ದೃಢಚಿತ್ತದ ಕರ್ಮಯೋಗಿ ಸಾವರ್ಕರ್

– ಡಾ.ವಿ.ಬಿ.ಆರತೀ.   ಜೀವನವು ಎಲ್ಲ ಮನುಷ್ಯರಿಗೂ ಸುಖದುಃಖಗಳನ್ನು ಒಡ್ಡುತ್ತದೆ. ಈ ಅನುಭವಗಳಿಗೆ ಮನುಷ್ಯರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಾರೆ! ಕಷ್ಟನಷ್ಟಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂದುವರಿಯುವ ಸಕಾರಾತ್ಮಕ ಮನೋಭಾವದವರು ಕೆಲವರಾದರೆ, ಚಿಕ್ಕಪುಟ್ಟ ಕಷ್ಟಗಳಿಗೂ ಅತಿಯಾಗಿ ದುಃಖಿಸಿ ಖಿನ್ನರಾಗುವವರು ಕೆಲವರು. ಜೀವನದ ಸುಖದುಃಖಗಳನ್ನು ಸಮಭಾವದಿಂದ ನೋಡುತ್ತ ಪಕ್ವರಾಗುವವರು ವಿರಳ. ಜೀವನದ ಎಲ್ಲಸಂದರ್ಭಗಳಲ್ಲೂ ಸ್ಥಿತಪ್ರಜ್ಞರಾಗಿರುತ್ತ, ದೇಶಧರ್ಮಗಳಲ್ಲಿ ನಿಷ್ಠರಾಗಿರುವವರು, ತಮ್ಮ ಸುತ್ತಲಿನ ಜನರಲ್ಲೂ ಜಾಗೃತಿ ಮೂಡಿಸುವ ವ್ರತ ತೊಡುವವರು ವಿರಳಾತಿ ವಿರಳರು. ಇಂತಹ ಪುರುಷಸಿಂಹರು ಎಷ್ಟೋ ಮಂದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದಿದ್ದಾರೆ. […]

Read More

ವಯೋವೃದ್ಧ ನಾಯಕ ನೇಪಥ್ಯಕ್ಕೆ ಸರಿದರೆ ತಪ್ಪೇನು?

ಬ್ರಿಟನ್ನಿನಲ್ಲಿ 56 ವಯಸ್ಸಿನ ಗಡಿ ದಾಟಿದ ನಂತರ ಪ್ರಧಾನಿ ಆದವರ ಉದಾಹರಣೆ ಸಿಗುವುದಿಲ್ಲ. ಅಮೆರಿಕದ ಈವರೆಗಿನ ಅಧ್ಯಕ್ಷರ ಸರಾಸರಿ ವಯೋಮಿತಿ 54 ವರ್ಷ. ಅದೇ ಭಾರತದಲ್ಲಿ ರಾಜಕೀಯ ನಾಯಕರ ಅಧಿಕಾರ ಮತ್ತು ನಿವೃತ್ತಿ ವಿಷಯದಲ್ಲಿ ಜನರ ಹಾಗೂ ಜನನಾಯಕರ ಮಾನಸಿಕತೆ ಹೇಗಿದೆ ನೋಡಿ. ಯಾರು ಏನು ಬೇಕಾದರೂ ಹೇಳಲಿ, ಭಾರತದ ಈಗಿನ ರಾಜಕೀಯ ವ್ಯವಸ್ಥೆ ಬ್ರಿಟನ್ ದೇಶದ ಬಳುವಳಿಯೆ. ಅದರಲ್ಲಿ ಬೇರೆ ಮಾತೇ ಇಲ್ಲ. ಆದರೆ ಅದೇ ವ್ಯವಸ್ಥೆ ನಮ್ಮ ಸಮಾಜದ ಮೇಲೆ ಉಂಟುಮಾಡುವ ಪರಿಣಾಮದಲ್ಲಿ ಲವಲೇಶವೂ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top