ಅಭಿವೃದ್ಧಿಯ ದಿಕ್ಸೂಚಕ ಡಾ. ಅಂಬೇಡ್ಕರ್

ಅಭಿವೃದ್ಧಿಯ ದಿಕ್ಸೂಚಕ ಡಾ. ಅಂಬೇಡ್ಕರ್- ದೇಶದ ವೈವಿಧ್ಯಮಯ ಕ್ಷೇತ್ರಗಳಿಗೆ ಬಾಬಾಸಾಹೇಬರ ಅಮೂಲ್ಯ ಕಾಣಿಕೆ – ಶ್ರೀಧರ ಪ್ರಭು ಸಾಮಾನ್ಯರಲ್ಲಿ ಮಾತ್ರವಲ್ಲ ಸಂಶೋಧನಾ ವಲಯಗಳಲ್ಲಿಯೂ ಬಾಬಾ ಸಾಹೇಬರ ವ್ಯಕ್ತಿತ್ವ ಮತ್ತು ಚಿಂತನೆಯ ಪರಿಚಿತ ಆಯಾಮಗಳೇ ಹೆಚ್ಚು ಪ್ರಚಲಿತದಲ್ಲಿವೆ. ವರ್ತಮಾನದ ಸಂದರ್ಭದಲ್ಲಿ ನಮ್ಮ ಅಧ್ಯಯನದ ಹರಿವನ್ನು ವಿಸ್ತರಿಸಿಕೊಳ್ಳುವ ಗಂಭೀರ ಅಗತ್ಯತೆಯಿದೆ. ದೇಶದ ವೈವಿಧ್ಯಮಯ ಕ್ಷೇತ್ರಗಳಿಗೆ ಅಂಬೇಡ್ಕರ್ ನೀಡಿದ ಕಾಣಿಕೆಗಳ ಬಗ್ಗೆ ಆಮೂಲಾಗ್ರ ಅಧ್ಯಯನ ನಡೆಯಬೇಕಿದೆ. 1942-46ರವರೆಗೆ ವೈಸರಾಯ್ ಕಾರ್ಯಕಾರಿ ಪರಿಷತ್ತಿನ (ಇಂದಿನ ಕೇಂದ್ರ ಮಂತ್ರಿಮಂಡಲಕ್ಕೆ ಸಮನಾದ್ದು) ಸದಸ್ಯರಾಗಿದ್ದ ಅಂಬೇಡ್ಕರ್ ಕಾರ್ಮಿಕ […]

Read More

ಪರಿವರ್ತನೆಯೆಂದರೆ ಕ್ರೇಜ್ ಹುಟ್ಟಿಸಿದಷ್ಟು ಸುಲಭವೇ?

ಜನರು ಸದಾ ಪರಿವರ್ತನೆ, ಸುಧಾರಣೆಯ ಬೆನ್ನುಹತ್ತಿ ಹುಡುಕುತ್ತಿರುತ್ತಾರೆ. ಅದರ ಲಾಭ ಯಾರೋ ಕೆಲವರಿಗೆ ಆಗುತ್ತದೆ. ಈ ಹುಡುಕಾಟ, ಆಯ್ಕೆ ಬದಲಾವಣೆಯ ಜಂಜಾಟದಲ್ಲಿ ಒಂದು ತಲೆಮಾರೇ ಕಳೆದುಹೋಗುವುದೂ ಇದೆ. ಇದು ಬಹಳ ದುಬಾರಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ವಿಕ್ರಮ ಸಾಧಿಸಿ ಹತ್ತಿರ ಹತ್ತಿರ ತಿಂಗಳಾಗುತ್ತ ಬಂತು. ಎಷ್ಟು ವಿಚಿತ್ರ ನೋಡಿ, ಈ ಒಂದೇ ತಿಂಗಳೊಳಗೆ ನಾವು ಎರಡು ಪರಸ್ಪರ ವಿರುದ್ಧದ ಮತ್ತು ವಿರೋಧಾಭಾಸದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದೇವೆ!  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನಿಚ್ಚಳ ಬಹುಮತ ಪಡೆಯುತ್ತದೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top