ್ಲವೇ? ಹಾಗೆಯೇ ಇಡೀ ಅಯೋಧ್ಯೆ. ***************************** ಅಯೋಧ್ಯೆಯ ರಾಮಮಂದಿರ ಹಿಂದೂಗಳಿಗೆ ಏಕೆ ಬಹುಮುಖ್ಯ? ಅಲ್ಲೇ ಏಕೆ ಮಂದಿರ ನಿರ್ಮಾಣ ಮಾಡಬೇಕು? ದೇವರು ಎಲ್ಲ ಕಡೆ ಇದ್ದಾನೆ ಎಂದ ಮೇಲೆ ಎಲ್ಲಿ ಬೇಕಾದರೂ ಮಂದಿರ ನಿರ್ಮಾಣ ಮಾಡಬಹುದಲ್ಲವೇ? ಇಂತಹ […]

Read More

ಯುವನಿಧಿ ಜಾರಿಗೆ ತೋರುವ ಕಾಳಜಿ ಎನ್ಇಪಿ ಜಾರಿಗೆ ಏಕಿಲ್ಲ? : ವಿಸ್ತಾರ ಅಂಕಣ

ಕೃತಕ ಬುದ್ಧಿಮತ್ತೆಗಿಂತಲೂ ಉನ್ನತವಾದ ಕೆಲಸ ಮಾಡುವ ಕೌಶಲ ಕಲಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕು. ಅದಕ್ಕೆ ಎನ್ಇಪಿ ಸ್ಪಷ್ಟ ಮಾರ್ಗದರ್ಶನ ಮಾಡುತ್ತದೆ. ಇಂತಹ ಕೌಶಲ ಕಲಿಸುವ ಎನ್ಇಪಿಗಿಂತಲೂ ಕರ್ನಾಟಕ ಸರ್ಕಾರಕ್ಕೆ ಯುವ ನಿಧಿಯದ್ದೇ ಹೆಚ್ಚು ಚಿಂತೆಯಾಗಿದೆ *************************** ಒಂದು ಪತ್ರಿಕೆ, ಮಾಧ್ಯಮ ಸಂಸ್ಥೆಯ ಸಂಪಾದಕ ಎಂದ ಕೂಡಲೆ ಮುಖ್ಯವಾಗಿ ಅಗತ್ಯವಿರುವುದು ಭಾಷೆಯ ಕಲೆ. ಭಾಷೆಯ ಮೂಲಕ ಜನರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಇನ್ನಿತರೆ ವಿಚಾರಗಳನ್ನು ಹೇಗೆ ಮುಟ್ಟಿಸಬೇಕು ಎಂಬ ಅರಿವು. ಹಾಗಾದರೆ ಅದಷ್ಟೇ ಸಾಕೆ? ಏಕೆ […]

Read More

ಸದನದಲ್ಲಿ ಐದಿಂಚು ಗೋಡೆಯನ್ನೇ ದಾಟುವಂತಿಲ್ಲ; ಅಂಥದ್ದರಲ್ಲಿ ಸಂಸತ್ ಮೇಲಿನ ದಾಳಿ ಕ್ಷಮಿಸಬೇಕೆ?

ಡಿಸೆಂಬರ್ 13ರಂದು ಲೋಕಸಭೆಯ ಸದನದಲ್ಲಿ ಶೂನ್ಯವೇಳೆ ನಡೆಯುತ್ತಿದ್ದಾಗ ಸಾಗರ ಶರ್ಮಾ ಹಾಗೂ ಡಿ. ಮನೋರಂಜನ ಎಂಬಿಬ್ಬರು ಯುವಕರು ಗದ್ದಲ ಎಬ್ಬಿಸಿದರು. ವೀಕ್ಷಕರ ಗ್ಯಾಲರಿಯಿಂದ ದಿಢೀರನೆ ಜಿಗಿದು ಘೋಷಣೆ ಕೂಗಲು ಪ್ರಾರಂಭಿಸಿದರು. ಒಬ್ಬನಂತೂ ಸದಸ್ಯರ ಮೇಜಿನ ಮೇಲೆ ಮಂಗನಂತೆ ಜಿಗಿಯುತ್ತ ಸ್ಪೀಕರ್ ಕುರ್ಚಿ ಕಡೆಗೆ ಹೋಗುತ್ತಿದ್ದ. ಕೂಡಲೇ, ಸ್ಪೀಕರ್ ಸ್ಥಾನದಲ್ಲಿ ಆ ಸಮಯದಲ್ಲಿ ಆಸೀನರಾಗಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರ್ವಾಲ ಅವರ ಕೈಗೆ ಸಂಸತ್ತಿನ ಅಧಿಕಾರಿಗಳು ಚೀಟಿಯೊಂದನ್ನು ನೀಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವಿಲ್ಲದ ಕಾರಣಕ್ಕೆ ಸ್ವತಃ ನಡುಗುವ […]

Read More

ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ! : ವಿಸ್ತಾರ ಅಂಕಣ

ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…! ×××××××××××××××××××××××××× – ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top