ಇರುಳು ಕಂಡ ಬಾವಿಗೆ ಹಗಲು ಬೀಳುವುದು!

– ಎನ್. ರವಿಶಂಕರ್. ಕಳೆದ ಹತ್ತು ದಿನಗಳಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ(ಕೋವಿಡ್‌ ಹೊರತುಪಡಿಸಿ) ಅತಿಹೆಚ್ಚು ಚರ್ಚೆಯಾದ ವಿಷಯಗಳಿವು. – ಡ್ರೋನ್‌ ಪ್ರತಾಪ್‌ ತನಗೆ ಅನ್ವರ್ಥನಾಮವಾಗಿರುವ ತಂತ್ರಜ್ಞಾನ ಸಾಧನದ ಕುರಿತು ಮಾಡಿರುವ ಮೋಸ! – ಭೂಪನೊಬ್ಬ ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳನ್ನು ಬಳಸಿ ಭಾವಿ ವಧುಗಳಿಗೆ ಮಾಡಿರುವ ವಂಚನೆ! – ಇವೆಲ್ಲಕ್ಕೂ ಕಳಶವಿಟ್ಟಂತೆ- ತಮಿಳುನಾಡಿನಲ್ಲಿ ಮಹಾ ವಂಚಕನೊಬ್ಬ ಎಸ್‌ಬಿಐ ನಕಲಿ ಶಾಖೆಯೊಂದನ್ನು ಸ್ಥಾಪಿಸಿ, ಮೂರು ತಿಂಗಳು ಯಶಸ್ವಿಯಾಗಿ ವಹಿವಾಟು ನಡೆಸಿದ್ದು! ಜಗತ್ತಿನಲ್ಲಿ ನಡೆಯುವ ಎಲ್ಲ ಮೋಸಗಳ ವಿಷಯದಲ್ಲಿ ಒಂದು ಸಾಮ್ಯವಿರುತ್ತದೆ. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top