ಭಾರತದೊಂದಿಗೆ ಚೀನಾದ ಕದನೋತ್ಸಾಹದ ಒಳಗುಟ್ಟೇನು?

ವಿಸ್ತಾರ… ಭಾರತದೊಂದಿಗೆ ಚೀನಾದ ಕದನೋತ್ಸಾಹದ ಒಳಗುಟ್ಟೇನು? ಶತ್ರುವಿನ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ನಿಂತರೆ, ಅದಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ– ಹರಿಪ್ರಕಾಶ ಕೋಣೆಮನೆಯುದ್ಧ ಸಲ್ಲದು ಎಂಬ ವಿವೇಕ ಜಗತ್ತನ್ನು ಆಳಲಿ ಎಂದು ಹಾರೈಸುತ್ತಲೇ, ಭಾರತ ಮತ್ತು ಚೀನಾದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ ಎಂಬ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂಬುದನ್ನು ಒಪ್ಪಿಕೊಂಡುಬಿಡೋಣ. ಭಾರತದ ವಿರುದ್ಧ ಎರಡನೇ ಬಾರಿಗೆ ಪೂರ್ಣಪ್ರಮಾಣದ ಯುದ್ಧ ಮಾಡುವ ಉನ್ಮಾದದಲ್ಲಿರುವ ಚೀನಾ ಎರಡು ಹೆಜ್ಜೆ ಮುಂದಿಟ್ಟು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದೆ. ಎರಡು […]

Read More

ಭಾರತ/ಚೀನಾ ಗಡಿಯಲ್ಲಿ ಲೇಟೆಸ್ಟ್ ಆಗಿ ಏನಾಗ್ತಾ ಇದೆ?

– ದಕ್ಷಿಣದಲ್ಲಿ ಐಸಿಸ್ ಅಟ್ಟಹಾಸ ಹೆಚ್ಚಾಗ್ತಾ ಇದೆ. – ಸೈಬರ್ ಖದೀಮರು ಪೊಲೀಸರನ್ನೇ ಬಿಡ್ತಾ ಇಲ್ಲ ಗೊತ್ತಾ? –ಶಿರಾ ಉಒಚುನಾವಣೆಯಲ್ಲಿ ಕಾಂಗ್ರೆಸ್ ಕೈಚಳಕ ಏನು? – ನೀವು SBI CARD ಹೊಂದೀದೀರಾ? ಹಾಗಾದರೆ ಇದನ್ನು ಮರೀಬೇಡಿ. – ಕನ್ನಡಿಗರು ಆಲ್ ದಿ ಬೆಸ್ಟ್ ಕಿಂಗ್ಸ್ ಇಲೆವೆನ್ ಎನ್ಲೇಬೇಕು.. – ಮೋದಿ ಗೆಲುವಿನ ಹತ್ತು ಮುಖಗಳನ್ನು ನೀವು ತಿಳೀಬೇಕು.

Read More

ಎಂಜಿನಿಯರ್ಸ್ ಡೇ ಸಂದರ್ಭದಲ್ಲಿ ಸರ್.ಎಂ.ವಿ ಕತೆ ಕೇಳಲೇಬೇಕು

* ಗಡಿಯಲ್ಲಿ ಸೇನಾ ತಂಟೆ ನಡೆಸಿರುವ ಚೀನಾ, ದೇಶದ 1350 ಪ್ರಮುಖರ ಮೇಲೆ ಆನ್ ಲೈನ್ ಗೂಢ ಚರ್ಯೆ ನಡೆಸ್ತಿರೋದು ಗೊತ್ತಾ? *ಸಲಿಂಗ ವಿವಾಹದ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ? *ವಿಕ ಎಡಿಟೋರಿಯಲ್ ನಲ್ಲಿ ಕೇಂದ್ರ‌ ವಿತ್ತ ಸಚಿವರಿಗೊಂದು‌ ಕಿವಿಮಾತು * ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಗಾರ್ಗಿ ಕುರಿತ ಅಂಕಣ ಓದಬೇಕು

Read More

ಶಿಕ್ಷಣ ನೀತಿಯ ನೂರೆಂಟು ಮುಖ

ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಯಾವ ದೇಶಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀತಿಯಿದೆ? ಭಾರತಕ್ಕೂ ಅವುಗಳಿಗೂ ಇರುವ ವ್ಯತ್ಯಾಸವೇನು? ಒಂದು ನೋಟ ಇಲ್ಲಿದೆ. ತಾಯಿನುಡಿಗೆ ಯುನೆಸ್ಕೊ ಒತ್ತು ನೂತನ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರಕಾರ ಮಾತೃಭಾಷೆಗೆ ನೀಡಿರುವ ಒತ್ತನ್ನು, ವಿಶ್ವ ಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಘಟಕ (ಯುನೆಸ್ಕೊ) ಕೂಡ ಒತ್ತಿ ಹೇಳಿದೆ. ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬಹುಭಾಷಾ ಶಿಕ್ಷಣವನ್ನು ಒದಗಿಸಬೇಕು. ಇದರಿಂದ ಮಗುವಿನ ಕಲ್ಪನೆ, ವೈವಿಧ್ಯತೆಯ ಪರಿಕಲ್ಪನೆ ಹಾಗೂ ಸೃಜನಶೀಲತೆಗೆ ಇಂಬು […]

Read More

ಸೇನೆಗೆ ವಾಯುಬಲ ತುಂಬಿದ ರಫೇಲ್ -‌ ಚೀನಾದ ವಿಮಾನಗಳಿಗಿಂತಲೂ ಒಂದು ಕೈ ಮೇಲು

– ಸುಧೀಂದ್ರ ಹಾಲ್ದೊಡ್ಡೇರಿ. ಯುದ್ಧ ವಿಮಾನಗಳೆಂದರೆ ಕ್ಷಿಪ್ರ ವೇಗದಲ್ಲಿ ಆಗಸಕ್ಕೇರಿ, ಶತ್ರು ದೇಶದ ರೇಡಾರ್‌ಗಳ ಕಣ್ತಪ್ಪಿಸಿ, ತಾನು ಹೊತ್ತೊಯ್ದ ಕ್ಷಿಪಣಿ-ಬಾಂಬುಗಳನ್ನು ನಿರ್ದಿಷ್ಟ ಗುರಿಗೆ ತಲುಪಿಸಿ ಸುರಕ್ಷಿತವಾಗಿ ಹಿಂದಿರುಗುವ ಲೋಹ ಪಕ್ಷಿಗಳು. ಸೆಣಸಾಟಕ್ಕೆಂದು ಶತ್ರು ವಿಮಾನ ಆಗಸದಲ್ಲಿಯೇ ಸವಾಲೊಡ್ಡಿದರೆ, ಭೀಕರ ಸರ್ಪಕಾಳಗಕ್ಕೂ ಸಿದ್ಧವಾಗಿರುತ್ತವೆ. ಸುಂಯ್ಯೆಂದು ಮೇಲೇರುವ, ಅಷ್ಟೇ ವೇಗದಿಂದ ಕೆಳಗಿಳಿಯುವ, ತಲೆಕೆಳಕಾಗಿ ಮುನ್ನುಗ್ಗುವ, ಎಲ್ಲೆಂದರಲ್ಲಿ, ಎತ್ತೆಂದರತ್ತ ತಿರುತಿರುಗಿ ಸುಳಿದಾಡಿ ಸೆಳೆಯುವ ಸಾಮರ್ಥ್ಯ‌ ಈ ಯುದ್ಧ ವಿಮಾನಗಳದು. ಅಕ್ಷರಶಃ ಜಾದೂಗಾರನ ಮಾಯಾದಂಡಕ್ಕೆ ಮಣಿಯುವ ಪುಟ್ಟ ಪಕ್ಷಿಯಂತೆ ಇವು ಕಾರ್ಯನಿರ್ವಹಿಸಬೇಕು. ಇಂಥದೊಂದು […]

Read More

ಕೊರೊನಾ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು

ಸುಧೀಂದ್ರ ಹಾಲ್ದೊಡ್ಡೇರಿ. ಕನ್ನಡದಲ್ಲೊಂದು ಆಡು ಮಾತಿದೆ – ಸಂತೆ ನೆರೆಯುವ ಮುನ್ನವೇ ಗಂಟು ಕಳ್ಳರು ನೆರೆದಿರುತ್ತಾರೆ. ಈ ಮಾತು ಸದ್ಯಕ್ಕೆ ಕೋವಿಡ್-19 ಲಸಿಕೆ ತಯಾರಿಕಾ ಮಾರುಕಟ್ಟೆಗೂ ಅನ್ವಯಿಸುವಂತಿದೆ. ಜನರ ಬಳಕೆಗೆ ಯಾವ ದೇಶದ ಲಸಿಕೆ ಮೊದಲು ಬರಬಹುದೆಂದು ಕಾತುರದಿಂದ ಕಾಯುತ್ತಿರುವಾಗಲೇ ಅಮೆರಿಕ, ಬ್ರಿಟನ್, ಹಾಗೂ ಕೆನಡಾ ದೇಶಗಳಲ್ಲಿನ ಲಸಿಕೆ ಸಂಶೋಧಕರ ಕಂಪ್ಯೂಟರ್‌ಗೆ ಲಗ್ಗೆಯಾಗಿರುವ ಸುದ್ದಿ ಬಂದಿದೆ. ಲಸಿಕೆಗೆ ಯಾವ ರಾಸಾಯನಿಕಗಳು ಬಳಕೆಯಾಗುತ್ತಿವೆ, ಎಷ್ಟು ಪ್ರಮಾಣದಲ್ಲಿ ಅವುಗಳನ್ನು ಬೆರೆಸಲಾಗಿದೆ, ಯಾವ ಅನುಪಾತದಲ್ಲಿ ಬೆರೆಸಿದಾಗ ಉತ್ತಮ ಪರಿಣಾಮ ದೊರೆತಿದೆ, ರಾಸಾಯನಿಕಗಳನ್ನು […]

Read More

ರಫೇಲ್ ಬಲ

ಫ್ರಾನ್ಸ್‌ನಿಂದ ಹೊರಟಿರುವ ರಫೇಲ್ ಯುದ್ಧವಿಮಾನಗಳು ಯುಎಇನಲ್ಲಿ ಸಿಂಗಲ್ ಸ್ಟಾಪ್ ನೀಡಿ, ಬುಧವಾರ ಭಾರತಕ್ಕೆ ತಲುಪಲಿವೆ. ರಫೇಲ್ ಫೈಟರ್‌ ಜೆಟ್‌ಗಳ ಫುಲ್ ಡಿಟೇಲ್ಸ್ ಇಲ್ಲಿದೆ. ಬಹುದಿನಗಳ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಭಾರತೀಯ ವಾಯು ಪಡೆಗೆ ‘ಪವನಶಕ್ತಿ’ ನೀಡಲಿರುವ, ಅತ್ಯಾಧುನಿಕ ‘ರಫೇಲ್ ಯುದ್ಧವಿಮಾನ’ಗಳು ಬುಧವಾರ(ಜು.29) ಭಾರತಕ್ಕೆ ಬರಲಿವೆ. ವಿಶೇಷ ಎಂದರೆ, ಈ ರಫೇಲ್‌ಗಳನ್ನು ಲಡಾಕ್ ಸೆಕ್ಟರ್‌ನಲ್ಲಿ ನಿಯೋಜನೆ ಮಾಡಲು ಯೋಜಿಸಲಾಗಿದೆ! ಎಲ್ಎಸಿ(ವಾಸ್ತವಿಕ ಗಡಿ ರೇಖೆ)ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇಂಥ ಹೊತ್ತಿನಲ್ಲಿ ರಫೇಲ್‌ಗಳು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top