ಸವಾಲುಗಳೇ ಅವಕಾಶಗಳಾಗಲಿ – ಕೊರೊನಾ ಪರಿಸ್ಥಿತಿ ಎದುರಿಸಿ ಗೆಲ್ಲೋಣ

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅನೇಕ ಸವಾಲುಗಳನ್ನು ಸೃಷ್ಟಿಸಿದೆ. ಅದೇ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕಿದೆ. ಕೊರೊನಾ ಸೈಡ್ ಎಫೆಕ್ಟ್‌ಗಳು ಹಲವು. ಆ ಪೈಕಿ ಕೆಲವು ನಕಾರಾತ್ಮಕವಾಗಿದ್ದರೆ, ಮತ್ತೆ ಕೆಲವು ಸಕಾರಾತ್ಮಕವಾಗಿವೆ. ಸೋಂಕಿನ ಪರಿಣಾಮ ಅನಾರೋಗ್ಯ, ಸಾವು ನಕಾರಾತ್ಮಕ ಎನಿಸಿಕೊಂಡರೆ, ಜನರಲ್ಲಿ ವೈಯಕ್ತಿಕ ಆರೋಗ್ಯ, ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಜ್ಞೆ ಮೂಡುತ್ತಿದೆ. ಇದು ಸಕಾರಾತ್ಮಕ ಬದಲಾವಣೆಗೆ ಸಾಕ್ಷಿ. ಇದರ ಜೊತೆಗೆ ಕೊರೊನಾ ಭೀತಿಯಿಂದಾಗಿ ಹಲವು ಪರಿಣಾಮಗಳ ವೈಯಕ್ತಿಕ ಮತ್ತು ಸಾಮಾಜಿಕ, ಆರ್ಥಿಕವಾಗಿಯೂ ಸವಾಲುಗಳನ್ನು […]

Read More

ಬಿಹಾರದಲ್ಲಿ ‘ಮಹಾಮೈತ್ರಿ’ಯ ಸವಾಲು

ಮೋದಿ ಅಲೆಯಲ್ಲಿ ಹಾಯಾಗಿ ತೇಲುತ್ತಿದ್ದ ಬಿಜೆಪಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಮೊದಲ ಆಘಾತ ನೀಡಿದರೆ, ಎರಡನೇ ಆಘಾತ ಬಿಹಾರದಲ್ಲಿನ ಮಹಾಮೈತ್ರಿ. ಸಾಲದೆಂಬಂತೆ ನಿತೀಶ್ ಕುಮಾರ್  ಅವರು ಕೇಜ್ರಿವಾಲ್  ನೆರವು ಪಡೆಯಲು ಮುಂದಾಗಿರುವುದು ಬಿಜೆಪಿಗೆ ಮತ್ತೊಂದು ತಲೆಬೇನೆಯೇ ಸರಿ.  ‘ಮಾತು ಬೆಳ್ಳಿ ಮೌನ ಬಂಗಾರ’ ಅನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥಮಾಡಿಕೊಂಡು ಬಿಟ್ಟರೋ ಹೇಗೆ ಅಂತ ಆಮ್ ಆದ್ಮಿ ಪಕ್ಷದವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಮಾತಿನಿಂದಲೇ ಮೋಡಿ ಮಾಡುವ ಮೋದಿ, ಬಿಜೆಪಿ ಸರ್ಕಾರಕ್ಕೆ ಮುಜುಗರದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top