ಕ್ಲಾಸಿಕ್‌ ಕೃತಿಗಳೆಂಬ ಜಗತ್ತಿನಲ್ಲಿ ಪಿಸುಗುಡುವ ಪ್ರತಿಧ್ವನಿಗಳು

– ಹರೀಶ್‌ ಕೇರ. ಇಟೆಲಿಯ ಕಾದಂಬರಿಕಾರ ಇಟಾಲೊ ಕೆಲ್ವಿನೊ ಎಂಬಾತ ಮ್ಯಾಜಿಕ್‌ ರಿಯಲಿಸಂನ ಪ್ರಮುಖ ಬರಹಗಾರರಲ್ಲಿ ಒಬ್ಬ. ಈತ ‘ವೈ ರೀಡ್‌ ದಿ ಕ್ಲಾಸಿಕ್ಸ್‌?’ ಎಂಬ ಪ್ರಬಂಧವೊಂದನ್ನು ಬರೆದಿದ್ದಾನೆ. ಕ್ಲಾಸಿಕ್‌ ಎಂದು ಕರೆಯಬೇಕಾದ ಸಾಹಿತ್ಯ ಕೃತಿಗಳು ಯಾವುವು, ಅವುಗಳನ್ನು ಹೇಗೆ ಓದಬೇಕು, ಅವು ಯಾವಾಗಲೂ ಯಾಕೆ ಪ್ರಸ್ತುತ ಎಂದೆಲ್ಲ ಆತ ಈ ಪ್ರಬಂಧದಲ್ಲಿ ಪಟ್ಟಿ ಮಾಡುತ್ತಾನೆ. ನಮ್ಮ ಭಾರತೀಯ ನೆಲೆಯಲ್ಲಿ ಸರಳವಾಗಿ ಹೇಳಬಹುದಾದರೆ ರಾಮಾಯಣ, ಮಹಾಭಾರತ, ಕಾಳಿದಾಸನ ಕೃತಿಗಳು, ಕನ್ನಡದಲ್ಲಿ ಪಂಪಭಾರತ, ಗದುಗಿನ ಭಾರತ, ಮಲೆಗಳಲ್ಲಿ ಮದುಮಗಳು, […]

Read More

ಎಚ್‌-1ಬಿ ವೀಸಾ – ಮೀಸೆ ತಿರುವಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌-1ಬಿ, ಎಲ್‌-1 ಮತ್ತಿತರ ಎಲ್ಲ ವಿದೇಶಿ ವರ್ಕ್‌ ವೀಸಾಗಳನ್ನು ಜೂನ್‌ 24ರಿಂದ ಡಿಸೆಂಬರ್‌ 31ರ ತನಕ ಅಮಾನತಿನಲ್ಲಿಟ್ಟಿದ್ದಾರೆ. ಇದರ ಉದ್ದೇಶವೇನು? ಇದರಿಂದ ಯಾರಿಗೆ ಲಾಭ? ಭಾರತೀಯರಿಗೆ ಏನು ನಷ್ಟ? ಎಷ್ಟು ಎಚ್‌-1ಬಿ ವೀಸಾಗಳಿವೆ? ಅಮೆರಿಕ ಸಂಸ್ಥಾನ ಪ್ರತಿವರ್ಷ 65,000 ಎಚ್‌-1ಬಿ ವೀಸಾಗಳನ್ನು (ಅಲ್ಲದೆ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ 20,000 ವೀಸಾಗಳನ್ನು) ವಿತರಿಸುತ್ತದೆ. 2016ರವರೆಗೂ ಶೇ.70ರಷ್ಟು ಎಚ್‌-1ಬಿ ವೀಸಾಗಳನ್ನು ಭಾರತೀಯರೇ ಪಡೆದಿದ್ದಾರೆ ಎನ್ನುತ್ತದೆ ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ. ಔದ್ಯಮಿಕ ಅಂಕಿಅಂಶಗಳ […]

Read More

ಮುಕೇಶ್‌ ಅಂಬಾನಿಯ ಬಲಗೈ ಮೋದಿ

ಏಷ್ಯಾದ ಕುಬೇರ ಮುಕೇಶ್‌ ಅಂಬಾನಿಯ ಸಾಧನೆಯ ಕಥನದಲ್ಲಿ ಮನೋಜ್‌ ಮೋದಿ ಅವರದು ಪ್ರಮುಖ ಪಾತ್ರ. – ಹ.ಚ.ನಟೇಶ ಬಾಬು. ಭಾರತ ಮಾತ್ರವಲ್ಲ ಏಷ್ಯಾದಲ್ಲಿಯೇ ನಂ.1 ಕುಬೇರ ಎನ್ನುವ ಹೆಗ್ಗಳಿಕೆ ಮುಕೇಶ್‌ ಅಂಬಾನಿ ಅವರದು. ಹುರುನ್‌ ಸಿದ್ಧಪಡಿಸಿದ ಶ್ರೀಮಂತರ ಡೇಟಾ ಗಮನಿಸುವುದಾದರೆ, 2019ರಲ್ಲಿ ಮುಕೇಶ್‌ ಸಂಪತ್ತಿಗೆ 9.39 ಲಕ್ಷ ಕೋಟಿ ರೂ. ಸೇರಿಕೊಂಡಿದೆ. ದಿನದ ಲೆಕ್ಕದಲ್ಲಿ ಇದನ್ನು ವಿಭಾಗಿಸುವುದಾದರೆ, ಅವರ ಸಂಪತ್ತು ದಿನಕ್ಕೆ ಸರಾಸರಿ 237 ಕೋಟಿ ರೂ. ವೃದ್ಧಿಯಾಗಿದೆ. ಗಂಟೆಗೆ 10.7 ಕೋಟಿ ರೂ., ನಿಮಿಷಕ್ಕೆ 16 […]

Read More

ಭಾರತೀಯ ಆ್ಯಪ್‌ಗಳಿಗೆ ಧ್ವನಿ ನೀಡಿ

– ತರುಣ್‌ ವಿಜಯ್‌. ಮುಂಬೈ ದಾಳಿಯ ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಕೊರೊನಾ ಸೋಂಕಿಗೆ ಒಳಗಾಗಿದ್ದಾನೆ ಎಂದು ಸಂತೋಷದಿಂದ ಹೇಳುವ ಕೆಲವು ಟ್ವೀಟ್‌ಗಳು ಮತ್ತು ಸುದ್ದಿ ತುಣುಕುಗಳನ್ನು ನೋಡಿದೆ. ಅವನು ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿ. ಯಾಕೆಂದರೆ ನಮ್ಮ ಭದ್ರತಾ ಸಿಬ್ಬಂದಿಯ ಗುಂಡುಗಳಿಂದ ಸಾಯಲು ಅಥವಾ ಮುಂಬೈಗೆ ತಂದು ಗಲ್ಲಿಗೇರಿಸಲ್ಪಡಲು ಆತ ಅರ್ಹನಾಗಿದ್ದಾನೆ. ನಾವು ಯಾವ ಬಗೆಯ ರಾಷ್ಟ್ರ ಅಂತ ಯೋಚಿಸೋಣ. ನಮ್ಮ ಜನರು ಮತ್ತು ಸೈನಿಕರ ಮೇಲೆ ದಾಳಿ ಮಾಡುವ, ನಮ್ಮ ಮಣ್ಣಿನ ಮೇಲೆ ಯುದ್ಧ ಸಾರುವ ದಾಳಿಕೋರರನ್ನು ಮುಕ್ತವಾಗಿ […]

Read More

ಆನ್‌ಲೈನ್‌ನಲ್ಲೇ ಜಪ, ತಪ, ಪೂಜೆ, ಧ್ಯಾನ

ಕೊರೊನಾದಿಂದ ಬದಲಾದ ಟ್ರೆಂಡ್‌: ಯೂಟ್ಯೂಬ್‌ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ – ಗೌರಿಪುರ ಚಂದ್ರು ಬೆಂಗಳೂರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್‌ಲೈನ್‌ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್‌, ಫೇಸ್‌ಬುಕ್‌ ಪೇಜ್‌ ಹಾಗೂ ವಿಡಿಯೊ ಚಾಟಿಂಗ್‌ ಮೂಲಕ ವೇದ, ಉಪನಿಷತ್‌, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್‌ ಮೊರೆ ಹೋಗುತ್ತಿದ್ದಾರೆ. ಫೇಸ್‌ಬುಕ್‌ನಲ್ಲೂ ಸ್ಪಿರಿಚುಯಲ್‌ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ […]

Read More

ನಿಮ್ಮ‌ ಜಿಯೋ ಡಾಟಾ ಫೇಸ್‌ಬುಕ್‌ ಪಾಲಾಗುತ್ತಿದೆಯೇ? ಸಿಸಿಐ/ಟ್ರಾಯ್ ಮುಂದಿನ ಹೆಜ್ಜೆ ಏನು?

ಏಜೆನ್ಸೀಸ್ ಹೊಸದಿಲ್ಲಿ/ಬೆಂಗಳೂರು ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊದ ಶೇ.10ರಷ್ಟು ಷೇರುಗಳನ್ನು ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್‌  ಖರೀದಿಸುವುದು ಕೇವಲ 43,574 ಕೋಟಿ ರೂ.ಗಳ ಡೀಲ್ ಆಗಿ ಉಳಿದಿಲ್ಲ. ಷೇರುಗಳ ಮಾರಾಟ ಮಾತ್ರ ಇದಲ್ಲ, ಇದಕ್ಕೂ ಆಚೆ ಸಾರ್ವಜನಿಕರ ಅಮೂಲ್ಯ ಡೇಟಾದ ಸಂಗತಿ ಈಗ ಮುಂಚೂಣಿಗೆ ಬಂದಿದೆ. ಉಭಯ ಕಂಪನಿಗಳು ಕೋಟ್ಯಂತರ ಗ್ರಾಹಕರು ಅಥವಾ ಬಳಕೆದಾರರ ಖಾಸಗಿ ವಿವರಗಳನ್ನು (ಡೇಟಾ) ಒಳಗೊಂಡಿವೆ. ಮುಂಬರುವ ದಿನಗಳಲ್ಲಿ‌ ಇನ್ನೂ ಕೋಟ್ಯಂತರ ಗ್ರಾಹಕರ ಮಾಹಿತಿಗಳು ಉಭಯ ಕಂಪನಿಗಳ ಕೈಸೇರುವ ನಿರೀಕ್ಷೆ ಇದೆ. ವಿಶ್ವಾದ್ಯಂತ ನಾನಾ […]

Read More

ಮನೆಯೇ ತಂತ್ರಾಲಯ – ಟಿ. ಜಿ. ಶ್ರೀನಿಧಿ

ಮನೆಯಿಂದ ಕೆಲಸ ಮಾಡುವುದು, ವರ್ಕಿಂಗ್‌ ಫ್ರಮ್‌ ಹೋಮ್‌, ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ವಿಷಯವೇನೂ ಅಲ್ಲ. ವಾರಕ್ಕೊಂದು ದಿನವೋ ತಿಂಗಳಿಗೆರಡು ದಿನವೋ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಅನೇಕ ಸಂಸ್ಥೆಗಳು ಬಹಳ ವರ್ಷಗಳಿಂದಲೇ ತಮ್ಮ ಉದ್ಯೋಗಿಗಳಿಗೆ ನೀಡುತ್ತ ಬಂದಿವೆ. ಆಫೀಸಿಗೆ ಹೋಗುವ ಅಗತ್ಯವೇ ಇಲ್ಲದೆ, ಸದಾಕಾಲವೂ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಸಂಸ್ಥೆಗಳೂ ಇವೆ. ಈ ರೀತಿ ಕೆಲವರಿಗಷ್ಟೇ ಸೀಮಿತವಾಗಿದ್ದ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಿದ್ದು, ಐಚ್ಛಿಕವಾಗಿದ್ದುದನ್ನು ಕಡ್ಡಾಯವಾಗಿಸಿದ್ದು ಕೋವಿಡ್‌-19ರ ಹೆಚ್ಚುಗಾರಿಕೆ. ಕಣ್ಣಿಗೆ […]

Read More

ಈ ರೀತಿಯ‌ ಅಪಪ್ರಚಾರ, ಕಿರುಕುಳ ಸರಿಯೆ?

ಕೆಲ ಸಂದರ್ಭಗಳಲ್ಲಿ ವಿನಾಕಾರಣ ಕಿರಿಕಿರಿ,‌ ತೊಂದರೆ ಅನುಭವಿಸಬೇಕಾಗಿ ಬರುತ್ತದೆ. ಕೆಲ ವರ್ಷಗಳ ಹಿಂದಿನ ಅನುಭವ. ಈ ಹಿಂದೆ ನಾನು ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಂಪಾದಕನಾಗಿದ್ದಾಗ ರಮಜಾನ್ ಹಬ್ಬದಂದು ಓರ್ವ ಪ್ರಬುದ್ಧ ಲೇಖಕರು ಬರೆದ ಉತ್ತಮ ಲೇಖನ ಪ್ರಕಟಿಸಿದ್ದೆವು. ಪುಟ ವಿನ್ಯಾಸ ಮಾಡುವಾಗ ಲೇಖನ ಗಮನ ಸೆಳೆಯುವಂತೆ ಮಾಡಲು,‌ ಪುಟದ ಅಂದ ಹೆಚ್ಚಿಸಲು ನನ್ನ ಆಗಿನ ಸಹೋದ್ಯೋಗಿಗಳು ಒಂದು ಸಾಂದರ್ಭಿಕ ಚಿತ್ರ ಬಳಸಿದ್ದರು. ಹಾಗೆ ದೇವರ ಚಿತ್ರ ಬಳಸುವುದು ನಿಷಿದ್ಧ ಎಂಬ ಮಾಹಿತಿ ಕೊರತೆ ನಮ್ಮ‌ ಸಹೋದ್ಯೋಗಿಗಳಿಗೆ ಇತ್ತು. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top