
– ಪ್ರೊ. ಬಿ.ಎಂ. ಕುಮಾರಸ್ವಾಮಿ. ಬ್ಯಾಂಕಿಂಗ್ ವ್ಯವಸ್ಥೆಯ ಅತ್ಯಂತ ಅಮೂಲ್ಯ ಆಸ್ತಿ ಎಂದರೆ, ಗ್ರಾಹಕರು ಅದರ ಮೇಲೆ ಇಟ್ಟಿರುವ ನಂಬಿಕೆ. ತಾವು ಬ್ಯಾಂಕಿನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿರುತ್ತದೆ ಹಾಗೂ ತಾವು ಕೇಳಿದಾಗ ಅದು ತಮಗೆ ದೊರೆಯುತ್ತದೆ ಎಂಬ ಗ್ರಾಹಕರ ವಿಶ್ವಾಸವೇ ಬ್ಯಾಂಕಿನ ಅಮೂಲ್ಯ ಆಸ್ತಿ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವುದು ಬ್ಯಾಂಕಿನ ಆದ್ಯ ಕರ್ತವ್ಯ. ಏಕೆಂದರೆ ಗ್ರಾಹಕರ ಠೇವಣಿ ಹಣವೇ ಬ್ಯಾಂಕಿನ ಪ್ರಧಾನ ಬಂಡವಾಳ. ಗ್ರಾಹಕರ ನಂಬಿಕೆಗೆ ಧಕ್ಕೆ ಬಂದಾಗ ಬ್ಯಾಂಕಿನ ಅವನತಿ ಪ್ರಾರಂಭ. ಅಂಥ ದುರ್ಗತಿ ಈಗ […]