ಇನ್ನೂ ಹತ್ತಾರು ವರ್ಷ ಬಾಳಬೇಕಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವಿನಿಂದ ಕಲಿಬೇಕಿರುವ ಪಾಠಡ್ರಗ್ಸ್ ತಡೆಗೆ ಕರ್ನಾಟಕ ಸರಕಾರ ಹೊಸ ನೀತಿ ರೂಪಿಸತ್ತಂತೆಕೊರೊನಾ ತಡೆಯಲ್ಲಿ ಅವ್ಯವಹಾರ ನಡೆದಿದ್ಯಾ?ಸಚಿವ ಸುಧಾಕರ್ ಉತ್ತರ ಏನು?ಇನ್ನು ಕಾರ್ಮಿಕರು ಮುಷ್ಕರ ಮಾಡಬೇಕಾದರೆ ಏನ್ ಮಾಡಬೇಕು?ಟೈಮ್ ಪ್ರಭಾವಿಗಳ ಪಟ್ಟಿಯಲ್ಲಿ ಯಾರೆಲ್ಲ ಇದಾರೆ..#SureshAngadi#Drugpeddling#TradeUnions#DrKSudhakr#Corona#PMModi#TimeMagazine