ರಾಜ್ಯಸರಕಾರದ ಬೆಂಬಲಬೆಲೆ ಹೊಸ ಪ್ಲಾನ್‌ಬಗ್ಗೆ ತಿಳೀಲೇಬೇಕು. ಕೃಷಿಕಾಯಿದೆ ಕುರಿತು ಲೋಕಸಭೆಯಲ್ಲಿ ಪ್ರಧಾನಿ ಹೇಳಿಕೆ ಸಮಾಚಾರ. ನಿಮ್ಮ ವಿಕದ ಕೊರೊನಾ ಲಸಿಕೆ ಜಾಗೃತಿ ಸರಣಿಯಲ್ಲಿ ಡಾ.ಸಿಎನ್ ಮಂಜುನಾಥ್ ಅಭಿಪ್ರಾಯ ಏನು? ಫಾಸ್ಟ್ ಟ್ಯಾಗ್ ಹೊಂದಿರುವವರ ಪಾಲಿಗೆ ಇನ್ನು ಸಾರಿಗೆ ಸರಾಗ.ಗುಡ್ ಬ್ಯಾಂಕ್ ಬ್ಯಾಡ್ ಬ್ಯಾಂಕ್ ಕುರಿತು ನೀವು ತಿಳಿಬೇಕಲ್ವ?