ಭಾರತದಲ್ಲಿ ಉತ್ಪಾದನೆಯಾಗುವ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್(ಎಚ್‌ಸಿಕ್ಯೂ)ನ ವ್ಯಾಪಾರವನ್ನು ಹದಗೆಡಿಸುವ ವಿದೇಶಿ ಔಷಧ ಕಂಪನಿಗಳ ಲಾಬಿ ಬಯಲಾಗಿದೆ. ಸುಳ್ಳು ಡೇಟಾ ಸಂಗ್ರಹ, ಅದನ್ನು ಆಧರಿಸಿ ವಿವಾದಿತ ಪ್ರಬಂಧ ಪ್ರಕಟಣೆ, ಅದನ್ನಾಧರಿಸಿ ಔಷಧದ ಮೇಲೆ ನಿರ್ಬಂಧ, ಮತ್ತೆ ತೆರವು – ಇತ್ಯಾದಿ ನಾಟಕೀಯ ಘಟನೆಗಳು ಹೀಗಿವೆ. ಜಗತ್ತಿನ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್’ ಕಳೆದ ವಾರ ಒಂದು ಸಂಶೋಧನ ಪ್ರಬಂಧವನ್ನು ಪ್ರಕಟಿಸಿತು. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವು ಕಡೆ ಕೋವಿಡ್ ಪ್ರಕರಣಗಳಲ್ಲಿ ರೋಗಿಗೆ ಹೈಡ್ರೋಕ್ಲೋರೋಕ್ವಿನ್(ಎಚ್‌ಸಿಕ್ಯೂ) ಔಷಧ ನೀಡಲಾಗುತ್ತಿದೆ. ಇದು […]