ಆನ್‌ಲೈನ್‌ ಭರಾಟೆಯಲ್ಲಿ ಆಫ್‌ ಆಗದಿರಲಿ ಕೈ ಬರವಣಿಗೆ

ಗ್ಯಾಜೆಟ್‌ಗಳ ಟೆಕ್ಸ್ಟ್‌ ಸಂಸ್ಕೃತಿಯಿಂದ ಬರೆಯುವ ಕೌಶಲಕ್ಕೆ ಆಪತ್ತು | ಕ್ಲಾಸ್‌ರೂಮ್‌ಗೆ ಪರ್ಯಾಯವಲ್ಲ ಆನ್‌ಲೈನ್‌ ತರಗತಿ. ಚೀ.ಜ.ರಾಜೀವ ಮೈಸೂರು. ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‌ಲೈನ್‌ ಕಲಿಕೆ ಅನಿವಾರ್ಯವಾದರೆ, ಕೈ ಬರಹದ ಭವಿಷ್ಯವೇನು? ಆನ್‌ಲೈನ್‌ ಶಿಕ್ಷಣ ಪದ್ಧತಿಯಲ್ಲಿ ಬರಹ ಕೌಶಲವನ್ನು ಉಳಿಸಿ-ಬೆಳೆಸುವುದು ಹೇಗೆ ಎಂಬ ಸವಾಲು ಎದ್ದಿದೆ. ಪ್ರಾಥಮಿಕ ಹಂತದಿಂದಲೇ ಆನ್‌ಲೈನ್‌ ಶಿಕ್ಷಣಕ್ಕೆ ಹೈಕೋರ್ಟ್‌ ಮತ್ತು ರಾಜ್ಯ ಸರಕಾರದಿಂದ ಹಸಿರು ನಿಶಾನೆ ದೊರಕಿದ ಬೆನ್ನಲ್ಲಿಯೇ ಹೊಸ ಪ್ರಶ್ನೆ ಎದ್ದಿದೆ. ಸದ್ಯ ಲಭ್ಯವಿರುವ ಹೈಟೆಕ್‌ ಗ್ಯಾಜೆಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಕಲಿಯುವುದೆಂದರೆ-ನೋಡುವುದು, ಆಲಿಸುಧಿವುದು, […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top