ಹೇಳುವುದು ಒಂದು ಮಾಡುವುದು ಇನ್ನೊಂದು

ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಕಳಂಕಿತ ಅಧಿಕಾರಿಯ ಪರ ನಿಂತು ವಕಾಲತ್ತು ವಹಿಸುವುದಕ್ಕಿಂತ ತನಿಖಾ ಸಂಸ್ಥೆ ಸೂಕ್ತ ತನಿಖೆ ನಡೆಸಿ ವಾಸ್ತವಾಂಶವನ್ನು ಆದಷ್ಟು ಶೀಘ್ರ ಸಾರ್ವಜನಿಕರ ಮುಂದಿಡಲಿ ಎಂದು ಹೇಳಿದ್ದರೆ ಜಾಣತನದ ಮತ್ತು ಜವಾಬ್ದಾರಿಯುತ ನಡವಳಿಕೆ ಆಗುತ್ತಿತ್ತು. ತುಂಬಾ ದೂರ ಹೋಗುವುದು ಯಾಕೆ? ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಯನ್ನು, ಜಾರಿ ನಿರ್ದೇಶನಾಲಯದಂತಹ ವ್ಯವಸ್ಥೆಯನ್ನು ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಕೇಂದ್ರದಲ್ಲಿ ಕಾಲಾನುಕಾಲಕ್ಕೆ ಬಂದ ಸರ್ಕಾರಗಳು ಯಥೇಚ್ಛವಾಗಿ ಬಳಸಿಕೊಂಡವು ಎಂಬ ಆರೋಪಗಳಿಗೆ ನಮ್ಮ ಕರ್ನಾಟಕದಲ್ಲೂ […]

Read More

ಮೋದಿ-ಷರೀಫ್ ಮಾತುಕತೆ ಹಕೀಕತ್ ಏನು?

ಪ್ರಕ್ಷುಬ್ಧಗೊಂಡ ಕಾಶ್ಮೀರದಲ್ಲಿ ರಾಜಕೀಯ ಅಧಿಕಾರ ಹಂಚಿಕೆ ಮಾಡಿಕೊಳ್ಳುವ ರಿಸ್ಕ್ ತೆಗೆದುಕೊಂಡ ಪ್ರಧಾನಿ ಮೋದಿ ಇಡೀ ಪಾಕಿಸ್ತಾನದೊಂದಿಗೆ ದ್ವಿಮುಖ ಮಾತುಕತೆಗೆ (ಸೇನೆ ಮತ್ತು ಸರ್ಕಾರ) ಸಮ್ಮಿತಿಸುವ ಮೂಲಕ ಹೊಸ ಶಕೆ ಆರಂಭಿಸಿದ್ದಾರೆಂದೇ ರಾಜತಾಂತ್ರಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಣಾಮವನ್ನು ಕಾದು ನೋಡಬೇಕಷ್ಟೆ.  ದೇವದುರ್ಲಭ ದೇಶಭಕ್ತ ಯೋಧರನ್ನು ನೋಡನೋಡುತ್ತಲೇ ಕಳೆದುಕೊಂಡ ನೋವು ಎಂದೂ ಮಾಯಲು ಸಾಧ್ಯವಿಲ್ಲ. ನೋವಿನ ನೆನಪಿನ ಬೆನ್ನಲ್ಲೇ ಕಾರ್ಗಿಲ್ ವಿಜಯದ ಹೆಮ್ಮೆಯ ದಿನವೂ ಬರುತ್ತದೆ. ಆ ರೋಮಾಂಚನದ ಘಳಿಗೆಗೆ ಎಂಟು ದಿನಗಳಷ್ಟೇ ಬಾಕಿ. ಕಾಲ ಎಷ್ಟು ಸರಾಗವಾಗಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top