ನನೆಗುದಿಗೆ ಸಂಪುಟ ವಿಸ್ತರಣೆ ವಿಚಾರ,ಬಿಕ್ಕಟ್ಟು ನಿರ್ವಹಣೆ ಹೊಣೆ ಯಾರ ಹೆಗಲಿಗೆ?

ವಲಸಿಗ ಬಿಜೆಪಿ‌ ಶಾಸಕರ‌ ನಡೆ ಯಾರ ಕಡೆಗೆ? ಶುರುವಾಗಿದ್ಯಾ ಸಹಿ ಸಂಗ್ರಹದ ಹೊಸ ವರಸೆ? ಕರ್ನಾಟಕದಲ್ಲಿ ಮೀಸಲು ಹಕ್ಕೊತ್ತಾಯದ ಪರ್ವ! ದೆಹಲಿಯಲ್ಲಿ‌ ತೀವ್ರಗೊಂಡಿರುವ ರೈತಾಕ್ರೋಶದ ಮರ್ಮ. ಲವ್ ಜೆಹಾದ್ ಕಾಯಿದೆ ನಂತರದಲ್ಲಿ ಮೊದಲ‌ ಪ್ರಕರಣ ಲವ್ ಜೆಹಾದ್ ಕುರಿತು ಸಿಟಿ ರವಿ ಮಾಡಿರುವ ವಿಶ್ಲೇಷಣೆ. ಉಳಿತಾಯ ಖಾತೆಗೆ ಅಂಚೆ ಇಲಾಖೆ ಹೊಸ ಷರತ್ತು!  

Read More

ರಕ್ಷಕರೇ ಭಕ್ಷಕರಾಗಿರುವ ಮನಿಚೈನ್ ಜಾಲ ಭಯಂಕರ

ಮತ್ತೆ ಮುನ್ನೆಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ ಕಾರ್ಪೋರೇಟ್ ಕಂಪೆನಿಗಳು ಬ್ಯಾಂಕ್ ತೆರೆದರೆ ಆಗುವ ಅಪಾಯ ಡಿಯೊಗೊ ಮರಡೋನ ಇನ್ನು ನೆನಪು ಇಂದು ಸಂವಿಧಾನ ದಿನ,ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಬರೆದ ವಿಶೇಷ ಲೇಖನ  

Read More

ಈ‌ ವರ್ಷ ಪರೀಕ್ಷೆ ಭಾಗ್ಯ ಯಾರಿಗುಂಟು,ಯಾರಿಗಿಲ್ಲ?

*ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯತೆ ಯಾವಾಗ*ಈ ವರ್ಷ ಯಾವೆಲ್ಲ ಶಿಕ್ಷಕರಿಗೆ ವರ್ಗಾವಣೆ ಅವಕಾಶ?*ಆಸ್ತಿದಾಖಲೆ ಕಳ್ಳತನ ತಡೆಯೋದಕ್ಕೆ ಸರಕಾರದ ಹೊಸ ಉಪಾಯ*ರಾಜ್ಯ ಸಂಪುಟ ಸಸ್ಪೆನ್ಸ ಏನು ಎತ್ತ?*ಬಿಎಸ್ ವೈ ನಾಯಕತ್ವದ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಣರು ಹೇಳೋದೇನು?*ಗೋಪ್ರಿಯರಿಗೆ‌ ಮಧ್ಯಪ್ರದೇಶ ಸರಕಾರ ನೀಡಿದ ಸಮಾಚಾರ*ದೆಹಲಿಯಲ್ಲಿ‌ ಕೊರೊನಾ ತಾಂಡವ  

Read More

ಮತ್ತೆ ನಗರಸಭೆ,ಪುರಸಭೆ ಗಳಿಗೆ ತ್ರಿಶಂಕು ಸ್ವರ್ಗ!

*ಕೆಪಿಎಸ್ಸಿ ಅವ್ಯವಸ್ಥೆಗೆ ವಿಕ,ಹೈಕೋರ್ಟ್ ಬೀಸಿದ ಚಾಟಿಯ ಪರಿಣಾಮ*ಬಿಎಸ್ ವೈ ಪರ ಆಪ್ತಶಾಸಕರ ಬ್ಯಾಟಿಂಗ್*ಕೊರೊನಾ ವಾರಿಯರ್ಸ್ ಗೆ ಕೇಂದ್ರ ಸರಕಾರದ‌ ಸಿಹಿ ಸುದ್ದಿ*ಒಕ್ಕೂಟದ ಹಿತ,ಸಿಬಿಐ ಮಿತ!*ಸುಪ್ರೀಂ ನೀಡಿದ ಎಚ್ಚರಿಕೆ*ಬಿಹಾರದ ಹೊಸ ಸರಕಾರದ ಮೊದಲ ವಿಕೆಟ್ ಬಿದ್ದಿದ್ಯಾಕೆ?*ವಿಕ ಬೆಂಗಳೂರು ಕಟ್ಟೋಣ ಅಭಿಯನ ಏನು ಎತ್ತ?  

Read More

ಗಡಿಯಲ್ಲಿ ಪಾಕ್ ಉಗ್ರರು/ಸೈನಿಕರಿಗೆ ಭಾರತೀಯ ಯೋಧರು ಮಾಡಿದ ಶಾಸ್ತಿ

  ಗ್ರಾ.ಪಂ ಚುನಾವಣೆ ನಡೆಸಲೇಬೇಕಾದ ಪೇಚಿನಲ್ಲಿ ಸರಕಾರ ಎಲ್ಲ ಸ್ಥಾನಗಳನ್ನೂ ವಲಸಿಗರೆಗೇ ನೀಡಿದರೆ? ಡಿವಿ ಎತ್ತಿದ ಪ್ರಶ್ನೆ! ಮತ್ತೆ ಮಠಗಳ ಕಡೆಗೆ ಸರಕಾರದ ಪ್ರೀತಿ! ರೈತರ ಪ್ರೀತಿಯೋ,ಹೊರೆ ತಪ್ಪಿಸಿಕೊಳ್ಳುವ ನೀತಿಯೊ? ಬಿಹಾರದಲ್ಲಿ ದಲಿತ ಡಿಸಿಎಂ ಪ್ರಸ್ತಾಪ ಕೊರೊನಾ ಲಸಿಕೆ ನಿರೀಕ್ಷೆ

Read More

ಅಂತರ್ಜಲ ಹೆಚ್ಚಿಸೋದಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ಹಣ ಖರ್ಚು ಮಾಡುವ‌ ಸರಕಾರ ನೀಲಗಿರಿ ತೋಪು ಮರು ನಿರ್ಮಾಣದ ತರಾತುರಿಯಲ್ಲಿರುವ ಅಚ್ಚರಿ!

  ಯೂ ಟರ್ನ್ ಹೊಡೀದೆ ಹೋದ್ರೆ ಈ ದೀಪಾವಳಿಯಲ್ಲಿ ಪಟಾಕಿ ಧಡುಂ,ಧುಡುಂ ಇರೋದಿಲ್ಲ! ಸರಕಾರಿ ನೌಕರರಿಗೆ ಕೊರೊನಾ ಕ್ವಾರಂಟೈನ್ ರಜೆ ಸಿಗತ್ತಾ? ಸಂಪುಟ ಸರ್ಜರಿ‌ ಸಮಾಚಾರ ಮತ್ತೆ ಮುನ್ನೆಲೆಗೆ ಲಡಾಕ್ ಗಡಿಯಲ್ಲಿ ಚೀನಾ ಗಡಿಬಿಡಿ ಆತಂಕ ಅಮೆರಿಕದಲ್ಲಿ ಟ್ರಂಪ್ ರನ್ನು ಸೋಲಿಸಿ ಬೈಡೆನ್ ಗೆದ್ದುಬಿಡ್ತಾರಾ?! ಇಂದು ಕನ್ನಡ ಕಹಳೆ ಊದೋರು ಯಾರು? ಭಾರತ ವಿಶ್ವಗುರು ಆಗುವ ಹಾದಿ..  

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top