ಕೇಂದ್ರ ಸರಕಾರ‌ ತನ್ನ ನೌಕರರಿಗೆ ದಸರಾ ಬೋನಸ್ ನೀಡಿದ್ದರೆ, ರಾಜ್ಯ ಸರಕಾರ ತನ್ನ ಶಿಕ್ಷಕರಿಗೆ, ಉಪನ್ಯಾಸಕರಿಗೆ ನೀಡಿರುವ ಎಂಎಲ್ಸಿ‌‌ ಚುನಾವಣಾ ಗಿಫ್ಟ್ ಏನು‌ ಗೊತ್ತೇ?!

ವಾಹನೆ ಚಾಲನೆ‌ ಮಾಡುವಾಗ ಆಗುತ್ತಿರುವ ಅವಘಡಗಳ ಬಗ್ಗೆ ನೀವು ತಿಳೀಲೇಬೇಕು ಉಪಚುನಾವಣೆಯಲ್ಲಿ ದಳ-ಬಿಜೆಪಿ ನಡುವೆ ಒಳ ಒಪ್ಪಂದ ಆಗಿದ್ಯಾ? ಪ್ರಧಾನಿ ಮೋದಿ ಜನಪ್ರಯತೆ ಓಟ ಮುಂದುವರಿಯೋದಕ್ಕೆ ಕಾರಣ ಏನು ಗೊತ್ತಾ? ಟ್ರಂಪ್,ಬೈಡನ್ ಭಾರತಕ್ಕೆ ಹಿತವರು ಯಾರು? ಕೊರೊನಾದಿಂದ ಮೃತನ ಮರಣೋತ್ತರ ಪರೀಕ್ಷೆ ನೀಡಿದ ಶಾಕಿಂಗ್ ಫಲಿತಾಂಶ!

Read More

ದುಡ್ಡು ಕೊಟ್ರೆ ಆರೋಗ್ಯ ಸಚಿವರ ಹೆಸರಲ್ಲೂ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಸಿಗತ್ತೆ!

ರಾಜ್ಯದಲ್ಲಿ ಕೊರೊನಾ ಸಾವು,ಪ್ರಸರಣ ಸಂಖ್ಯೆ‌ ಎಷ್ಟು ಗೊತ್ತಾ? ಮತ್ತೆ ಉತ್ತರಕ್ಕೆ ವರುಣಾಘಾತದ ಆತಂಕ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವವರಿಗೆ ಕೋರ್ಟ್ ಸೂಚನೆ‌ ಏನು? ಫರೂಕ್ ಅಬ್ದುಲ್ಲಾಗೆ ಇಡಿ ವಿಚಾರಣೆ ಸವಾಲು ತೇಜಿ ಕಾಣುತ್ತಿರುವ ಮಾರುಕಟ್ಟೆ ಸಮಾಚಾರ ಈಗ ಚೀನಾ ಗುರಿ ಯಾರು?

Read More

ರೈತ ಬಾಂಧವರೇ ಕೇಳಿಸಿಕೊಳ್ಳಿ,ಇನ್ನುಮುಂದೆ ನಿಮ್ಮ ಗೊಬ್ಬರ,ಔಷಧ ಸಬ್ಸಿಡಿ ನಿಮ್ಮ ಖಾತೆಗೇ ಬರತ್ತೆ

ಹಾಗಾದರೆ ಶಾಲೆಗಳು ಆರಂಭ ಆಗಬಹುದೇ? ಸಿಎಂ,ಶಿಕ್ಷಣ ಸಚಿವರು ಹೇಳೋದೇನು.. ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ/ಜೆಡಿಎಸ್ ಟಿಕೆಟ್ ಘೋಷಣೆ ವಿಳಂಬದ ಗುಟ್ಟು.. ವೈದ್ಯಶಿಕ್ಷಣ/ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ಏಕೆ ಮುಖ್ಯ ಗೊತ್ತೇನು.. ಈ‌ಸಲದ ನೊಬೆಲ್ ಶಾಂತಿ ಪುರಸ್ಕಾರದ ವಿಶೇಷತೆ ಜೋಡೆತ್ತಿನ ಬೆಲೆ ದುಬಾರಿ ಕಾರಿಗೇನೂ ಕಡಿಮೆ ಇಲ್ಲ!

Read More

ಇಂದಿನ ಪಾಡ್ ಕಾಸ್ಟ್ ಗಿಂಡೀಪಂಡಿತರಿಗೆ ಅರ್ಪಣೆ…

ಕಾಂಗ್ರೆಸ್ಸಿಗಂಟಿದ ಹೈಕಮಾಂಡ್ ಸಂಸ್ಕೃತಿಯಿಂದ ಬಿಜೆಪಿಯೂ ಬಳಲ್ತಾ ಇದೆಯಾ? ಡೊನಾಲ್ಡ್ ಟ್ರಂಪ್ ಭಾನಗಡಿ,ಪೀಕಲಾಟಕ್ಕೆ ಕೊನೆಯೇ ಇಲ್ಲ! ಕಡಿಮೆ ಆಗಿರೋದು ದಂಡದ ಮೊತ್ತ ಮಾತ್ರ,ಕೊರೊನಾ ಅಲ್ಲ.ಎಚ್ಚರಿಕೆಯಿಂದ ಇರೋಣ. ಮೋದಿ ಅಧಿಕಾರ ರಾಜಕಾರಣಕ್ಕೆ ಎಷ್ಟು ವರ್ಷ ಆಯ್ತು ಗೊತ್ತಾ? ಇನ್ಮೇಲೆ ರಸ್ತೆಮೇಲೆ ಇಲೆಕ್ಟ್ರಿಕ್ ವಾಹನಗಳು ಮಾತ್ರ ಇರತ್ವಂತೆ.. ಕೊರೊನಾ ಕಾಲದಲ್ಲಿ ಬೆಳಗಾವಿ ಮಹಿಳಾ ತಂಡದ ಕೆಲಸಕ್ಕೆ ಸೈ ಎನ್ನಲೇಬೇಕು ಗಿಂಡೀಪಂಡಿತರ ಬಗ್ಗೆ ತಳೀಬೇಕಾ..?

Read More

ಕೊರೊನಾ ಮೈಮರೆತರೆ ಅಪಾಯ ತಪ್ಪಿದ್ದಲ್ಲ…

  ಕೊರೊನಾ ಪೀಡಿತ ವ್ಯಕ್ತಿ ಬಾವಿಗೆ ಹಾರಿ ಮೃತಪಟ್ಟರೆ ಶವ ಎತ್ತೋದು ಹೇಗೆ?ಹಾಗಾದರೆ ಈ ಆಪದ್ಬಾಂಧವ ಮಾಡಿದ ಸಾಹಸ ಏನು ಗೊತ್ತಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಕಾಯಿದೆ ರದ್ದಾಗತ್ತಂತೆ! ಮಹದಾಯಿ ಯೋಜನೆ ಕುರಿತು ಪ್ರಕಾಶ್ ಜಾವಡೇಕರ್ ಏನು ಹೇಳೀದಾರೆ? ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುನ್ನ ಎನ್ ಡಿಎ ಕೂಟದ ಪೀಕಲಾಟ ಏನು? ಇಂದು ಸಂಜೆ ವಿಕ ಸಂವಾದದಲ್ಲಿಭಾಗವಹಿಸ್ತೀರಲ್ವಾ?

Read More

ಕೊರೊನಾಗೆ ಬಲಿಯಾದ ಹಿಂದುಳಿದ ವರ್ಗದ ನಾಯಕ ನಾರಾಯಣ ರಾವ್ ಕುರಿತು ತಿಳೀಲೇಬೇಕು.

ರಾಜ್ಯದಲ್ಲಿ ಕೊರೊನಾ ನಿಗಾ ದುರ್ಬಲ ಆಗೋದಕ್ಕೆ ಕಾರಣ ಏನು ಗೊತ್ತಾ ಮುಖ್ಯಮಂತ್ರಿಗಳೇ…? ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಸಹಕಾರ ಸಂಘಗಳಿಗೆ ಒಳ್ಳೇದೋ ಕೆಟ್ಟದ್ದೋ? ಪಂ.ದೀನದಯಾಳ್ ಉಪಾಧ್ಯಾಯರ ಸ್ಮರಣೆ ಯಾಕೆ ಮಾಡಬೇಕೆಂದರೆ.. ಸೂಪರ್ ಬೈಮ್ ಹರ್ಲೆ ಡೇವಿಡ್ ಸನ್ ಭಾರತಕ್ಕೆ ಗುಡ್ ಬೈ ಹೇಳ್ತಿರೋದೇಕೆ?

Read More

ಇನ್ನೂ ಹತ್ತಾರು ವರ್ಷ ಬಾಳಬೇಕಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವಿನಿಂದ ಕಲಿಬೇಕಿರುವ‌ ಪಾಠ

ಡ್ರಗ್ಸ್ ತಡೆಗೆ ಕರ್ನಾಟಕ ಸರಕಾರ ಹೊಸ ನೀತಿ ರೂಪಿಸತ್ತಂತೆ ಕೊರೊನಾ ತಡೆಯಲ್ಲಿ ಅವ್ಯವಹಾರ ನಡೆದಿದ್ಯಾ?ಸಚಿವ ಸುಧಾಕರ್ ಉತ್ತರ ಏನು? ಇನ್ನು ಕಾರ್ಮಿಕರು ಮುಷ್ಕರ ಮಾಡಬೇಕಾದರೆ ಏನ್ ಮಾಡಬೇಕು? ಟೈಮ್ ಪ್ರಭಾವಿಗಳ ಪಟ್ಟಿಯಲ್ಲಿ ಯಾರೆಲ್ಲ ಇದಾರೆ..

Read More

ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲು ನಿರ್ಧಾರ

ಅತಿಥಿಗಳ ಕಷ್ಟಕ್ಕೆ ಕಾಯಂ ಉಪನ್ಯಾಸಕರ ಸ್ಪಂದನೆ. ವಿಕ ಸುದ್ದಿಲೋಕ ಬೆಳಗಾವಿ. ಕೊರೊನಾ ಹೊಡೆತಕ್ಕೆ ದುಡಿಮೆ ಕಳೆದುಕೊಂಡು ಅತಂತ್ರರಾಗಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ನೆರವಿಗೆ ಕಾಯಂ ಉಪನ್ಯಾಸಕರು ಧಾವಿಸಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪ್ರಕಟಿಸಿದೆ. ಕೆಲ ಉಪನ್ಯಾಸಕರು ಮೂರು ತಿಂಗಳು ತಲಾ ಒಂದು ದಿನದ ವೇತನ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಕೈ […]

Read More

ಹಾಲು ಮಾರಾಟಕ್ಕೂ ಕೊರೊನಾ ಎಫೆಕ್ಟ್

-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಶಾಲೆ, ಹೋಟೆಲ್‌ಗಳಿಂದ ಡಿಮಾಂಡಿಲ್ಲ. ಸಂತೋಷ್‌ ಕಾಚಿನಕಟ್ಟೆ ಶಿವಮೊಗ್ಗ. ರಾಜ್ಯದೆಲ್ಲೆಡೆ ಜನತೆಗೆ ಕ್ಷೀರಾಮೃತ ಉಣಿಸುವ, ರೈತರು ಮತ್ತು ಹೈನುಗಾರಿಕೆ ಪಾಲಿನ ಜೀವಾಳ ಎನಿಸಿದ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್‌)ಕ್ಕೂ ಕೊರೊನಾ ಸಂಕಷ್ಟ ತಂದಿಟ್ಟಿದೆ. ರೈತರಿಂದ ಹಾಲನ್ನು ಸಂಗ್ರಹಿಸಿ ಪೇಟೆ, ಪಟ್ಟಣಗಳಲ್ಲಿನ ಗ್ರಾಹಕರಿಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವ ಹಾಲು ಒಕ್ಕೂಟಕ್ಕೆ ಕೊರೊನಾ ಆರ್ಥಿಕ ಪೆಟ್ಟು ನೀಡಿದೆ. ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾದ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಉತ್ಪಾದನೆಯಾದ […]

Read More

ಆನ್‌ಲೈನ್‌ ಸೇವೆ ಉಳಿಯಲಿ – ಹಿಂದಿನ ಅವ್ಯವಸ್ಥೆ ಮರುಕಳಿಸದಿರಲಿ

ಸೇವೆಗಳನ್ನು ಎಲ್ಲರೂ ಡಿಜಿಟಲೀಕರಣ ಮಾಡುತ್ತ ಕಾಲದಲ್ಲಿ ಮುಂದೆ ಹೋಗುತ್ತಿದ್ದರೆ, ಕರ್ನಾಟಕ ರಾಜ್ಯ ಸರಕಾರ ಮಾತ್ರ ಹಿಂದಕ್ಕೆ ಹೋಗಲು ಹೊರಟಿದೆ! ಕಂದಾಯ ದಾಖಲೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿದ್ದ ‘ಕಾವೇರಿ’ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಋುಣಭಾರ ಪ್ರಮಾಣ ಪತ್ರ (ಇಸಿ) ಹಾಗೂ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು(ಆರ್‌ಟಿಸಿ)ಗಳನ್ನು ಈ ಕಾವೇರಿ ಸೇವೆಯ ಮೂಲಕವೇ ಹೆಚ್ಚಿನ ಗ್ರಾಹಕರು ಸುಲಭವಾಗಿ ಪಡೆಯುತ್ತಿದ್ದರು. ಹಲವೊಮ್ಮೆ ಇದು ಸರ್ವರ್‌ ಡೌನ್‌ ಸಮಸ್ಯೆಯಿಂದ ಬಳಲುತ್ತಿತ್ತು. ನೆಗಡಿಯಾದರೆ ಮೂಗು ಕೊಯ್ದರು ಎಂಬಂತೆ, ಆನ್‌ಲೈನ್‌ ಸೇವೆಯನ್ನೇ ನಿಲ್ಲಿಸುವುದು ಸರಿಯಲ್ಲ. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top