
**** ವಿನಮ್ರ ವಿನಂತಿ ಬೆಳಗಿನ ಜಾವ ಪಾಡ್ ಕಾಸ್ಟ್ ರೆಕಾರ್ಡಿಂಗ್ ಸಮಯದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನದಿಂದ ಕ್ಷಿಪಣಿ ಬೆಳಕಿನ ವೇಗಕ್ಕಿಂತ ಐದು ಪಟ್ಟು ವೇಗವಾಗಿ ಕ್ರಮಿಸತ್ತೆ ಅಂತ ತಪ್ಪಾಗಿ ಹೇಳಿದ್ದೇನೆ.ಅದು ಶಬ್ದದ ವೇಗಕ್ಕಿಂತ ಐದು ಪಟ್ಟು ಎಂದು ತಿದ್ದಿಕೊಳ್ಳಬೇಕೆಂದು ಕೇಳುಗರಳರಲ್ಲಿ ಸವಿನಯ ಪ್ರಾರ್ಥನೆ. ಬಾಯ್ತಪ್ಪಿನಿಂದಾಗಿ ಆದ ಪ್ರಮಾದಕ್ಕೆ ಕ್ಷಮೆಯಿರಲಿ.. ಧನ್ಯವಾದ.