
– ಎನ್.ರವಿಶಂಕರ್. ಜೀವವಿಕಸನ ಕ್ರಿಯೆಯ ತತ್ವವನ್ನು ಜಗತ್ತಿಗೆ ಹೇಳಿಕೊಟ್ಟ ಪಿತಾಮಹ ಚಾರ್ಲ್ಸ್ ಡಾರ್ವಿನ್ರ ಮಾತುಗಳು- “It is not the strongest of the species that survives, nor the most intelligent; it is the one most adaptable to change.” ‘‘ಬದುಕುಳಿಯುವುದು ಅತ್ಯಂತ ಬಲಿಷ್ಠ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ಧಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳವು.’’ ಮಾನವನ ವಿಕಾಸದ ಎಲ್ಲ ಹಂತಗಳಲ್ಲಿಯೂ ಈ ಮಾತು ನಿಜವಾಗಿರುವುದನ್ನು ಕಂಡಿದ್ದೇವೆ. […]