ಕೊರೊನಾ ಸಾವು 25% ಮಾತ್ರ

-ಎಲ್ಲ ಮೃತ್ಯುವಿಗೂ ಸೋಂಕು ಕಾರಣವಲ್ಲ -ಅನ್ಯ ರೋಗಗಳಿದ್ದವರ ಸಂಖ್ಯೆಯೇ ಅಧಿಕ -850 ಸಾವಿನಲ್ಲಿ  ಕೊರೊನಾದಿಂದಲೇ ಪ್ರಾಣ ಕಳೆದುಕೊಂಡವರು 212 ಮಂದಿ ಮಾತ್ರ. ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ಆದರೆ, ಸಂಭವಿಸುತ್ತಿರುವ ಸಾವುಗಳಿಗೆಲ್ಲ ಕೊರೊನಾ ಒಂದೇ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ  ಜುಲೈ 14ರವರೆಗೆ ದಾಖಲಾದ ಸುಮಾರು 850 ಸಾವುಗಳಲ್ಲಿ ಶೇಕಡಾ ೭೫ರಷ್ಟು ಪ್ರಕರಣಗಳಲ್ಲಿ ಮೃತರು ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದವರು ಮತ್ತು ಹಲವಾರು ಕಾರಣಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆ […]

Read More

ಸಾವು ತಡೆಯೋಣ

– 11 ದಿನದ ಅವಧಿಯಲ್ಲಿ102 ಬಲಿ | ಬೆಂಗಳೂರಿನಲ್ಲೇ ಹೆಚ್ಚು – ಗಂಭೀರ ರೋಗಿಗಳು, ಹಿರಿಯರ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಅಗತ್ಯ ಬೆಂಗಳೂರು: ರಾಜ್ಯದಲ್ಲಿಕೊರೊನಾ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಸೋಂಕನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ. ಆದರೆ, ಕನಿಷ್ಠ ಸಾವನ್ನಾದರೂ ತಡೆಯುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆ ತೀವ್ರವಾಗಿದೆ. ರಾಜ್ಯದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 227. ಕಳೆದ ಎರಡೇ ದಿನದಲ್ಲಿ40 ಸೇರಿದಂತೆ 11 ದಿನದಲ್ಲಿ103 ಮಂದಿ ಪ್ರಾಣ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top