ಅಮೆರಿಕ ಅಧ್ಯಯನ ಪ್ರವಾಸ – ನೆನಪಿನ ಮೆರವಣಿಗೆಯ ಚಿತ್ರಗಳು.. Hariprakash Konemane at Edward R. Murrow Program for Journalists in US ಅಭಿನಂದನಾ ಪತ್ರ ಸ್ವೀಕರಿಸಿದ ಕ್ಷಣ.. ಇತರೆ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ.. ದಕ್ಷಿಣ ಏಷ್ಯಾದ ಇತರೆ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ.. ಉತ್ತರ ಅಮೆರಿಕದ ದಕ್ಷಿಣ ತುತ್ತತುದಿ- ಮೆಕ್ಸಿಕೋ ಗಡಿಯಲ್ಲಿ ಒಂದು ದಿನ.. ಡ್ರಗ್ಸ್ ಮತ್ತು ಮಾನವ ಕಳ್ಳಸಾಗಣೆ ಸಂಬಂಧ ಎರಡೂ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಗೆ ಕಾರಣವಾದ ಪ್ರದೇಶ.. ಅಮೆರಿಕದ ಚುನಾವಣಾ ಆಯೋಗದ ಕಚೇರಿಯಲ್ಲಿ… ಅಮೆರಿಕದ ಡಬ್ಲ್ಯುಟಿಸಿ ಮೇಲೆ ದಾಳಿ ನಡೆಸಿದ (9/11) ವಿಮಾನದ ಅವಶೇಷಗಳಿರುವ ಮ್ಯೂಸಿಯಂಗೆ ಭೇಟಿ ನೀಡಿದ ಕ್ಷಣ.. ಜಗತ್ ಪ್ರಸಿದ್ಧ ನಯಾಗರಾ ಜಲಪಾತಕ್ಕೆ ಭೇಟಿ ನೀಡಿದಾಗ.. ಅರಿಝೋನಾ ಡೈಲಿ ಸ್ಟಾರ್ ಮುಂಭಾಗದಲ್ಲಿ ನಿಂತ ಹೊತ್ತು.. Share Tweet Whatsapp Email