ತೆರೆದ ಕಾಲೇಜುಗಳಿಗೆ ಮಕ್ಕಳೇಕೆ ಬರ್ತಿಲ್ಲ? ಲಕ್ಷ್ಮೀವಿಲಾಸ ಬ್ಯಾಂಕ್ ಗೆ ಲಕ್ಷ್ಮೀಕಟಾಕ್ಷವೇ ಇಲ್ಲವೇನು? ಬರಾಕ್ ಒಬಾಮಾರ ಆತ್ಮಕಥನದಲ್ಲಿ ಭಾರತೀಯ ನಾಯಕರ ಕುರಿತ ಒಳನೋಟ! ಬಡ್ಡಿದರ ಇಳಿತೂ ಅಂತ ಜನರು ಗೃಹ ಸಾಲ ತೆಗೆದುಕೊಳ್ತಾ ಇದಾರಾ?
ತೆರೆದ ಕಾಲೇಜುಗಳಿಗೆ ಮಕ್ಕಳೇಕೆ ಬರ್ತಿಲ್ಲ? ಲಕ್ಷ್ಮೀವಿಲಾಸ ಬ್ಯಾಂಕ್ ಗೆ ಲಕ್ಷ್ಮೀಕಟಾಕ್ಷವೇ ಇಲ್ಲವೇನು? ಬರಾಕ್ ಒಬಾಮಾರ ಆತ್ಮಕಥನದಲ್ಲಿ ಭಾರತೀಯ ನಾಯಕರ ಕುರಿತ ಒಳನೋಟ! ಬಡ್ಡಿದರ ಇಳಿತೂ ಅಂತ ಜನರು ಗೃಹ ಸಾಲ ತೆಗೆದುಕೊಳ್ತಾ ಇದಾರಾ?
`ಇಂಡಿಯಾಸ್ ಚಾನ್ಸ್ ಟು ಫ್ಲೈ’ ಎಂದು ಜಗದ್ವಿಖ್ಯಾತ ಇಕಾನಮಿಸ್ಟ್ ಮ್ಯಾಗಜಿನ್ ಹೇಳುತ್ತದೆ. `ರಿಫಾರ್ಮರ್ ಇನ್ ಚೀಫ್’ ಎಂದು `ಟೈಮ್’ ಮ್ಯಾಗಜಿನ್ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಅವರು ಮೋದಿಯನ್ನು ಬಣ್ಣಿಸುತ್ತಾರೆ. ನಮ್ಮವರು `ಅಚ್ಛೇ ದಿನ್ ಆಗಯಾ ಕ್ಯಾ’ ಎಂದು ಕಟಕಿಯಾಡುತ್ತಾರೆ. ಈ ವೈರುಧ್ಯಕ್ಕೆ ಏನನ್ನೋಣ? ಇದನ್ನು ಬೇಕಾದರೆ ಮೇ ತಿಂಗಳ ವಿಶೇಷತೆ ಅಂತ ಕರೆಯಬಹುದೇನೋ… ಒಂದೇ ತಿಂಗಳಲ್ಲಿ ಈಕಡೆ ಸಿದ್ದರಾಮಯ್ಯ ಸರ್ಕಾರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಆ ಕಡೆ ಮೋದಿ ಸರ್ಕಾರ ಮೊದಲ ವರ್ಷದ ಸಂಭ್ರಮಾಚರಣೆಗೆ ಅಣಿಯಾಗಿದೆ. […]