ರಾಹುಲ್ ಎಲ್ಲಿಗೆ ಹೋಗಿದ್ದಾರೆ, ಯಾವಾಗ ಹಿಂದಿರುಗುತ್ತಾರೆಂಬ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ. ರಾಹುಲ್ ಒಂದು ವಾರ ವಿಶ್ರಾಂತಿ ತೆಗೆದುಕೊಂಡು ವಾಪಸು ಬರುತ್ತಾರೆಂದು ಕೆಲವರು ಹೇಳಿದರೆ, ಹದಿನೈದು ದಿನ ಅಂದರು ಇನ್ನು ಕೆಲವರು. ಈಗ ಒಂದು ತಿಂಗಳೂ ಕಳೆದಿದೆ. ರಾಹುಲ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಯಾಕೋ ಈ ಸಲ ರಜಾ ಮಜಾದ ಕಡೆಯೇ ಮನಸ್ಸು ಸೆಳೆಯುತ್ತಿದೆ. ಅದಕ್ಕೆ ಕಾರಣ ನಾನಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ! ಪ್ರತಿಯೊಂದು ವ್ಯವಸ್ಥೆ ರೂಪಿಸುವುದರ ಹಿಂದೆ ಎಷ್ಟೊಂದು […]