ಜನಗಣಮನದಂತೆ ಜನಗಳ ಮನ ತಾನೆ?

ನಮಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ? ಹೌದು ಎನ್ನುವುದಾದರೆ ಅದನ್ನು ಉಳಿಸಿಕೊಳ್ಳುವಷ್ಟು ವಿಚಾರವಂತಿಕೆಯನ್ನು ಬೆಳೆಸಿಕೊಂಡಿದ್ದೇವೆಯೇ? ಸ್ವಾತಂತ್ರೃ ಸಿಕ್ಕಿದ್ದು ನಮ್ಮನ್ನಾಳುವ ರಾಜಕಾರಣಿಗಳಿಗೆ ಮಾತ್ರವೋ ಹೇಗೆ? ಪ್ರಶ್ನೆಗಳ ಸರಮಾಲೆಯೇ ಉದ್ಭವಿಸುತ್ತದೆ.  ಪ್ರಾಥಮಿಕ ಶಾಲೆ, ಹೈಸ್ಕೂಲು ಓದುವಾಗಿನ ಸ್ವಾತಂತ್ರ್ಯ ದಿನೋತ್ಸವದ ಆ ನೆನಪುಗಳು ಅದೆಷ್ಟು ಚೆಂದ ಅಂತೀರಿ. ಆಗೆಲ್ಲ ಇರುತ್ತಿದ್ದುದು ಸರ್ಕಾರ ಕೊಡುತ್ತಿದ್ದ ಒಂದು ಜೊತೆ ಯೂನಿಫಾಮು. ಅದನ್ನೇ ಒಗೆದು ಶುಭ್ರವಾಗಿಸಿ ಆ ದಿನಕ್ಕೆ ರೆಡಿ ಆಗುತ್ತಿದ್ದ ಸಂಭ್ರಮವನ್ನು ಪದಗಳಿಂದ ವರ್ಣಿಸಲಾಗದು. ಆ ಘೊಷಣೆ, ಪುಟಾಣಿಗಳ ಭಾಷಣ, ಕೊನೆಯಲ್ಲಿ ಕೊಡುವ ಪೆಪ್ಪರುಮೆಂಟು… ಬಿಡಿ, […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top