ಅಮೆರಿಕ ಕಲಿಸಿದ ಪಾಠ ಏನು ಗೊತ್ತೇ?

ಲಾಡೆನ್‌ ಸೆರೆಹಿಡಿಯಲು ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ನೆರವು ಪಡೆಯುವುದು ಅಮೆರಿಕಕ್ಕೆ ಅಸಾಧ್ಯದ ಕೆಲಸವೇನಾಗಿರಲಿಲ್ಲ ಅಥವಾ ಆತನನ್ನು ಜೀವಂತವಾಗಿಯೇ ಸೆರೆಹಿಡಿಯಬಹುದಿತ್ತು. ಆದರೆ ಅಮೆರಿಕ ಹಾಗೆ ಮಾಡಲಿಲ್ಲ. ಕೊನೆಗೆ ಆತನ ಶವ ಕೂಡ ಯಾರಿಗೂ ಸಿಗಗೊಡಲಿಲ್ಲ ! ಏನಿದರ ಮರ್ಮ ?  ಇದೆಂಥ ವಿಚಿತ್ರವೋ ನಾ ಕಾಣೆ! ಪಾಕಿಸ್ತಾನದ ಐಎಸ್​ಐನಿಂದ ನೇರ ಪ್ರೇರಣೆ ಪಡೆದು ಭಾರತದಲ್ಲಿ ರಕ್ತಹರಿಸಲು ಬಂದ ಭಯಂಕರ ಪಾತಕಿಗೆ ಕರುಣೆ ತೋರಿಸಬೇಕಿತ್ತೇನು? ಯಾಕುಬ್ ಮೆಮನ್​ನನ್ನು ಗಲ್ಲು ಶಿಕ್ಷೆಗೆ ಒಳಪಡಿಸುವಾಗ ಭಾರತದಲ್ಲಿ ನಡೆದ ಪ್ರಹಸನಗಳನ್ನು ನೋಡಿದಾಗ ಇಂತಹ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top